ಟ್ಯಾಗ್: ಮೇಗರವಳ್ಳಿ

ಮಲೆಗಳ ಮದುಮಗಳು ಕಣ್ಣೆದುರು ನಿಂತಾಗ

– ಗಿರೀಶ್ ಕಾರ‍್ಗದ್ದೆ. ‘ಮಲೆಗಳಲ್ಲಿ ಮದುಮಗಳು‘ ರಾಶ್ಟ್ರಕವಿ ಕುವೆಂಪುರವರ ಕಾದಂಬರಿಗಳಲ್ಲೊಂದು. ಮಲೆನಾಡಿನ ದಟ್ಟ ಅನುಬವವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿರುವ ಮೇರುಕ್ರುತಿಯದು. ಮಲೆನಾಡಿನ ಮೇಗರವಳ್ಳಿಯ ಸುತ್ತಮುತ್ತಲ ಪರಿಸರದ ಹಿನ್ನೆಲೆಯಲ್ಲಿ ನಡೆಯುವ ಕಡು ಸಂಕೀರ‍್ಣವಾದ ಇಂತಹ ವಸ್ತುವನ್ನು ರಂಗರೂಪಕ್ಕಿಳಿಸುವುದು ಯಾವುದೇ ರಂಗಬೂಮಿಯ ನಿರ‍್ದೇಶಕನಿಗೆ ಒಂದು ಸವಾಲು. ಅವಸರವೂ...