ಟ್ಯಾಗ್: :: ಶ್ಯಾಮಲಶ್ರೀ.ಕೆ.ಎಸ್ ::

ಕವಿತೆ: ಹಣದ ಅಮಲು

– ಶ್ಯಾಮಲಶ್ರೀ.ಕೆ.ಎಸ್. ಆಸೆ ಕೈ ಬೀಸಿತೆಂದು ಜಗವು ಕಾಸಿನ ಬೆನ್ನೇರಿದೆ ಹಣದ ಅಮಲು ಅತಿಯಾಗಿದೆ ದನದ ನಶೆ ಏರಿತೆಂದು ಮನವು ಮರ‍್ಕಟವಾಗಿದೆ ಅಹಂ ಆರ‍್ಬಟಿಸಿದೆ ರೊಕ್ಕದ ರುಚಿ ಮೀರಿತೆಂದು ನಡೆಯು ರಕ್ಕಸವಾಗಿದೆ ಬಡವನ ಹಸಿವು...

ಅಜ್ಜ ಮೊಮ್ಮಗ Grandpa and Grandson

ಪ್ರೀತಿಯ ಪ್ರತಿಬಿಂಬವೇ ತಂದೆ…

– ಶ್ಯಾಮಲಶ್ರೀ.ಕೆ.ಎಸ್. ಪ್ರೀತಿಯ ಪ್ರತಿಬಿಂಬವೇ ತಂದೆ ಬೆಂಗಾವಲಾಗಿಹನು ತನ್ನ ಮಕ್ಕಳ ಹಿಂದೆ ಅಪ್ಪನೆಂಬ ನಾಯಕನಿರಲು ಇಲ್ಲ ಕುಂದು-ಕೊರತೆ ಕಶ್ಟಗಳ ಮರೆಮಾಚಿಹ ಕಣ್ಣಿಗೆ ಕಾಣದಂತೆ ತೋರುವನು ಜೀವನಕ್ಕೆ ಮಾರ‍್ಗದರ‍್ಶನ ಆದರ‍್ಶ, ಸ್ವಾಬಿಮಾನಕ್ಕೆ ಆತನೇ ನಿದರ‍್ಶನ...

ರೈತ, Farmer

ಕವಿತೆ: ಎಲ್ಲಿರುವೆ ಮಳೆ

– ಶ್ಯಾಮಲಶ್ರೀ.ಕೆ.ಎಸ್. ಎಲ್ಲಿರುವೆ ಮಳೆ ಕಾಯುತಿಹಳು ಇಳೆ ಸೊರಗಿಹವು ಬೆಳೆ ಬಂದು ತೊಳೆದು ಬಿಡು ಕೊಳೆ ಮಳೆ ನೀ ಬಂದಾಗ ಆಗುವುದು ಸೋಜಿಗ ಮೀಯುವುದು ಬೂಬಾಗ ರೈತನಿಗೆ ಸೊಗ ಒಮ್ಮೊಮ್ಮೆ ಅಬ್ಬರಿಸಿಬಿಡುವೆ ಪ್ರವಾಹವ ಹರಿಸಿಬಿಡುವೆ...

ಕವಿತೆ: ಅಂದು-ಇಂದು

– ಶ್ಯಾಮಲಶ್ರೀ.ಕೆ.ಎಸ್. ಕಿಲ ಕಿಲ ನಗುವ ಚಿಣ್ಣರು ಅಂದು ಹಗೆ ಬಗೆ ತೋರುವ ದುರುಳರು ಇಂದು ಪಳ ಪಳ ಹೊಳೆಯುವ ಮೊಗಗಳು ಅಂದು ಹಸಿ ಹುಸಿ ಮನಸಿನ ಮನಗಳು ಇಂದು ಬಣ್ಣ ಬಣ್ಣದ ಸ್ವಪ್ನಗಳ...

ಅಮ್ಮ, Mother

ಕವಿತೆ : ಮಮತೆಯ ಕರುಣಾಮಯಿ

– ಶ್ಯಾಮಲಶ್ರೀ.ಕೆ.ಎಸ್. ಅಳುವಾಗ ಆಲಂಗಿಸಿ ಹಸಿದಾಗ ಉಣಬಡಿಸಿ ಮುನಿದಾಗ ಸಂತೈಸಿ ಕಂದಮ್ಮನ ಹರಸುವಳು ತಾಯೆಂಬ ಅರಸಿ ಸನ್ಮಾರ‍್ಗವನ್ನು ತೋರಿಸುತ್ತಾ ಸದ್ಬುದ್ದಿಯನ್ನು ಕಲಿಸುತ್ತಾ ನೋವನ್ನು ಮರೆಸುತ್ತಾ ರಕ್ಶೆಯ ದೀವಿಗೆಯಾಗಿಹಳು ತಾಯಿ ಕಂದನ ಸುತ್ತಾ ಮಮತೆಯ...