ಟ್ಯಾಗ್: ಮಳೆ

ಕವಿತೆ: ಮಾಗಿಯ ಕಾಲ

– ವಿನಾಯಕ ಕವಾಸಿ. ಮಾಗಿಯ ಕಾಲದ ಮಳೆಹನಿಗೆ ಒಟರುತ ಕಪ್ಪೆಯು ಹಣಿಕಿರಲು ಮೋಡದಿ ಮೂಡಿದೆ ಚಿತ್ರದ ಸಾಲು ಮಿಂಚದಿ ಕಂಡಿದೆ ಅಜ್ಜಿಯ ಬೈತಿಲು ಮಾವಿನ ಮರದಿ ಎಲೆ ಇಣುಕಿನಲಿ ಹೊರಟಿದೆ ಕೋಕಿಲ ದನಿಯೊಂದು ಆ...

ಕವಿತೆ: ಮಳೆ ನಿಂತಂತಿದೆ…

– ವಿನು ರವಿ. ಮಳೆ ನಿಂತಂತಿದೆ… ಬಿಸಿಲಿಗೂ ಒಂದಿಶ್ಟು ಜಾಗ ಮಾಡಿಕೊಡಲು ಮೋಡಗಳು ಬಾನಂಗಳದಿಂದ ಸರಿದು ಹೋದಂತಿದೆ ಗಿಡಮರಗಳಿಂದ ತೊಟ್ಟಿಕ್ಕುವ ಹನಿಹನಿಯು ಬೆಚ್ಚಗಾಗಲು ತವಕಿಸಿದಂತಿದೆ ಸಮೀರನ ಶೀತಲತೆಗೆ ಸೊರಗಿ ಹೋಗಿದ್ದ ಸುಮ ಸುಂದರಿಯರು ಮುಗುಳು...

ಮೋಡ, cloud

ಕವಿತೆ: ಮಳೆರಾಯನ ಉಡುಗೊರೆ

– ವಿನು ರವಿ. ದೋ ದೋ ಎಂದು ಸುರಿಯುತಿದೆ ಮಳೆ ಒದ್ದೆ ಮುದ್ದೆಯಾದಳು ಇಳೆ ಚಳಿಯ ಪುಳಕ ಹೆಚ್ಚಿ ಎದೆಯೊಳಗೆ ನಡುಕ ಹುಟ್ಟಿ ಬಳುಕುತ ಗುನುಗುತಿದೆ ತಂಗಾಳಿ ಹೂಗಳೆಲ್ಲಾ ಬಿರಿಯುತ್ತಿವೆ ಬಿರಿದಂತೆ ಮುದುಡುತ್ತಿವೆ ಇಬ್ಬನಿಯ...

ಸಣ್ಣಕತೆ: ಯಾರಿಗೆ ಬಂತು ಸ್ವಾತಂತ್ರ್ಯ?

–  ಅಶೋಕ ಪ. ಹೊನಕೇರಿ. ದೋ… ಎಂದು ದರೆಯೇ ನುಂಗುವಂತೆ ರಾತ್ರಿ ಹಗಲು ಎಡಬಿಡದೆ ಮಳೆ ಸುರಿಯುತ್ತಿದೆ. ಮೂಲೆಯಲ್ಲಿ ಹಾವಿನಂತೆ ಸುತ್ತಿ ಮಲಗಿದ ಬೈರ ಚಳಿಗೆ ಕುಂಯ್‌ಗುಡುತಿದ್ದಾನೆ. ರಾಯಣ್ಣ ಬೈರನ ಬಳಿಗೆ ಹೋಗಿ “ಯಾಕ್ಲ...

ರೈತ, Farmer

ಕವಿತೆ: ಎಲ್ಲಿರುವೆ ಮಳೆ

– ಶ್ಯಾಮಲಶ್ರೀ.ಕೆ.ಎಸ್. ಎಲ್ಲಿರುವೆ ಮಳೆ ಕಾಯುತಿಹಳು ಇಳೆ ಸೊರಗಿಹವು ಬೆಳೆ ಬಂದು ತೊಳೆದು ಬಿಡು ಕೊಳೆ ಮಳೆ ನೀ ಬಂದಾಗ ಆಗುವುದು ಸೋಜಿಗ ಮೀಯುವುದು ಬೂಬಾಗ ರೈತನಿಗೆ ಸೊಗ ಒಮ್ಮೊಮ್ಮೆ ಅಬ್ಬರಿಸಿಬಿಡುವೆ ಪ್ರವಾಹವ ಹರಿಸಿಬಿಡುವೆ...

ಕವಿತೆ: ಕಾಡನ್ನು ಉಳಿಸಿ

– ವೆಂಕಟೇಶ ಚಾಗಿ. ಕಾಡನು ಕಡಿಯುವ ನಾಡಿನ ಜನರೆ ಕಾಡಿನ ಮಹಿಮೆಯ ಮೊದಲು ತಿಳಿಯಿರಿ ನಾಡಿನ ಉಳಿವಿಗೆ ಕಾಡು ಇರಲೇಬೇಕು ಎಂಬುದ ಬದುಕಲಿ ಮರೆಯದಿರಿ ಬೂಮಿಯ ಮೇಲಿನ ಜೀವಿಗಳಿಗೆಲ್ಲ ಉಸಿರನು ನೀಡುವ ದೇವರೇ ಕಾಡುಗಳು...

ನೆರೆ, Floods

ಕವಿತೆ : ಜೀವ ತುಂಬೊ ಮಳೆಯೆ ಮುನಿದಿದೆ

– ಶಾಂತ್ ಸಂಪಿಗೆ. ಇಳೆಗೆ ಜೀವಕಳೆಯ ನೀಡಿ ಬೂರಮೆಗೆ ಹಸಿರು ತುಂಬಿ ಜೀವರಾಶಿ ಹಸಿವ ತಣಿಸೊ ಮಳೆ ಹನಿಗೆ ನೆರೆ ಹೆಸರು ನಿತ್ಯ ವೈಬವದ ಬದುಕಿಗಾಗಿ ಅತಿ ಆಸೆಗೆ ಸಾಕ್ಶಿಯಾಗಿ ಅಗತ್ಯ ಮೀರಿ...

ಮಳೆಗಾಲ, Rainy season

ಮಳೆ ತಂದ ಬೆಚ್ಚನೆಯ ನೆನಪುಗಳು…

– ಯೋಶಿಕ ರಾಜು. ಮಳೆ ಹನಿಗಳು ನೆಲಕ್ಕೆ ಬಿದ್ದಾಗ ನೂರಾರು ನೆನಪುಗಳು ಕಣ್ಣೆದುರಿಗೆ ಬರುತ್ತೆ. ಕೆಲವು ಹನಿಗಳು ಕಣ್ಣಲ್ಲಿ ಹನಿಗಳನ್ನು ತರಿಸಿದರೆ ಇನ್ನೂ ಕೆಲವು ತುಟಿಗಳನ್ನು ಅಗಲಕ್ಕೆಳೆಯುತ್ತೆ. ಮೋಡ ಕರಗಿ ಬರೋ ಈ...

ಮೋಡ, cloud

ಕವಿತೆ: ಮಳೆರಾಯ

– ಶಶಾಂಕ್.ಹೆಚ್.ಎಸ್. ಮಳೆ ಇಲ್ಲ ಬೆಳೆ ಇಲ್ಲ ಬತ್ತಿದೆ ಜೀವಜಲ ಬಾಡಿದೆ ರೈತನ ಮೊಗ ಹನಿ ನೀರಿಗೂ ಪರಿತಪಿಸುತ್ತಿದೆ ಜೀವಸಂಕುಲ ವರುಣನ ಆಗಮನದ ಸಿಂಚನಕ್ಕೆ ಕಾದು ಕುಳಿತ ರೈತನ ಮೊಗದಲ್ಲೀಗ ಕರಿಮೋಡದ ಚಾಯೆ...

ಆಶಾಡ, Ashada

ಆಶಾಡದ ನೆನಪುಗಳು

–  ಅಶೋಕ ಪ. ಹೊನಕೇರಿ. ಆಶಾಡ ತಿಂಗಳಲ್ಲಿ ಜೋರಾಗಿ ಬೀಸುವ ಕುಳಿರ‍್ಗಾಳಿಗೆ ಮೈನಡುಕ ಹತ್ತುತ್ತದೆ. ಇದರ ಜೊತೆಗೆ ಆಶಾಡದಲ್ಲಿ ಹುಯ್ಯುವ ಮಳೆಗೆ ನೆನೆದರಂತು ದೇಹವೆಲ್ಲ ತಕ ತಕ ಕುಣಿಯುತ್ತ, ಬೆಚ್ಚಗಿರಲು ಬಯಸುತ್ತದೆ. ಆಗ ಬಿಸಿ...