ಟ್ಯಾಗ್: :: ಶಾಂತ್ ಸಂಪಿಗೆ ::

ಬದುಕಿಗೊಂದು ಗುರಿಯೆ ಇಲ್ಲವೇ

– ಶಾಂತ್ ಸಂಪಿಗೆ. ಇದುವೆ ನಮ್ಮ ಬಾಳು ದಿನ ಒಂದೇ ಗೋಳು ಬದುಕಿಗೊಂದು ಗುರಿಯೆ ಇಲ್ಲವೇ ಹಣದ ಹಿಂದೆ ಓಡು ತ್ರುಪ್ತಿ ಸಿಗದು ನೋಡು ಆಸೆಗೆಂದೂ ಕೊನೆಯೆ ಇಲ್ಲವೇ ಮಾತಲ್ಲಿ ಬರಿ ಮೋಸ ಬಿತ್ತಿ...

ತುಂಬಿದ ಮನೆಯಲಿ ತಂಗಿಯ ನೆನಪು

– ಶಾಂತ್ ಸಂಪಿಗೆ. ತುಂಬಿದ ಮನೆಯಲಿ ತಂಗಿಯ ಜೊತೆಗೆ ಕಳೆದ ಸಾವಿರ ನೆನಪಿತ್ತು ತವರಿನ ತೋಟದಿ ಅರಳಿದ ಹೂವಿಗೆ ಮದುವೆ ವಯಸ್ಸು ಬಂದಿತ್ತು ಹೂವಿನ ಮೊಗದಿ ಮದುವೆ ಸಂಬ್ರಮ ಸಡಗರದ ನಗುವು ತುಂಬಿತ್ತು ಮದುವೆಯ...

ಕಾಡು ಹಕ್ಕಿಯ ಕತೆ

– ಶಾಂತ್ ಸಂಪಿಗೆ. ದೂರದ ಊರಿನ ಕಾಡಿನ ನಡುವೆ ಎತ್ತರವಾದ ಮರವಿತ್ತು ಜೋಡಿ ಹಕ್ಕಿಯು ಕೂಡಿ ಬಾಳಲು ಸುಂದರವಾದ ಗೂಡಿತ್ತು ಗೂಡಿನ ಒಳಗೆ ಚಿಲಿಪಿಲಿ ಸದ್ದು ಮಾಡುವ ಸಣ್ಣ ಮರಿಯಿತ್ತು ಸಂಜೆ ಸಮಯ ಹೊಟ್ಟೆ...

ಕಾಯಕ ಯೋಗಿ ಬಸವಣ್ಣ

– ಶಾಂತ್ ಸಂಪಿಗೆ. ಕನ್ನಡ ನಾಡಿನ ಹೊನ್ನಿನ ಮಣ್ಣಲಿ ಜನಿಸಿದ ಗುರುವು ಬಸವಣ್ಣ ಅಂತರಂಗವೇ ದೇವರ ಗುಡಿಯು ಅರಿವೇ ಗುರುವು ಬಸವಣ್ಣ ಶುದ್ದ ಮನಸಲಿ ಬಕ್ತರಾದರೆ ಅವರೇ ದೈವವು ಬಸವಣ್ಣ ಸತ್ಯ ದರ‍್ಮದಿ ಕಾಯಕ...

ದೇಶಕೆ ಅನ್ನವ ನೀಡುವ ರೈತ

– ಶಾಂತ್ ಸಂಪಿಗೆ. ದೇಶಕೆ ಅನ್ನವ ನೀಡುವ ರೈತ ಬೂತಾಯಿಗೆ ಚೊಚ್ಚಲ ಮಗನೇ ಈತ ಹೊಲದಲಿ ಬೆಳೆಯುವ ಬೆಳೆಗಳಿಗೆಲ್ಲಾ ದನಿಕರು ಬೆಲೆಯ ಕಟ್ಟುವರಲ್ಲಾ ಕರ‍್ಚು ವೆಚ್ಚವು ಗಣನೆಗೆ ಇಲ್ಲಾ ರೈತರ ಪಾಲಿಗೆ ನಶ್ಟವೇ ಎಲ್ಲಾ...

ಸಂಕ್ರಾಂತಿ, Sankranti

ಊರಿಗೆ ಸಂಕ್ರಾಂತಿ ಬಂದೈತೆ

– ಶಾಂತ್ ಸಂಪಿಗೆ. ಹಸಿರಿನ ವನಸಿರಿ ಚಿಗುರೈತೆ ಸುಗ್ಗಿಯು ಅಂಗಳ ತುಂಬೈತೆ ಮಾಗಿಯ ಚಳಿಯು ಮುಗಿದೈತೆ ಊರಿಗೆ ಸಂಕ್ರಾಂತಿ ಬಂದೈತೆ ಗಾಳಿ ಪಟವ ಹಾರಿಸಿ ನಾವು ಬಾನಿನ ಎತ್ತರ ಜಿಗಿದೇವು ಮನೆ ಮುಂಬಾಗ ರಂಗೋಲಿ...

ಗದುಗಿನ ನಾಡಲಿ ಜನಿಸಿದ ಗುರುವು…

– ಶಾಂತ್ ಸಂಪಿಗೆ. ಗದುಗಿನ ನಾಡಲಿ ಜನಿಸಿದ ಗುರುವು ನಾಡನು ಬೆಳಗಿದರು ಅಂದಕಾರವ ಅಳಿಸಲು ಜಗದಿ ಜ್ನಾನವ ನೀಡಿದರು ತ್ರಿವಿದ ದಾಸೋಹ ಮೂರ‍್ತಿಯು ಇವರು ಅಂದರಿಗೆ ಆಶ್ರಯ ನೀಡಿದರು ಬೆಳಕು ಕಾಣದ ಮಕ್ಕಳಿಗೆ ಇವರು...

ತಾಯಿ ಪ್ರೀತಿ

– ಶಾಂತ್ ಸಂಪಿಗೆ. ಎಲ್ಲಾ ದೇವರಿಗಿಂತ ಮಿಗಿಲು ಹೆತ್ತ ತಾಯಿಯ ಪ್ರೀತಿ ನೆರಳು ನವ ಮಾಸ ನೋವ ಉಂಡು ಜೀವತುಂಬಿ ಹಡೆದಳು ಮಡಿಲ ಮಗುವ ನಗುವ ಕಂಡು ನೋವನೆಲ್ಲಾ ಮರೆತಳು ಪುಟ್ಟ ಮಗುವಿನ ಬವ್ಯ...

ಕನ್ನಡ ನಾಡಿನ ಹಿರಿಮೆಯ ಹಾಡುವೆ

– ಶಾಂತ್ ಸಂಪಿಗೆ. ಕನ್ನಡ ನಾಡಿನ ಹಿರಿಮೆಯನು ಕವಿತೆಯಲಿ ನಾ ಹಾಡುವೆನು ವೀರಬೂಮಿಯ ನಾಡಿನಲಿ ಜನಿಸಿದ ಪುಣ್ಯಕೆ ನಮಿಸುವೆನು || ವಿಶ್ವದಿ ಶ್ರೀಮಂತ ಸಾಮ್ರಾಜ್ಯ ಕಟ್ಟಿದ ಹೆಮ್ಮೆಯು ಇರಲಿ ನಮಗೆಲ್ಲ… ಬಳ್ಳಾರಿ ಜ್ನಾನದ ಸಂಗಮ...

ಹುಲಿ ಊರಿಗೇಕೆ ಬಂದಿತು?

– ಶಾಂತ್ ಸಂಪಿಗೆ. ಇತ್ತೀಚೆಗೆ ಕಾಡಂಚಿನ ಹಳ್ಳಿಗಳಲ್ಲಿ ಹುಲಿ, ಜನರ ಮೇಲೆ ದಾಳಿಮಾಡಿದ ಸುದ್ದಿಗಳನ್ನು ದಿನಪತ್ರಿಕೆಗಳಲ್ಲಿ ಓದುತ್ತಿರುವಾಗ ಮನಸ್ಸಿನಲ್ಲಿ ಅನೇಕ ಯೋಚನೆಗಳು ಶುರುವಾದವು. ಅದೇನೆಂದರೆ  ದಟ್ಟವಾದ ಕಾಡು, ಬಾನೆತ್ತರಕ್ಕೆ ಬೆಳೆದ ಹಸಿರು ತುಂಬಿದ ಗಿಡಮರಗಳು,...