ನಾ ನೋಡಿದ ಸಿನೆಮಾ: ಮೂರನೇ ಕ್ರಿಶ್ಣಪ್ಪ
– ಕಿಶೋರ್ ಕುಮಾರ್. ಕನ್ನಡ ಚಿತ್ರರಂಗದಲ್ಲಿ ಬೆಂಗಳೂರು ಕೇಂದ್ರಿತ ಸಿನೆಮಾಗಳೇ ಹೆಚ್ಚು. ಒಮ್ಮೊಮ್ಮೆ ಬಡಗಣ ಕರ‍್ನಾಟಕ, ಮಂಡ್ಯ ಹಾಗೂ ಕರಾವಳಿ ಬಾಗದ ಮೇಲೆ ಕೇಂದ್ರೀಕರಿಸಿದ ಸಿನೆಮಾಗಳು ಬರುತ್ತವೆ. ಆದರೆ ಈ ಬಾರಿ ಆಶ್ಚರ್‍ಯ ಹಾಗೂ...
– ಕಿಶೋರ್ ಕುಮಾರ್. ಕನ್ನಡ ಚಿತ್ರರಂಗದಲ್ಲಿ ಬೆಂಗಳೂರು ಕೇಂದ್ರಿತ ಸಿನೆಮಾಗಳೇ ಹೆಚ್ಚು. ಒಮ್ಮೊಮ್ಮೆ ಬಡಗಣ ಕರ‍್ನಾಟಕ, ಮಂಡ್ಯ ಹಾಗೂ ಕರಾವಳಿ ಬಾಗದ ಮೇಲೆ ಕೇಂದ್ರೀಕರಿಸಿದ ಸಿನೆಮಾಗಳು ಬರುತ್ತವೆ. ಆದರೆ ಈ ಬಾರಿ ಆಶ್ಚರ್‍ಯ ಹಾಗೂ...
– ಕಿಶೋರ್ ಕುಮಾರ್. ಕನ್ನಡ ಚಿತ್ರರಂಗ ಕಳೆದ 20 ವರುಶಗಳಲ್ಲಿ ಮಾಡಿದ ದೊಡ್ಡ ತಪ್ಪೆಂದರೆ ಅದು ಡಬ್ಬಿಂಗ್ ತಡೆದು ರಿಮೇಕ್ ಹಾಗೂ ಒಂದೇ ಬಗೆಯ ಪಾರ್‍ಮುಲಾ ಸಿನೆಮಾಗಳಿಗೆ ಜೋತು ಬಿದ್ದದ್ದು. ಈ ಕಾರಣದಿಂದಾಗಿ ಕನ್ನಡಿಗರು...
– ಕಿಶೋರ್ ಕುಮಾರ್. ಕನ್ನಡದಲ್ಲಿ ಹಲವು ಆಳ್ತನ (multiple personality) ಬಗೆಗಿನ ಚಿತ್ರಗಳು ಬಂದಿವೆಯ? ಬಂದಿದ್ದರೂ ಒಂದೋ ಎರಡೋ ಇರಬಹುದು. ಕೇಳಿದಾಕ್ಶಣ ನೆನಪಾಗುವಂತ ಸಿನೆಮಾಗಳೆಂದರೆ ಮಾನಸ ಸರೋವರ ಹಾಗೂ ಶರಪಂಜರ. ಆಪ್ತಮಿತ್ರ ಸಿನೆಮಾವನ್ನು ಕೆಲವರು...
– ಕಿಶೋರ್ ಕುಮಾರ್. ನಾಯಕ, ಅಪ್ಪ-ಅಮ್ಮ ಹಾಗೂ ಅಕ್ಕ ಇರುವ ಪುಟ್ಟ ಕುಟುಂಬ. ಮಂಗಳೂರಿನಲ್ಲಿ ಓದುತ್ತಿರುವ ನಾಯಕ. ಅಪ್ಪ ಮಗನ ನಡುವೆ ಏನೋ ವೈಮನಸ್ಯ. ಕೋಪಕ್ಕೆ ಕಿರೀಟದಂತಿರುವ ನಾಯಕ. ಕಾಲೇಜಿನಲ್ಲಿ ನಾಯಕನಿಗೊಂದು ಲವ್...
– ಕಿಶೋರ್ ಕುಮಾರ್. ಸಾಮಾನ್ಯವಾಗಿ ಕಮರ‍್ಶಿಯಲ್ ಸಿನೆಮಾಗಳಲ್ಲಿ ಒಂದು ಮುಕ್ಯ ಪಾತ್ರದ ಸುತ್ತ ಕತೆ ಹೆಣೆಯಲಾಗುತ್ತದೆ, ಕೆಲವೊಮ್ಮೆ ಒಂದಕ್ಕಿಂತ ಹೆಚ್ಚಿನ ಪಾತ್ರಗಳು ಮುಕ್ಯ ಬೂಮಿಕೆಯಲ್ಲಿದ್ದು ಅವುಗಳ ಸುತ್ತ ಕತೆಯನ್ನು ಹೆಣೆಯಲಾಗುತ್ತದೆ. ಈ ಸಿನೆಮಾದಲ್ಲಿ...
– ಕಿಶೋರ್ ಕುಮಾರ್. ಹಳ್ಳಿ ಬಿಟ್ಟು ಪಟ್ಟಣ ಸೇರುವ ಅನಿವಾರ‍್ಯತೆ ಎಂದಿನಿಂದಲೋ ಇದೆ, ಇಂದಿಗೂ ಇದೆ. ಆದ್ರೆ ಪಟ್ಟಣ ಸೇರಿದವರಲ್ಲಿ ಎಶ್ಟು ಮಂದಿ ತಮ್ಮ ಊರುಗಳಿಗೆ ಮರಳುತ್ತಾರೆ, ಮರಳದಿದ್ದರೂ ಎಶ್ಟರ ಮಟ್ಟಿಗೆ ತಮ್ಮ ಊರಿನೊಡನೆ...
– ಕಿಶೋರ್ ಕುಮಾರ್. ಯಾವ ಪ್ರೇಮ ಕತೆಗಳು ಸರಳವಾಗಿ ಇರುವುದಿಲ್ಲ, ಏನಾದರೊಂದು ಕಶ್ಟ, ತೊಡಕು ಇಲ್ಲವೇ ಅನಿರೀಕ್ಶಿತ ತಿರುವು ಇದ್ದೇ ಇರುತ್ತದೆ. ಅದೇ ರೀತಿ ಇಲ್ಲೊಂದು ಪ್ರೇಮ ಕತೆ ಇದೆ ಅದು ಸರಳ ಎಂದೆನಿಸಿದರೂ...
– ನಿತಿನ್ ಗೌಡ. ಸೈಡ್-A ಹಲವು ಪ್ರಶ್ನೆಗಳೊಡನೆ ಕೊನೆಗೊಂಡ ಸೈಡ್ A ಗೆ ಉತ್ತರವಾಗಿ ಸೈಡ್ B ತೆರೆದುಕೊಳ್ಳುತ್ತಾ ಸಾಗುತ್ತದೆ. ಸಾಗರದ ಆಳ ಇಲ್ಲಿ ಕೊಂಚ ಹೆಚ್ಚಾಗಿಯೇ ಇದೆ. ನಮ್ಮ ಬದುಕಿನಲ್ಲಿ ನಾವು ನಮ್ಮನ್ನು...
– ನಿತಿನ್ ಗೌಡ. ಸೈಡ್-B ‘ಬಟರ್ ಪ್ಲೈ ಎಪೆಕ್ಟ್ ‘ ಬಗೆಗೆ ತಿಳಿದಿರಬಹುದು. ಹಿಂದೆ ನಡೆದ/ಇಂದು ನಡೆಯುವ ಯಾವುದೋ ಚಿಕ್ಕ ಗಟನೆ, ಆಗುಹೋಗು ಇಂದು ಮತ್ತು ಮುಂದೆ ನಡೆಯುವುದರ ಮೇಲೆ ದೊಡ್ಡ ಪರಿಣಾಮ ಬೀರಬಹುದು...
– ಕಿಶೋರ್ ಕುಮಾರ್. ನಿಜಗಟನೆಗಳನ್ನು ಹೆಚ್ಚು ಕಡಿಮೆ ಹಾಗೇ ಇಟ್ಟು, ಕಮರ್‍ಶಿಯಲ್ ಟಚ್ ಕೊಡದೆ ಸಿನೆಮಾ ಮಾಡೋದು ಸುಲಬದ ಕೆಲಸ ಅಲ್ಲ, ಹಾಗೇ ಮಾಡಲು ಆಗೋದೆ ಇಲ್ಲ ಅಂತಲೂ ಅಲ್ಲ. ಈ ರೀತಿಯ ಸಿನೆಮಾಗಳನ್ನು ಹೊಸ...
ಇತ್ತೀಚಿನ ಅನಿಸಿಕೆಗಳು