ಟ್ಯಾಗ್: ಬುಡಕಟ್ಟು

ಕೀನ್ಯಾದ ಗೂಳಿ ಕಾಳಗ

– ಕೆ.ವಿ.ಶಶಿದರ. ಗೂಳಿ ಕಾಳಗ ಮೆಕ್ಸಿಕೋ, ಸ್ಪೇನ್, ಕೊಲಂಬಿಯಾ ದೇಶಗಳಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಇಲ್ಲಿ ನಡೆಯುವ ಗೂಳಿ ಕಾಳಗಕ್ಕೂ ಕೀನ್ಯಾದ ಕಾಕಮೆಗಾದಲ್ಲಿನ ಗೂಳಿ ಕಾಳಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಗೂಳಿ ಕಾಳಗ ಹೊಸ...

ಪೆರುವಿನ ಕಾದಾಟದ ಹಬ್ಬ – ಟಾಕನಾಕುಯ್

– ಕೆ.ವಿ.ಶಶಿದರ. ಡಿಸೆಂಬರ್ 25 ಪ್ರಪಂಚದಲ್ಲಿನ ಬಹುತೇಕ ಜನರಿಗೆ ಸೌಹಾರ‍್ದ ಮತ್ತು ಒಗ್ಗಟ್ಟನ್ನು ತೋರಿಸುವ ದಿನ. ಆದರೆ ಪೆರುವಿನ ಕುಜ್ಕೋ ಸಮೀಪದ ಚಂಬಲಿಲ್ಕ ಸಮುದಾಯದವರಿಗೆ ಅಂದು ಕಾದಾಟದ ಹಬ್ಬ. ಅವರುಗಳು ಈ ಹಬ್ಬವನ್ನು ಪೆರುವಿನ...

ಮುರ‍್ಸಿ ಬುಡಕಟ್ಟಿನ ತುಟಿ-ತಟ್ಟೆಗಳು

– ಕೆ.ವಿ.ಶಶಿದರ.   ಆಪ್ರಿಕಾದ ಬುಡಕಟ್ಟು ಜನಾಂಗದಲ್ಲಿ ಹಲವಾರು ಚಿತ್ರ ವಿಚಿತ್ರ ಪದ್ದತಿಗಳು ರೂಡಿಯಲ್ಲಿವೆ. ಈ ಎಲ್ಲಾ ಅನಿಶ್ಟ ಪದ್ದತಿಗಳಿಗೂ ಹೆಂಗಸರೇ ಹರಕೆಯ ಕುರಿಗಳು. ಇಲ್ಲಿನ ಮುರ‍್ಸಿ ಬುಡಕಟ್ಟು ಜನಾಂಗದಲ್ಲಿ ವಿಚಿತ್ರ ಪದ್ದತಿಯೊಂದಿದೆ. ಅದೇ...

ಕೂಡಿ ಬಾಳಿ ಮದುವೆಯಾಗುವ ರಾಜಸ್ತಾನದ ಬುಡಕಟ್ಟಿನವರ ಸಂಪ್ರದಾಯ

– ಕೆ.ವಿ.ಶಶಿದರ. ಆತನ ಹೆಸರು ನಾನಿಯಾ ಗರಾಸಿಯಾ, ವಯಸ್ಸು ಎಪ್ಪತ್ತು. ಆಕೆಯ ಹೆಸರು ಕಾಲಿ, ವಯಸ್ಸು ಅರವತ್ತು. ಇವರಿಬ್ಬರೂ ತಮ್ಮದೇ ಮಕ್ಕಳು ಮತ್ತು ಮೊಮ್ಮಕ್ಕಳ ಉಪಸ್ತಿತಿಯಲ್ಲಿ ಮದುವೆಯಾದರು. ಇವರ ವಿಶೇಶತೆಯೆಂದರೆ, ಇವರಿಬ್ಬರೂ ಹಲವು ವರ‍್ಶಗಳ...

ಬೆರಳ ತುದಿಯನ್ನು ಕತ್ತರಿಸುವ ಹೀಗೊಂದು ವಿಚಿತ್ರ ಸಂಪ್ರದಾಯ!

– ಕೆ.ವಿ.ಶಶಿದರ. ಜಗತ್ತಿನಾದ್ಯಂತ ಸಾವಿರಾರು ಜನಾಂಗಗಳಿದ್ದು, ಅವರವರದೇ ಆದ ಸಾವಿರಾರು ರೀತಿಯ ಸಂಪ್ರದಾಯಗಳು ಇಂದಿಗೂ ಚಾಲ್ತಿಯಲ್ಲಿವೆ. ಯಾವುದೇ ಒಂದು ಸಂಪ್ರದಾಯವನ್ನು ಗಮನಿಸಿದರೆ ಅದು ತಲೆತಲಾಂತರದಿಂದ ನಡೆದು ಬಂದಿರುವುದು ಕಾಣುತ್ತದೆ. ಇಂತಹ ಹಲವಾರು ಸಂಪ್ರದಾಯಗಳ ಹಿಂದಿರುವ...

ಮಿಂಗಿ – ಮೈನಡುಕ ಹುಟ್ಟಿಸುವ ಬುಡಕಟ್ಟಿನ ಸಂಪ್ರದಾಯ

– ಕೆ.ವಿ.ಶಶಿದರ. ನೈರುತ್ಯ ಇತಿಯೋಪಿಯಾದ ಓಮೋ ಕಣಿವೆ ಹಲವಾರು ಬುಡಕಟ್ಟು ಜನಾಂಗಗಳ ನೆಲೆ. ಹಾಮರ್, ಕಾರಾ, ಬನ ಎಂಬ ಹಲವು ಬುಡಕಟ್ಟು ಜನಾಂಗದ ಮಂದಿಗೆ ಮೂಲ ಇದು. ಇಲ್ಲಿನ ಒಟ್ಟು ಜನಸಂಕ್ಯೆ ಎರಡೂವರೆ ಲಕ್ಶ...

ಕೊಯ್-ಗುರುತು-ಉಳಿಸಿಕೊಳ್ಳುವಿಕೆ, scarification

ಸ್ಕಾರಿಪಿಕೇಶನ್: ಆಪ್ರಿಕನ್ ಬುಡಕಟ್ಟಿನವರ ‘ಟ್ಯಾಟೂ’ ಸಂಸ್ಕ್ರುತಿ

– ಕೆ.ವಿ.ಶಶಿದರ. ಕೆಲವು ಆಪ್ರಿಕನ್ ಬುಡಕಟ್ಟು ಜನಾಂಗಗಳಲ್ಲಿ ಸ್ಕಾರಿಪಿಕೇಶನ್(Scarification)/ಕೊಯ್-ಗುರುತು-ಉಳಿಸಿಕೊಳ್ಳುವಿಕೆ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಹೆಣ್ಣು ಗಂಡು ಬೇದವಿಲ್ಲದೆ ಸಾಮಾನ್ಯವಾಗಿ ದೇಹದ ಮೇಲೆ ಗಾಯದ ಕಲೆಯ ಗುರುತುಗಳನ್ನು ಮೂಡಿಸುವುದು ಅವರ ಪದ್ದತಿಯಾಗಿತ್ತು. ಗಾಯದ ಕಲೆಯ ಉಪಯೋಗ ಮಾತ್ರ...

ಅಪತಾನಿ ಹೆಂಗಸರು

ಅಪತಾನಿ ಹೆಂಗಸರ ಹಚ್ಚೆ ಮತ್ತು ಮೂಗಿನ ಬಿರಡೆ

– ಕೆ.ವಿ.ಶಶಿದರ. ಸುಂದರವಾಗಿ ಕಾಣಲು ಹಲವರು ಅನೇಕ ಕ್ರುತಕ ಸೌಂದರ‍್ಯ ಸಾದನಗಳನ್ನು ಬಳಸುವುದು ಜಗಜ್ಜಾಹೀರಾದ ಸತ್ಯ. ಇದನ್ನು ಮನಗಂಡ ಹಲವಾರು ಸಂಸ್ತೆಗಳು ಮಿಲಿಯಗಟ್ಟಲೆ ಹಣ ಸುರಿದು ಕಂಪನಿಗಳನ್ನು ಹುಟ್ಟು ಹಾಕಿದ್ದಾರೆ. ಇಂತಹ ಕಂಪನಿಗಳಿಂದ ಪ್ರತಿದಿನ...

ಆಪ್ರಿಕಾದ ಬುಡಕಟ್ಟಿನವರ ‘ಬುರುಂಡಿ ಡ್ರಮ್ಸ್’

– ಕೆ.ವಿ.ಶಶಿದರ. ವಿಶ್ವದಲ್ಲಿ ನೂರಾರು ತರಹೇವಾರಿ ಸಂಗೀತ ವಾದ್ಯಗಳಿವೆ. ದೇಶ ಸಂಸ್ಕ್ರುತಿ ಸಂಪ್ರದಾಯಗಳಿಗೆ ಅನುಗುಣವಾಗಿ ನಾನಾ ರೀತಿಯ ವಾದ್ಯಗಳ ಹುಟ್ಟನ್ನು ಕಾಣಬಹುದು. ಎಲ್ಲಾ ವಾದ್ಯಗಳ ಮೂಲ ಅವಶ್ಯಕತೆ ಸ್ವರ ಹೊರಹೊಮ್ಮಿಸುವುದು. ಕೆಲ ವಾದ್ಯಗಳನ್ನು ಕೆಲವು...

ಬುಲೆಟ್ ಆಂಟ್ ಗ್ಲೌವ್ Bullet ant glove

ಬುಲೆಟ್ ಆಂಟ್ ಗ್ಲೌವ್ – ಬ್ರೆಜಿಲ್‍ನಲ್ಲಿರುವ ವಿಚಿತ್ರ ಸಂಪ್ರದಾಯ

– ಕೆ.ವಿ.ಶಶಿದರ. ವಿಶ್ವ ಮಾನವನಲ್ಲಿ ಎಣಿಕೆಗೆ ಸಿಗದಶ್ಟು ಜಾತಿ, ದರ‍್ಮ, ಪಂಗಡಗಳಿವೆ. ಪ್ರತಿಯೊಂದು ಜಾತಿ, ದರ‍್ಮ, ಪಂಗಡಗಳೂ ತನ್ನದೇ ಆದ ಸಂಪ್ರದಾಯವನ್ನು ಹೊಂದಿರುವುದು ವಿಶಿಶ್ಟ. ಅಂತಹ ವಿಶಿಶ್ಟ ಸಂಪ್ರದಾಯಗಳಲ್ಲೊಂದು ಬ್ರೆಜಿಲ್‍ನಲ್ಲಿದೆ. ಅದೇ ಬುಲೆಟ್ ಆಂಟ್...