ಟ್ಯಾಗ್: ಮರಕೋತಿ ಆಟ

ಬದಲಾವಣೆ ಜಗದ ನಿಯಮವಯ್ಯಾ ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ

– ಸುಹಾಸ್ ಮೌದ್ಗಲ್ಯ. ಬದಲಾವಣೆ ಜಗದ ನಿಯಮವಯ್ಯಾ ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ… ಈ ನಾಣ್ಣುಡಿಯು ಈಗಿನ ವರ‍್ತಮಾನಕ್ಕೆ ಹೇಳಿ ಮಾಡಿಸಿದಂತಿದೆ. ಪ್ರಸ್ತುತ ಸ್ಪರ‍್ದಾತ್ಮಕ ಯುಗದಲ್ಲಿ ಬದಲಾವಣೆ ಬಯಸುವುದು ಸಾಮಾನ್ಯ ಮತ್ತು ಅಗತ್ಯವೂ ಕೂಡ ಹೌದು. ಆದರೆ ಅದು ಎಶ್ಟರ ಮಟ್ಟಿಗೆ ಎಂಬುದು ಬಹಳ ಮುಕ್ಯ....

ಎಂಟಾಣೆ ಪೆಪ್ಪರುಮೆಂಟು

– ಚಂದ್ರು ಎಂ ಹುಣಸೂರು.   ಸುರೇಶ ನೀ ತಮ್ಮ ಸುನೀಲಗೆ ಇಂದೇಕೊ ಬುಸುಗುಡುವಂತಾದೆಯೋ ಬದುಕು ಬವಣೆಯಲ್ಲಿ, ಸಲುಗೆ ಹಾಡುವಲ್ಲಿ ಅವನೊಟ್ಟಿಗೆ ನೀನು, ನಿನ್ನೊಟ್ಟಿಗೆ ಅವನು ಅಪ್ಪಿ ನಡೆದರಲ್ಲೊ, ಇಂದೇಕೊ ಹೀಗೆ ಮೂರು ವರ‍್ಶ ಕಿರಿಯವನೋ, ಮೂರು ವರ‍್ಶ ಸುನೀಲ ನೀನಪ್ಪ, ಸುರೇಶಗೆ ನಿನ್ನ ಎತ್ತಿ...

ಬಾಲ್ಯದ ಆ ದಿನಗಳು ಎಶ್ಟು ಚೆಂದ

– ಸುನಿತಾ ಹಿರೇಮಟ. ಚಿಕ್ಕವ್ವನ ಹತ್ತಿರ ಕಾಡಿ ಬೇಡಿ ತೆಗೆದಕೊಂಡು ಹೋದ ಜೀರಿಗೆ, ಉಪ್ಪು, ಬೆಲ್ಲದ ಚೂರು, ಒಣ ಕಾರದ ಪುಡಿ, ಆಗ ತಾನೆ ಹುಣಿಸೆ ಗಿಡದಿಂದ ಕಿತ್ತ ಹಣ್ಣಾದ ಹುಣೆಸೆ ಹಣ್ಣು – ಎಲ್ಲವನ್ನು ಸೇರಿಸಿ ಅಲ್ಲೆ ಎಲ್ಲೊ ಒಂದು ಕಲ್ಲಿನ ಮೇಲೆ ಕುಟ್ಟಿ ಗುಂಡಗೆ...