:: ಸಂದೀಪ ಔದಿ ::

ಇನಿಯನ ಸನಿಹ

– ಸಂದೀಪ ಔದಿ. ಸಂಜೆಯ ವೇಳೆ ಕಡಲ ತೀರದಿ ಹೆಜ್ಜೆ ಗುರುತು ಮೂಡಿಸುತ ಹ್ರುದಯ ಹಂಬಲಿಸಿದೆ ನಿನ್ನ ಸನಿಹ ಕನವರಿಸುತ ಕಾದಿದೆ