ಟ್ಯಾಗ್: ಮದ್ದರಿಮೆ

ಸಕ್ಕರೆಮಟ್ಟ ಅಳೆಯಲು ಈಗ ಚುಚ್ಚಬೇಕಿಲ್ಲ!

– ವಿವೇಕ್ ಶಂಕರ್. ನಮ್ಮೆಲ್ಲರಿಗೂ ಗೊತ್ತು ಸಕ್ಕರೆ ಬೇನೆಯಿಂದ ಬಳಲುತ್ತಿರುವ ಬೇನಿಗರು (patient) ತಮ್ಮ ಸಕ್ಕರೆ ಮಟ್ಟವನ್ನು ಅಳೆಯುವುದಕ್ಕೆ ಬೆರಳನ್ನು ಚುಚ್ಚಬೇಕೆಂದು. ಆದರೆ ಗೂಗಲ್ ಅವರ ಹೊಸ ಬೆಳವಣಿಗೆಯಿಂದ ಬೆರಳನ್ನು ಚುಚ್ಚಿ ನೆತ್ತರನ್ನು...

ಮೂಳೆಗಳ ಒಳನೋಟ

– ಯಶವನ್ತ ಬಾಣಸವಾಡಿ. ಹುರಿಕಟ್ಟಿನ ಏರ‍್ಪಾಟು – ಬಾಗ 2  ಮೂಳೆಗಳ ಬಗೆಗಿನ ಹಿಂದಿನ ಬರಹವನ್ನು ಮುಂದುವರೆಸುವ ಮುನ್ನ ನಮ್ಮ ಮೂಳೆಗಳ ಕುರಿತ, ದಿಟ ಚಟಾಕೆಗಳು (fun facts): 1) ಮನುಶ್ಯರ ಮಯ್ಯಲ್ಲಿ...

ನಮ್ಮ ಮಯ್ಯಿ ಮೂಳೆಗಳ ಅರಿವು

– ಯಶವನ್ತ ಬಾಣಸವಾಡಿ. ಹುರಿಕಟ್ಟಿನ ಏರ‍್ಪಾಟು ಬಾಗ – 1 ಮನುಶ್ಯರ ಮಯ್ಯಿ ಕುರಿತಾದ ಬರಹಗಳ ಸರಣಿಯನ್ನು ಮುಂದುವರೆಸುತ್ತಾ ಹುರಿಕಟ್ಟಿನ ಏರ‍್ಪಾಟಿನ ಬಗ್ಗೆ ಈ ಬರಹದಲ್ಲಿ ತಿಳಿದುಕೊಳ್ಳೋಣ ಬನ್ನಿ. ’ಓಡಾಡುವ ಏರ್‍ಪಾಟು’ ಎಂದೂ...

ಈಕೆಗೆ ನೋವಿನ ಅರಿವೇ ಇಲ್ಲ!

–ವಿವೇಕ್ ಶಂಕರ್ ನೋವು, ನಮ್ಮ ಬದುಕಿನಲ್ಲಿ ಆಗಾಗ ಕೇಳಿಬರುವ ಪದ. ನಮಗೆ ಏನೇ ಗಟ್ಟಿಯಾಗಿ ತಾಗಿದರು ಇಲ್ಲವೇ ಚೂಪಾದ ವಸ್ತು ಚುಚ್ಚಿದರೂ ನಮಗೆ ಅದರಿಂದಾಗುವ ನೋವು ತಟ್ಟನೆ ತಿಳಿಯುತ್ತದೆ. ಇದು ಸಹಜ ಹಾಗೂ...

ಗೂಗಲ್ ಕನ್ನಡಕದ ಹೊಸ ಚಳಕ!

– ಪ್ರಶಾಂತ ಸೊರಟೂರ. ಮಿಂಬಲೆಯ ದೊರೆ ಗೂಗಲ್, ಇತ್ತೀಚಿಗೆ ಹೊಮ್ಮಿಸಿದ್ದ ಗೂಗಲ್ ಗ್ಲಾಸ್ ಮತ್ತೇ ಹೊಸ ಸುದ್ದಿ ಮಾಡಿದೆ. ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ಕೊಯ್ಮದ್ದು (operation) ಮಾಡುವಾಗ ಗೂಗಲ್ ಗ್ಲಾಸಿನ ನೆರವು ಪಡೆಯಲಾಗಿದೆ. ಚೆನ್ನಯ್ ಲಯ್ಪ್...

ಮನುಶ್ಯರ ಮಯ್ಯಿ – ಒಳನೋಟ

– ಯಶವನ್ತ ಬಾಣಸವಾಡಿ.   ಹಿಂದಿನ ಕೆಲವು ಬರಹಗಳಲ್ಲಿ ಮದ್ದರಿಮೆಯ ಇತ್ತೀಚಿನ ಸುದ್ದಿಗಳು ಮತ್ತು ಅಮೇರಿಕಾದಲ್ಲಿ ನಾನು ಅರಕೆ ಮಾಡುತ್ತಿರುವ ಮಿದುಳಿನ ಏಡಿಹುಣ್ಣು ಗ್ಲಿಯೊಬ್ಲಾಸ್ಟಾಮಾ ಕುರಿತು ಬರೆದಿದ್ದೆ. ಮದ್ದರಿಮೆಯಲ್ಲಿ ಆಗುತ್ತಿರುವ ಬೆಳವಣಿಗಳನ್ನು ತಿಳಿಸುವುದರ...

ಅಮೇರಿಕನ್ನರ ಆರೋಗ್ಯ ಕುಸಿದಶ್ಟೂ ಅಮೇರಿಕದ ಆರೋಗ್ಯ ಹೆಚ್ಚು!

– ಕಿರಣ್ ಬಾಟ್ನಿ. ’ಮುಂದುವರೆದ’ ದೇಶಗಳ ಮಂದಿಗೆ ತಮ್ಮ ಆರೋಗ್ಯದ ಮೇಲೆ ತಮಗೆ ಹಿಡಿತವೇ ಇಲ್ಲವೆಂಬ ಅನಿಸಿಕೆ ಬಹಳ ಇರುತ್ತದೆ ಎಂಬುದನ್ನು ಅಮೇರಿಕದಲ್ಲಿ ಕಂಡೆ. ದಿನನಿತ್ಯದ ಬದುಕಿನಲ್ಲಿ ಪ್ರತಿ ಹೆಜ್ಜೆಯಲ್ಲೂ ಆರೋಗ್ಯವನ್ನು ಕಳೆದುಕೊಳ್ಳುವುದು...

ಮಿದುಳಿನ ಏಡಿಹುಣ್ಣು: ಗ್ಲಿಯೊಬ್ಲಾಸ್ಟೊಮಾ

– ಯಶವನ್ತ ಬಾಣಸವಾಡಿ. ನಾನು ಕಳೆದ 7 ತಿಂಗಳುಗಳಿಂದ ಅಮೇರಿಕಾದಲ್ಲಿ ಅರಕೆ (research) ಮಾಡುತ್ತಿರುವ ಮಿದುಳು ಏಡಿಹುಣ್ಣಿನ (brain cancer) ಬಗೆಗಳಲ್ಲೊಂದಾದ ಗ್ಲಿಯೊಬ್ಲಾಸ್ಟೊಮಾ ಕುರಿತು ಈ ಬರಹದಲ್ಲಿ ಬರೆಯುತ್ತಿರುವೆ. ಗ್ಲಿಯೊಬ್ಲಾಸ್ಟೊಮಾ ಎಂದರೇನು? ಸೂಲುಗೂಡುಗಳ...

ಬೆನ್ನುಹುರಿಯ ಮರುಬೆಳವಣಿಗೆಗೆ ಇಲಿ ಮಾದರಿ?

–ವಿವೇಕ್ ಶಂಕರ್ ಎಲ್ಲ ನರಗಳಿಗೆ ಬೇರಿನಂತಿರುವ ಬೆನ್ನುಹುರಿ ಕುರಿತು ಹೊಸದೊಂದು ಸಿಹಿಸುದ್ದಿ ಬಂದಿದೆ. ಕಡಿದು ಹೋಗಿರುವ ಬೆನ್ನುಹುರಿಗಳನ್ನು (spine) ಮರುಬೆಳವಣಿಗೆ ಮಾಡಬಹುದೆಂದು ಇತ್ತೀಚಿಗೆ ಇಲಿಗಳ ಮೇಲೆ ನಡೆಸಿದ ಅರಕೆಯಿಂದ ತಿಳಿದುಬಂದಿದೆ.  ಮಿದುಳಿನ ಒಡಗೂಡಿ ನರಗಳ...

ತುಣುಕು ಕಿರಿದು, ನೆರವು ಹಿರಿದು!

– ಪ್ರಶಾಂತ ಸೊರಟೂರ. ಕಿರುಚಳಕ (nano technology) ಹಲವೆಡೆಗಳಲ್ಲಿ ಪಸರಿಸುತ್ತಿದೆ. ಅದರ ನೆರವುಗಳು ನಮ್ಮ ಬದುಕಿಗೆ ಹತ್ತಿರವಾಗುತ್ತಿವೆ. ಮೋರೆಗೆ ಹಚ್ಚುವ ಬಿಸಿಲು ತಡೆ ನೊರೆಯಿಂದ (sunscreen lotion) ಹಿಡಿದು ಮದ್ದರಿಮೆಯಲ್ಲಿ ಹೊಟ್ಟೆ ಹುಣ್ಣುಗಳನ್ನು...

Enable Notifications OK No thanks