ಟ್ಯಾಗ್: ಶ್ರುಂಗಾರ

ನೀ ಚಂದಿರನ ಕಾಂತಿಯಾದೆ

– ವಿನು ರವಿ. ನನ್ನೊಳಗಿನ ನವಿರಾದ ಬಾವಗಳಿಗೆ ನೀ ನವಿಲಿನ ನರ‍್ತನವಾದೆ ನನ್ನ ಗೆಳೆತನದ ಮೇರೆ ವಿಸ್ತರಿಸಿದ ನೀ ನೀಲ ಬಾನ ಮೇಗ ಚಿತ್ರವಾದೆ ನನ್ನೊಳಗಿನ ಬೆಳದಿಂಗಳ ಚೆಲುವಿಗೆ ನೀ ಚಂದಿರನ ಕಾಂತಿಯಾದೆ ನನ್ನೊಳಗಿನ ಮಾತುಗಳ ಬಿದಿರಿಗೆ ನೀ ಕೊಳಲ ಮದುರ ದನಿಯಾದೆ ನನ್ನಾವರಿಸಿ ಬೇಸರವ...

ನೀನೊಂದು ಕವಿತೆ

– ಅಮುಬಾವಜೀವಿ. ನೀನೊಂದು ಕವಿತೆ ಓದುತ ನಾ ಮೈಯ ಮರೆತೆ ಪದಗಳ ಏರಿಳಿತವೇ ನಿನ್ನ ಯೌವನದ ವೈಯಾರ ಪ್ರಾಸದ ಸಹವಾಸವೇ ನಿನ್ನ ತನುವ ಶ್ರುಂಗಾರ ಕವಿಯ ಬಾವವೇ ನಿನ್ನೊಡಲ ಜೀವವು ಸವಿಯೋ ಕಬ್ಬಿಗನಿಗೆ ಮುದವೀಯೋ ಸೌಂದರ‍್ಯವು ಒಂದೊಂದು ಅಲಂಕಾರವೂ ನಿನ್ನೀ ಅಂಗಸೌಶ್ಟವವು ಲಗು ಗುರು...

ಕಲೆ, ರಸ ಮತ್ತು ಬಾವನೆ

– ಬಸವರಾಜ್ ಕಂಟಿ. ‘ಕಲೆ ಎಂದರೇನು?’ ಎಂದು ಹಿಂದಿನ ಬರಹದಲ್ಲಿ ನನ್ನ ಅನಿಸಿಕೆ ತಿಳಿಸಿದ್ದೆ.  “ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ”, ಎಂದು ಬೇಂದ್ರೆಯವರು ಬಾಳಗುಟ್ಟನ್ನು ಎಶ್ಟು ಸರಳವಾಗಿ ಹಿಡಿದಿಟ್ಟಿದ್ದಾರೆ! “ಕತೆಯಲ್ಲಿ ರಸ ಇರಬೇಕು” ಎಂದು ಬಯ್ರಪ್ಪನವರು ಸಂದರ‍್ಶನವೊಂದರಲ್ಲಿ ಹೇಳಿದ್ದನ್ನು ಕೇಳಿದ್ದೆ. ಬದುಕಿನ ಜಂಜಾಟದಲ್ಲಿ ನಮ್ಮ ಮನಸ್ಸಿನ...