ಟ್ಯಾಗ್: ಬಾನಬಂಡಿ

ಬಾನುಡುಪು

– ಪ್ರಶಾಂತ ಸೊರಟೂರ. ದೂರದ ಬಾನಂಗಳದಲ್ಲಿ ಪಯಣಿಸುತ್ತ ನೆಲದಾಚೆಗಿನ ತಿಳುವಳಿಕೆಯನ್ನು ತಮ್ಮದಾಗಿಸಿಕೊಳ್ಳುವ ಹವಣಿಕೆಯಲ್ಲಿ ಮನುಶ್ಯರು ಚಂದ್ರ, ಮಂಗಳದಲ್ಲಿ ಇಳಿಯುವ ಹಮ್ಮುಗೆಗಳನ್ನು ಕೈಗೊಂಡಿದ್ದಾರೆ. ಆಗಸವನ್ನು ಅರಸುವ ಕೆಲಸಕ್ಕಾಗಿ ತಮ್ಮದೊಂದು ಬಾನ್ನೆಲೆಯನ್ನೂ (space station) ಕಟ್ಟಿಕೊಂಡಿದ್ದಾರೆ....

ಮಂಗಳದೆಡೆಗೆ ಇಂದು ನೆಗೆಯಲಿದೆ ಇಸ್ರೋ ಬಂಡಿ

– ಪ್ರಶಾಂತ ಸೊರಟೂರ. ಇಂದು, 05.11.2013, ಏರುಹೊತ್ತು 2.38 ಕ್ಕೆ ಇಸ್ರೋ ಅಣಿಗೊಳಿಸಿರುವ ಬಾನಬಂಡಿ ಮಂಗಳ (Mars) ಸುತ್ತುಗದೆಡೆಗೆ ಚಿಮ್ಮಲಿದೆ. ಆಂದ್ರಪ್ರದೇಶದ ಶ್ರೀಹರಿಕೋಟ ಏರುನೆಲೆಯಿಂದ ಬಾನಿಗೆ ಹಾರಲಿರುವ ಬಾನಬಂಡಿ (spacecraft), ಮತ್ತೊಮ್ಮೆ ನಮ್ಮ ಇಸ್ರೋದ (ISRO) ಅರಿಮೆಯ...

ಎಲ್ಲೆ ದಾಟಿದ ವೋಯಜರ್ – 1

– ಪ್ರಶಾಂತ ಸೊರಟೂರ. 12.09.2013, ಅಮೇರಿಕಾ ಕಳುಹಿಸಿದ ಬಾನಬಂಡಿ (space craft) ವೋಯಜರ್–1 ಮೊಟ್ಟಮೊದಲ ಬಾರಿಗೆ ನೇಸರ-ಕೂಟದ (solar system) ಎಲ್ಲೆ ದಾಟುವ ಮೂಲಕ ಮನುಶ್ಯರು ಮಾಡಿದ ವಸ್ತುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ದೂರದಲ್ಲಿರುವ ವಸ್ತು...

ಬಾನಂಗಳಕ್ಕೆ ಹೆಣ್ಣು ಹಾರಿ 50 ವರುಶ

– ಪ್ರಶಾಂತ ಸೊರಟೂರ. ಜೂನ್-16,1963 ಮೊದಲ ಬಾರಿಗೆ ಹೆಣ್ಣು ನಡೆಸುತ್ತಿದ್ದ ಬಾನಬಂಡಿಯೊಂದು (spacecraft) ಬಾನದೆರವು (space) ಮುಟ್ಟಿತು. ಈ ಸವಿನೆನಪಿನ ಮಯ್ಲುಗಲ್ಲು ಮುಟ್ಟಿ ನಿನ್ನೆಗೆ 50 ವರುಶಗಳಾದವು. ಬಾನದೆರವಿನಲ್ಲಿ ಹಾರಾಡಿದ ಮೊದಲ ಹೆಣ್ಣು ಎಂಬ ಈ ಹೆಗ್ಗಳಿಕೆ...

Enable Notifications OK No thanks