ಟ್ಯಾಗ್: :: ಶ್ಯಾಮಲಶ್ರೀ.ಕೆ.ಎಸ್ ::

ಗಣಪ, ಗಣೇಶ, Ganapa, Lord Ganesha,

ಕವಿತೆ: ನಮ್ಮ ಗಣಪ

– ಶ್ಯಾಮಲಶ್ರೀ.ಕೆ.ಎಸ್. ಚೌತಿಯಲ್ಲಿ ಬಂದ ನಮ್ಮ ಗಣಪ ಚಿಣ್ಣರ ಚೆಲುವ ಬಾಲ ಗಣಪ ಪಾರ‍್ವತಿ ತನಯ ಮುದ್ದು ಗಣಪ ಶಂಕರನ ಕುವರನು ನಮ್ಮ ಗಣಪ ಸೊಂಡಿಲನು ಆಡಿಸುವನು ಅತ್ತಿತ್ತ ಹಾವನು ಬಿಗಿದುಕೊಂಡ ಡೊಳ್ಳು ಹೊಟ್ಟೆಯ...

ಕವಿತೆ: ಸಿರಿಗೌರಿ ಬರುವಳು

– ಶ್ಯಾಮಲಶ್ರೀ.ಕೆ.ಎಸ್. ಸಿರಿಗೌರಿ ಬರುವಳು ಸಿರಿಯನ್ನು ತರುವಳು ಬಾದ್ರಪದದ ತದಿಗೆಯಲಿ ಮಂಗಳದ ದಿನದಂದು ಸ್ವರ‍್ಣ ಗೌರಿ ಬರುವಳು ಗಜವದನನ ತಾಯಿ ಗಿರಿಜೆ ಬರುವಳು ಜಗನ್ಮಾತೆ ಜಯ ಗೌರಿ ಬರುವಳು ಬಂಗಾರದ ಬಣ್ಣದವಳು ಬಂಗಾರದೊಡವೆ ತೊಡುವಳು...

ಕನಸು night dreams

ಕವಿತೆ: ಬಯಕೆ

– ಶ್ಯಾಮಲಶ್ರೀ.ಕೆ.ಎಸ್. ಬದುಕಿನ ಜಂಜಾಟಗಳ ನಡುವೆ ನೆಮ್ಮದಿಯ ಹುಡುಕುವ ಬಯಕೆ ಬಾಲ್ಯದ ಮುಗ್ದತೆಯ ನೆರಳಿನಲಿ ಲೋಕದ ಸುಕವನು ಹಿತವಾಗಿಸೋ ಬಯಕೆ ಅಮ್ಮನ ಮಡಿಲಿನ ತೊಟ್ಟಿಲಲ್ಲಿ ಮತ್ತೆ ಮುದ್ದು ಮಗುವಾಗುವ ಬಯಕೆ ನಸುಕಿನ ಸೂರ‍್ಯನ ಎಳೆ...

ಕವಿತೆ: ನೆನಪುಗಳು

– ಶ್ಯಾಮಲಶ್ರೀ.ಕೆ.ಎಸ್. ಕಾಡದಿರಿ ಕಹಿ ನೆನಪುಗಳೇ ಎಲ್ಲಾ ನೋವ ಮರೆತಿರುವಾಗ ಕಂಗಳು ಬಾಡಿವೆ ಹಂಗಿಸದಿರಿ ಕಣ್ಣೀರು ಬತ್ತಿರುವಾಗ ಕಾರ‍್ಮೋಡ ಕವಿದು ಬೆಳಕ ದೂಡುವಂತೆ ಬಿರುಗಾಳಿ ಬಿರುಸಾಗಿ ಬೀಸಿ ಮಣ್ಣನ್ನು ಎಬ್ಬಿಸುವಂತೆ ದೂರ ಸಾಗಿದ ಅಲೆಗಳು...

ಕವಿತೆ: ಉಗಾದಿ

ಕವಿತೆ: ಉಗಾದಿ

– ಶ್ಯಾಮಲಶ್ರೀ.ಕೆ.ಎಸ್. ಯುಗದ ಆದಿ ಯುಗಾದಿ ಮತ್ತೆ ಮರಳಿ ಬಂದಿದೆ ವರುಶ ವರುಶವೂ ಹರುಶದಿಂದ ಹೊಸತನವ ಹೊತ್ತು ತರುತಿದೆ ಮತ್ತೆ ಚಿಗುರಿದೆ ಚೈತ್ರದ ಚೆಲುವು ಇಳೆಯ ತುಂಬಾ ಹಸಿರು ತೋರಣ ಎಲ್ಲೆಲ್ಲೂ ಇಂಪಾಗಿ ಕೇಳಿ...

ಕವಿತೆ: ಹೊಸ ವರುಶ

– ಶ್ಯಾಮಲಶ್ರೀ.ಕೆ.ಎಸ್. ಹೊಸ ಹಾದಿಯಲ್ಲಿ ನಡೆಯಬೇಕಿದೆ ಹಳೇ ದಾರಿಯೆಲ್ಲ ಮುಚ್ಚಿ ಹೋದ ಮೇಲೆ ಹೊಸ ಚಿಗುರು ಚಿಗುರಬೇಕಿದೆ ಹಣ್ಣೆಲೆಯೆಲ್ಲಾ ಉದುರಿದ ಮೇಲೆ ಹೊಸ ತೆರೆಯ ಸೊಬಗ ನೋಡಬಯಸಿದೆ ಅಪ್ಪಳಿಸಿದ ಅಲೆಗಳೆಲ್ಲಾ ಹಿಂದೆ ಸರಿದ ಮೇಲೆ...

ಮೊಟ್ಟೆ ತವಾ ಪ್ರೈ

– ಶ್ಯಾಮಲಶ್ರೀ.ಕೆ.ಎಸ್. ಏನೇನು ಬೇಕು ಮೊಟ್ಟೆ – 6 ಈರುಳ್ಳಿ(ಮದ್ಯಮ ಗಾತ್ರ) – 2 ಹಸಿಮೆಣಸಿನಕಾಯಿ – 4 ಶುಂಟಿ ಬೆಳ್ಳುಳ್ಳಿ ಪೇಸ್ಟ್ – 1ಚಮಚ ಟೊಮೆಟೊ(ಮದ್ಯಮ ಗಾತ್ರ) – 1 ಅರಿಶಿಣ ಪುಡಿ...

ಒಲವು, Love

ಕವಿತೆ: ಮಾಸದಿರಲಿ ಸವಿನೆನಪುಗಳು

– ಶ್ಯಾಮಲಶ್ರೀ.ಕೆ.ಎಸ್. ಚುಮು ಚುಮು ಚಳಿಯ ಕಚಗುಳಿಗೆ ನಡುಗಿದೆ ತನುವು ಅಂತರಂಗದಿ ಬಾವಗಳು ಅವಿತು ಮೌನವಾಗಿದೆ ಮನವು ಮಂಜು ಕವಿದ ಮುಂಜಾವಿನಲಿ ಇಳೆಯ ತಬ್ಬಿದೆ ರಾಶಿ ಇಬ್ಬನಿ ಬಳುಕುವ ತೆನೆಪೈರಿಗೆ ಚೆಲ್ಲಿದೆ ಮುತ್ತಿನಂತ ಹಿಮದ...

ಕವಿತೆ: ಕರುನಾಡ ಹಬ್ಬ

– ಶ್ಯಾಮಲಶ್ರೀ.ಕೆ.ಎಸ್. ಬಂದಿದೆ ಕರುನಾಡ ಹಬ್ಬ ಸಡಗರದ ರಾಜ್ಯೋತ್ಸವಕೆ ಕನ್ನಡಮ್ಮನ ತೇರನೆಳೆವ ಹಬ್ಬ ಕನ್ನಡಿಗರೆಲ್ಲಾ ಒಂದಾಗಿ ಸಂಬ್ರಮದಿ ನಲಿವ ಹಬ್ಬ ಕನ್ನಡ ನೆಲ ಜಲದಲಿ ಕಳೆ ತುಂಬುವ ಹಬ್ಬ ಎಲ್ಲೆಲ್ಲೂ ಕನ್ನಡದ ಕಲರವ ಮೂಡುವ...

ಕವಿತೆ: ನಮಿಪೆವು ತಾಯೇ

– ಶ್ಯಾಮಲಶ್ರೀ.ಕೆ.ಎಸ್.   ನಮಿಪೆವು ತಾಯೇ ಶಿರಬಾಗಿ ನಿನಗೆ ಬಕುತರ ಹರಸೆಯಾ ಅರಸಿಬರುವ ಬಕ್ತಜನರ ಮೊರೆಯ ಆಲಿಸಿ ವರವ ಕರುಣಿಸೆಯಾ ನವರಾತ್ರಿಯಲಿ ಅವತರಿಪ ಶಕ್ತಿ ಸ್ವರೂಪಿ ಮಾತೆಯೇ ದೀನರ ಕಂಬನಿ ಒರೆಸೆಯಾ ತಮವ ಓಡಿಸಿ...