ಟ್ಯಾಗ್: :: ಶಶಿಕುಮಾರ್ ಡಿ ಜೆ ::

ಕವಿತೆ: ಮುಸ್ಸಂಜೆ ಏನೆಂದು ಹಾಡಲಿ

– ಶಶಿಕುಮಾರ್ ಡಿ ಜೆ. ಮುಸ್ಸಂಜೆ ಏನೆಂದು ಹಾಡಲಿ ಮುಂಜಾನೆ ಕಣ್ಣುಜ್ಜಿ ಬಿಸಿಲಲ್ಲಿ ಬೆವರರಿಸಿ ಮುಸ್ಸಂಜೆ ಹಾಯಾಗಿ ಕುಳಿತಿರುವೆ ಇರುಳಿನ ಹೆಬ್ಬಾಗಿಲು ನೀನೇ ಹಗಲಿನ ಕೊನೆಗಲ್ಲು ನೀನೇ ಮುಸ್ಸಂಜೆ ನೀನೆಶ್ಟು ಸೌಮ್ಯ ಮುಂಜಾನೆಯಂತೆ...