ಟ್ಯಾಗ್: ರಂಗಿತರಂಗ

ರಂಗಮಂಟಪವನ್ನೇರಿತು ‘ರಂಗಿತರಂಗ’!

– ಪ್ರತಿಬಾ ಶ್ರೀನಿವಾಸ್. ರಂಗಮಂಟಪವನ್ನೇರಿತು ರಂಗಿತರಂಗ ಬಣ್ಣ ಬಣ್ಣದ ಅಲೆಗಳೊಂದಿಗೆ ಅಬ್ಬಾಬ್ಬ ಎಶ್ಟೊಂದು ತರಂಗಗಳ ಅಬ್ಬರ ಬಾಹುಬಲಿಯ ಶಕ್ತಿಯ ಕುಗ್ಗಿಸುವಶ್ಟು | ಕೂತೂಹಲಕಾರಿ ಕತೆಯನ್ನು ಸ್ರುಶ್ಟಿಸಿ ನೋಡುಗರ ಕಣ್ಣಲ್ಲಿ ಬಯವ ಹುಟ್ಟಸಿ ಕರುನಾಡ ಸ್ತಳಗಳ ಸೊಬಗನ್ನು ತಿಳಿಸಿ ಗುಡ್ಡದ ಬೂತವ ದೇಶ-ವಿದೇಶ ಕ್ಕೆ ಓಡಿಸಿ| ಅನೂಪ್...