:: ಸದಾನಂದ.ಬ.ಸಕ್ಕರಶೆಟ್ಟಿ ::

ಹೆತ್ತವಳು

– ಸದಾನಂದ.ಬ.ಸಕ್ಕರಶೆಟ್ಟಿ. ಹೆತ್ತವಳು ಅವಳೇ, ಹೊತ್ತವಳು ಅವಳೇ ಹೊರೆಯಾಕೆ ಆಗುತಿ ಅವಳಿಗೆ? ಬಡಿಯುವವಳು ಅವಳೇ, ಬಡಿಸುವವಳು ಅವಳೇ ಬಾರ ಯಾಕ ಆಗುತಿ