ಟ್ಯಾಗ್: ಶಿವಶರಣ

ಮೋಳಿಗೆ ಮಾರಯ್ಯ, Molige Marayya

ಮೋಳಿಗೆ ಮಾರಯ್ಯನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಭೂಮಿಯಲ್ಲಿ ಪೂಜಿಸಿಕೊಂಬ ಅರುಹಿರಿಯರೆಲ್ಲರೂ ವೇದ ಶಾಸ್ತ್ರ ಪುರಾಣ ಆಗಮ ಶ್ರುತಿ ಸ್ಮೃತಿ ತತ್ವದಿಂದ ಇದಿರಿಗೆ ಬೋಧಿಸಿ ಹೇಳುವ ಹಿರಿಯರೆಲ್ಲರೂ ಹಿರಿಯರಪ್ಪರೆ ನುಡಿದಂತೆ ನಡೆದು ನಡೆದಂತೆ ನುಡಿದು ನಡೆನುಡಿ ಸಿದ್ಧಾಂತವಾಗಿಯಲ್ಲದೆ ಅರುಹಿರಿಯರಾಗಬಾರದು ಗೆಲ್ಲ...

ವಚನಗಳು, Vachanas

ಲದ್ದೆಯ ಸೋಮಯ್ಯನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಲದ್ದೆಯ ಸೋಮಯ್ಯ ದೊರೆತಿರುವ ವಚನ: ಒಂದು ವಚನದ ಅಂಕಿತನಾಮ: ಲದ್ದೆಯ ಸೋಮ *** ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು...

ಹಾವಿನಹಾಳ ಕಲ್ಲಯ್ಯನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಹಾವಿನಹಾಳ ಕಲ್ಲಯ್ಯ ಕಸುಬು: ಚಿನ್ನ ಬೆಳ್ಳಿ ಮುಂತಾದ ಲೋಹದಿಂದ ಒಡವೆಗಳನ್ನು ಮಾಡುವ ಅಕ್ಕಸಾಲೆ. ಅಂಕಿತನಾಮ: ಮಹಾಲಿಂಗ ಕಲ್ಲೇಶ್ವರ ದೊರೆತಿರುವ ವಚನಗಳು: 105 *** ತನ್ನ ಗುಣವ ಹೊಗಳಬೇಡ ಇದಿರ ಗುಣವ...

ವಚನಗಳು, Vachanas

ಉರಿಲಿಂಗಪೆದ್ದಿ ವಚನಗಳ ಓದು – 2ನೇ ಕಂತು

– ಸಿ.ಪಿ.ನಾಗರಾಜ. ವೇದ ಶಾಸ್ತ್ರ ಪುರಾಣಾಗಮ ಗ್ರಂಥಂಗಳ ನೋಡಿದವರೆಲ್ಲರೇನು ಹಿರಿಯರೆಂಬೆನೆ ಅಲ್ಲಲ್ಲ ನಿಲ್ಲು ಮಾಣು ಅವರೇ ಹಿರಿಯರಾದಡೆ ನಟ್ಟುವೆ ಗಳೆಯಾಟ ಮಿಣಿಯಾಟ ಅದೃಶ್ಯಕರಣ ಅಗ್ನಿಸ್ತಂಭ ಆಕರ್ಷಣ ಚೌಷಷ್ಠಿ ಕಲಾ ವಿದ್ಯೆ ಸಾಧಿಸಿದ ಡೊಂಬನೇನು ಕಿರಿಯನೇ...

ವಚನಗಳು, Vachanas

ಆದಯ್ಯನ ವಚನಗಳ ಓದು

– ಸಿ.ಪಿ.ನಾಗರಾಜ. ಚೌಷಷ್ಠಿ ವಿದ್ಯೆಗಳ ಕಲಿತಡೇನೊ ಅಷ್ಟಾಷಷ್ಠಿ ಕ್ಷೇತ್ರಗಳ ಮೆಟ್ಟಿದಡೇನೊ ಬಿಟ್ಟಡೇನೊ ಕಟ್ಟಿದಡೇನೊ ಅರಿವನಾಚಾರ ಕರಿಗೊಳ್ಳದನ್ನಕ್ಕ ಘನಲಿಂಗದ ಬೆಳಗು ಸ್ವಯವಾದ ಶರಣಂಗಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗ ಸುಖವೆಡೆಗೊಳ್ಳದು. ವ್ಯಕ್ತಿಯು ಕಲಿಯುವ ವಿದ್ಯೆ ಮತ್ತು ಮಾಡುವ...

ವಚನಗಳು, Vachanas

ಅರಿವಿನ ಮಾರಿತಂದೆಯ ವಚನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ. ಭರಿತಾರ್ಪಣವೆಂಬುದು ಲಿಂಗಕ್ಕೊ ನಿನಗೊ ಲಿಂಗಕ್ಕೆ ಸಂಕಲ್ಪ ನಿನಗೆ ಮನೋಹರ ಈ ಗುಣ ಓಗರ ಮೇಲೋಗರದ ಅಪೇಕ್ಷೆಯಲ್ಲದೆ ಲಿಂಗದ ಒಡಲಲ್ಲ ಸದಾಶಿವಮೂರ್ತಿಲಿಂಗಕ್ಕೆ ಸಲ್ಲ. ವ್ಯಕ್ತಿಯು ಲಿಂಗದ ಮುಂದೆ ರುಚಿಕರವಾದ ಉಣಿಸು ತಿನಸುಗಳನ್ನಿಟ್ಟು...

ವಚನಗಳು, Vachanas

ಅರಿವಿನ ಮಾರಿತಂದೆಯ ವಚನಗಳ ಓದು

– ಸಿ.ಪಿ.ನಾಗರಾಜ. ಹೆಸರು: ಅರಿವಿನ ಮಾರಿತಂದೆ ಕಾಲ: ಕ್ರಿ.ಶ.1200 ವಚನಗಳ ಅಂಕಿತನಾಮ: ಸದಾಶಿವಮೂರ್ತಿಲಿಂಗ ದೊರೆತಿರುವ ವಚನಗಳು: 309 *** ಕೆಯಿ ಬೆಳೆವಲ್ಲಿ ಸದೆಗೆ ಮುನಿವರಲ್ಲದೆ ಬೆಳೆಗೆ ಮುನಿದವರುಂಟೆ ಅಯ್ಯಾ ಅರಿದಂಗವ ತಾಳಿದವರಲ್ಲಿ ಮರವೆಗೆ...

ಅಮುಗಿದೇವಯ್ಯ, AmugiDevayya

ಅಮುಗಿದೇವಯ್ಯನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. *** ಶಿವನ ನೆನೆದಡೆ ಭವ ಹಿಂಗೂದೆಂಬ ವಿವರಗೇಡಿಗಳ ಮಾತ ಕೇಳಲಾಗದು ಹೇಳದಿರಯ್ಯ ಜ್ಯೋತಿಯ ನೆನೆದಡೆ ಕತ್ತಲೆ ಕೆಡುವುದೆ ಇಷ್ಟಾನ್ನವ ನೆನೆದಡೆ ಹೊಟ್ಟೆ ತುಂಬುವುದೆ ರಂಭೆಯ ನೆನೆದಡೆ ಕಾಮದ ಕಳವಳಡಗುವುದೆ ಅಯ್ಯಾ ನೆನೆದರಾಗದು...

ಜೇಡರ ದಾಸಿಮಯ್ಯನ ವಚನಗಳ ಓದು – 3 ನೆಯ ಕಂತು

– ಸಿ.ಪಿ.ನಾಗರಾಜ. ಒಡಲುಗೊಂಡವ ಹಸಿವ ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ. ಮಾನವ ಜೀವಿಯ ಬದುಕಿನಲ್ಲಿ ಉಂಟಾಗುವ ಹಸಿವಿನ ಸಂಕಟವಾಗಲಿ ಇಲ್ಲವೇ ಸುಳ್ಳು ಹಾಗೂ ನಿಜದ...

ಜೇಡರ ದಾಸಿಮಯ್ಯನ ವಚನ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ ಕಡೆಗೀಲು ಬಂಡಿಗಾಧಾರ ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ ರಾಮನಾಥ. ಹಾದಿಯಲ್ಲಿ ಸಾಗುತ್ತಿರುವಾಗ ಬಂಡಿಯ ಚಕ್ರಗಳು ಕೆಳಕ್ಕೆ ಉರುಳದಂತೆ ತಡೆಯಲು...