ಟ್ಯಾಗ್: :: ಶಾಂತ್ ಸಂಪಿಗೆ ::

ಕರುನಾಡ ವೈಬವ

– ಶಾಂತ್ ಸಂಪಿಗೆ. ಕನ್ನಡ ನಾಡಿನ ಪುಣ್ಯದ ಮಡಿಲಲಿ ಜನಿಸಿದ ಮಕ್ಕಳು ನಾವೆಲ್ಲ ಸುಂದರ ನಾಡಿನ ಸ್ರುಶ್ಟಿಯಲಿ ಹುಟ್ಟಿದ ಹೆಮ್ಮೆಯು ಇರಲಿ ನಮಗೆಲ್ಲ ಬೂಮಂಡಲದಲಿ ಸ್ವರ‍್ಗವ ನಾಚಿಸೋ ಹಸಿರಿನ ವನಸಿರಿ ಬಯಲಲ್ಲಿ ಬೋರ‍್ಗರೆಯುವ ನದಿಗಳ ನಾದ ತುಂಬಿದೆ ಸಂತಸ ಮನದಲ್ಲಿ ವಿಸ್ಮಯವಾದ ಜೀವರಾಶಿಗಳು ಕೂಡಿ ಬಾಳುತಿವೆ...

ಎಂದೆಂದಿಗೂ ಅಮರರು ನೀವೆಲ್ಲ

– ಶಾಂತ್ ಸಂಪಿಗೆ. ಬಾರತ ಮಾತೆಯ ಹೆಮ್ಮೆಯ ಮಕ್ಕಳೆ ಕೇಳಿರಿ ಶೌರ‍್ಯದ ಕತೆಯನ್ನು ಹಗಲಿರುಳೆನ್ನದೆ ದೇಶವ ಕಾಯುವ ಯೋದರ ತ್ಯಾಗದ ಕತೆಯನ್ನು ಕೊರೆವ ಚಳಿಯಲಿ ಬಿಸಿರಕ್ತ ಉಕ್ಕಿಸೊ ದೇಶ ಪ್ರೇಮವಿದೆ ಇವರಲ್ಲಿ ಸಾವನು ಮೆಟ್ಟಿ ಯುದ್ದವ ಗೆಲ್ಲುವ ಸಾಹಸ ಚಲವಿದೆ ಮನದಲ್ಲಿ ದೇಶ ಬಕ್ತಿಯೆ ಇವರ...

ಏಳಿಗೆಯ ಹೆಸರಿನಲ್ಲಿ ವಿನಾಶದೆಡೆಗೆ?

– ಶಾಂತ್ ಸಂಪಿಗೆ. ಈ ಬೂಮಿ ಒಂದು ಸುಂದರ ಗೂಡು, ಸಕಲ ಜೀವರಾಶಿಗಳಿಗೂ ಆಶ್ರಯ ತಾಣ, ಈ ಸುಂದರ ಸ್ರುಶ್ಟಿಯಲ್ಲಿ ಮಾನವರಾದ ನಾವು ಅತ್ಯಂತ ವಿಬಿನ್ನ ಮತ್ತು ವಿಶಿಶ್ಟವಾದ ಜೀವಿಗಳು. ಈ ಬೂಮಿಯಲ್ಲಿ ಸ್ರುಶ್ಟಿಯ ಉದ್ದೇಶವೇನು, ಈ ಅನೇಕ ಜೀವರಾಶಿಗಳು ಹೇಗೆ ಬದುಕುತ್ತಿವೆ ಮತ್ತು ನಾವು...

ಸ್ರುಶ್ಟಿಯ ಶಾಪವು ನಮಗೆ…

– ಶಾಂತ್ ಸಂಪಿಗೆ. ಸ್ರುಶ್ಟಿಯ ಶಾಪವು ನಮಗೆ ಬೀದಿಲಿ ಹುಟ್ಟಿದೆವು ನಿಕ್ರುಶ್ಟದ ಬದುಕನು ನೀಗಲು ಗುರಿ ಇಲ್ಲದೆ ಸಾಗಿಹೆವು ತುತ್ತಿನ ಚೀಲವ ತುಂಬಲು ಎಲ್ಲರ ಬೇಡುವೆವು ಅವಮಾನದಿ ಮನವು ನೊಂದರು ಗತಿಯಿಲ್ಲದೆ ಬದುಕಿಹೆವು ಎಲ್ಲರ ತರಹ ಬದುಕಲು ನಮಗೂ ಆಸೆ ಇದೆ ಸ್ವತಂತ್ರವಾಗಿ ಸುಂದರ ಬದುಕು...

ಬದುಕಿಗೊಂದು ಗುರಿಯೆ ಇಲ್ಲವೇ

– ಶಾಂತ್ ಸಂಪಿಗೆ. ಇದುವೆ ನಮ್ಮ ಬಾಳು ದಿನ ಒಂದೇ ಗೋಳು ಬದುಕಿಗೊಂದು ಗುರಿಯೆ ಇಲ್ಲವೇ ಹಣದ ಹಿಂದೆ ಓಡು ತ್ರುಪ್ತಿ ಸಿಗದು ನೋಡು ಆಸೆಗೆಂದೂ ಕೊನೆಯೆ ಇಲ್ಲವೇ ಮಾತಲ್ಲಿ ಬರಿ ಮೋಸ ಬಿತ್ತಿ ಬೆಳೆವ ದ್ವೇಶ ನೆಮ್ಮದಿ ನಿನಗೆ ಇಲ್ಲವೇ ನಾಲ್ಕು ದಿನದ ಬಾಳು...

ತುಂಬಿದ ಮನೆಯಲಿ ತಂಗಿಯ ನೆನಪು

– ಶಾಂತ್ ಸಂಪಿಗೆ. ತುಂಬಿದ ಮನೆಯಲಿ ತಂಗಿಯ ಜೊತೆಗೆ ಕಳೆದ ಸಾವಿರ ನೆನಪಿತ್ತು ತವರಿನ ತೋಟದಿ ಅರಳಿದ ಹೂವಿಗೆ ಮದುವೆ ವಯಸ್ಸು ಬಂದಿತ್ತು ಹೂವಿನ ಮೊಗದಿ ಮದುವೆ ಸಂಬ್ರಮ ಸಡಗರದ ನಗುವು ತುಂಬಿತ್ತು ಮದುವೆಯ ದಿಬ್ಬಣ ಮನೆಯಲಿ ಉತ್ಸವ ಆದರೂ ಮನದಲಿ ಕೊರಗಿತ್ತು ತವರನು ತೊರೆವ...

ಕಾಡು ಹಕ್ಕಿಯ ಕತೆ

– ಶಾಂತ್ ಸಂಪಿಗೆ. ದೂರದ ಊರಿನ ಕಾಡಿನ ನಡುವೆ ಎತ್ತರವಾದ ಮರವಿತ್ತು ಜೋಡಿ ಹಕ್ಕಿಯು ಕೂಡಿ ಬಾಳಲು ಸುಂದರವಾದ ಗೂಡಿತ್ತು ಗೂಡಿನ ಒಳಗೆ ಚಿಲಿಪಿಲಿ ಸದ್ದು ಮಾಡುವ ಸಣ್ಣ ಮರಿಯಿತ್ತು ಸಂಜೆ ಸಮಯ ಹೊಟ್ಟೆ ಹಸಿದು ಅಮ್ಮನ ಹಾದಿ ಕಾದಿತ್ತು ಜೋಡಿ ಹಕ್ಕಿಯು ಅನ್ನವ ಹುಡುಕಿ...

ಕಾಯಕ ಯೋಗಿ ಬಸವಣ್ಣ

– ಶಾಂತ್ ಸಂಪಿಗೆ. ಕನ್ನಡ ನಾಡಿನ ಹೊನ್ನಿನ ಮಣ್ಣಲಿ ಜನಿಸಿದ ಗುರುವು ಬಸವಣ್ಣ ಅಂತರಂಗವೇ ದೇವರ ಗುಡಿಯು ಅರಿವೇ ಗುರುವು ಬಸವಣ್ಣ ಶುದ್ದ ಮನಸಲಿ ಬಕ್ತರಾದರೆ ಅವರೇ ದೈವವು ಬಸವಣ್ಣ ಸತ್ಯ ದರ‍್ಮದಿ ಕಾಯಕ ಮಾಡಿ ಶಕ್ತಿಯ ನೀಡುವ ಬಸವಣ್ಣ ಹಸಿದ ಹೊಟ್ಟೆಗೆ ಪ್ರಸಾದ ನೀಡಿ...

ದೇಶಕೆ ಅನ್ನವ ನೀಡುವ ರೈತ

– ಶಾಂತ್ ಸಂಪಿಗೆ. ದೇಶಕೆ ಅನ್ನವ ನೀಡುವ ರೈತ ಬೂತಾಯಿಗೆ ಚೊಚ್ಚಲ ಮಗನೇ ಈತ ಹೊಲದಲಿ ಬೆಳೆಯುವ ಬೆಳೆಗಳಿಗೆಲ್ಲಾ ದನಿಕರು ಬೆಲೆಯ ಕಟ್ಟುವರಲ್ಲಾ ಕರ‍್ಚು ವೆಚ್ಚವು ಗಣನೆಗೆ ಇಲ್ಲಾ ರೈತರ ಪಾಲಿಗೆ ನಶ್ಟವೇ ಎಲ್ಲಾ ಹಗಲು ಇರುಳು ದುಡಿಯುವ ತ್ಯಾಗಿ ಮೋಸ ವಂಚನೆ ತಿಳಿಯದ ಯೋಗಿ...

ಊರಿಗೆ ಸಂಕ್ರಾಂತಿ ಬಂದೈತೆ

– ಶಾಂತ್ ಸಂಪಿಗೆ. ಹಸಿರಿನ ವನಸಿರಿ ಚಿಗುರೈತೆ ಸುಗ್ಗಿಯು ಅಂಗಳ ತುಂಬೈತೆ ಮಾಗಿಯ ಚಳಿಯು ಮುಗಿದೈತೆ ಊರಿಗೆ ಸಂಕ್ರಾಂತಿ ಬಂದೈತೆ ಗಾಳಿ ಪಟವ ಹಾರಿಸಿ ನಾವು ಬಾನಿನ ಎತ್ತರ ಜಿಗಿದೇವು ಮನೆ ಮುಂಬಾಗ ರಂಗೋಲಿ ಬಿಡಿಸಿ ಸೀರೆಯ ಉಟ್ಟು ನಲಿದೇವು ಜೋಡಿ ಎತ್ತನು ಮೇಯಿಸಿ ಹೊಲದಿ...