ಟ್ಯಾಗ್: ಮಂಜಿನ ಹನಿ

ಕಾಯುವೆ ಆ ಸಮಯವನ್ನ

– ಸುರಬಿ ಲತಾ. ಕರಗುತಿದೆ ಮಂಜಿನ ಹನಿ ಸುತ್ತಲೂ ಕೇಳುತಿದೆ ನಿನ್ನದೇ ದನಿ ನೀ ಇರದಿರಲು ನನ್ನ ಸನಿಹ ತನುವಲ್ಲಿ ನಿನ್ನದೇ ವಿರಹ ಎಲ್ಲೇ ಇರು ನೀನು ಹೇಗೇ ಇರು ನೀನು ನಿನಗಾಗಿ ಕಾಯುವೆ ನಾನು ಏನೇ ಹೇಳಲಿ ಮನವು ಒಡೆದರೇನು ಎದೆಯು ನಿನಗಾಗಿ ಕಾಯುವೆ...