ಟ್ಯಾಗ್: ಬೆಣ್ಣೆ

ಹಳ್ಳಿಯಲ್ಲೊಂದು ಬೆಳಗು

– ವಿನು ರವಿ. ನಬದಲ್ಲಿ ಸೂರ‍್ಯಕಾಂತಿ ಹೂವರಳಿದಂತೆ ನೇಸರನ ಚೆಲುವಿನಾ ರಂಗು ನೀಲಬಿಂಬ ಹೊತ್ತ ಪುಟ್ಟ ಕೆರೆಯಲ್ಲಿ ತಳತಳಿಸುತ್ತಿದೆ ಬೆಳಗು ಹಸುರು ಅವರೆ ರಾಗಿ ತೆನೆಗಳು ತಂಗಾಳಿಗೆ ಕಂಪು ತುಂಬಿ ತೊನೆದಾಡಿವೆ ಹಕ್ಕಿಗಳ ಚಿಲಿಪಿಲಿ ಹಳ್ಳಿಯ ಬದುಕು ಆರಂಬ ಹಿತ್ತಲಲ್ಲಿ ಮಲ್ಲಿಗೆ, ಸಂಪಿಗೆ, ಕಣಗಿಲೆ ಹೂಗಳ...

ಬೆಣ್ಣೆ ಕಾಯಿಸಿ ತುಪ್ಪ ಮಾಡುವ ಬಗೆ

– ಸುನಿತಾ ಹಿರೇಮಟ. ನೆಲದ ಸೊಗಡು ಅಂತಾರೆ ಅದೇನು ಹೇಗಿರತ್ತೆ ಅನ್ನೋದು ಹಳ್ಳಿಯಿಂದ ಬಂದು ಪಟ್ಟಣವಾಸಕ್ಕೆ ಸರಿಹೋಗದ ಮನಸ್ಸಿಗೆ ಬಹಳ ಬೇಗ ಅರಿವಾಗತ್ತೆ. ಹೌದು, ರೊಟ್ಟಿ ಎಣ್ಣೆಗಾಯಿ ಬದನೇಕಾಯಿ, ಹುಚ್ಚೆಳ್ಳು ಪುಡಿಗೆ ಶೆಂಗಾ ಎಣ್ಣಿ ಜೊತಿಗಿ ಕಣ್ಣಾಗ ನೀರ್ ಬರೋ ಹಸಿ ಉಳ್ಳಾಗಡ್ಡಿ ಇದರ...

ಬೆಣ್ಣೆ ನಿಜಕ್ಕೂ ಮಯ್ಯೊಳಿತಿಗೆ ಮಾರಕವೆ?

– ಕೆ.ವಿ.ಶಶಿದರ. ಹಾಲಿನ ಕೊಬ್ಬು ನಿಜವಾಗಲೂ ವಿಶವೇ? ಬೊಜ್ಜು, ಕೊಲೆಸ್ಟೆರಾಲ್ ಹೆಚ್ಚುವಿಕೆ ಹಾಗೂ ಹ್ರುದಯ ಸಂಬಂದಿ ಕಾಯಿಲೆಗಳಿಗೆ ಕೊಬ್ಬು ಮೂಲವೆ? ಹೆಚ್ಚು ಕೊಬ್ಬಿನಂಶವಿರುವ ಬೆಣ್ಣೆಯಿಂದ ಹಾಗೂ ಅದರಲ್ಲಿ ಅಡಗಿರುವ ಜೀವಸತ್ವಗಳಿಂದ ಆಗುವ ಉಪಯೋಗಗಳಾದರೂ ಏನು? ಯಾವ ರೀತಿಯಲ್ಲಿ ಬೆಣ್ಣೆ ಮಯ್ಯೊಳಿತಿಗೆ ಸಹಕಾರಿ? ಎಂಬಿತ್ಯಾದಿ ಪ್ರಶ್ನೆಗಳು ಜನಸಾಮಾನ್ಯರನ್ನು...