ಟ್ಯಾಗ್: ಸುಪ್ರೀಂ ಕೋರ‍್ಟ್

ಮಾನವೀಯತೆ ಮೆರೆದ ‘ಅರುಣಾ’ ಕತೆ

–ನಾಗರಾಜ್ ಬದ್ರಾ. ಮಾನವೀಯತೆ ಸತ್ತುಹೋಗಿ ಜನರು ಸಹಾಯ ಮಾಡುವುದನ್ನೇ ಮರೆತಿರುವ ಕಲಿಯುಗವಿದು. ಹೆತ್ತ ತಂದೆ-ತಾಯಿಯನ್ನು ನೋಡಿಕೊಳ್ಳಲು ಆಗದೆ ವ್ರುದ್ರಾಶಮಗಳಿಗೆ ಕಳಿಸುತ್ತಿರುವ ಕಲಿಯುಗವಿದು. ಒಡಹುಟ್ಟಿದ ಅಣ್ಣ-ತಮ್ಮಂದಿರು ಆಸ್ತಿಗೋಸ್ಕರ ಒಬ್ಬರನ್ನೊಬ್ಬರು ಕೊಲೆಮಾಡಲು ಹೇಸದ ಕಾಲವಿದು. ಬಾರತ ದೇಶವು ಮಾನವೀಯತೆಗೋಸ್ಕರ ಜಗತ್ತಿನಲ್ಲಿ ಪ್ರಸಿದ್ದವಾದುದು, ಮದರ್ ತೇರೇಸಾ ಅಂತವರು ಹುಟ್ಟಿದ...

ಕಲಿಕಾ ಮಾದ್ಯಮದ ಪ್ರಕರಣ ಮತ್ತು ಸಂವಿದಾನದ ಹುಳುಕು

– ಕಿರಣ್ ಬಾಟ್ನಿ. ಒಂದರಿಂದ ನಾಲ್ಕನೆಯ ತರಗತಿಯವರೆಗಿನ ಕಲಿಕೆ ತಾಯ್ನುಡಿಯಲ್ಲಿ ಮಾತ್ರ ಇರಬೇಕೆಂಬ ಕರ‍್ನಾಟಕ ಸರ‍್ಕಾರದ ಕಾನೂನನ್ನು ಸುಪ್ರೀಂ ಕೋರ‍್ಟ್ ತಳ್ಳಿ ಹಾಕಿದೆ. ಯಾವುದೇ ಪ್ರಜಾಪ್ರಬುತ್ವದಲ್ಲಿ ಯಾವ ಒಬ್ಬನೂ ಮತ್ತೊ­ಬ್ಬನ ಮೇಲೆ ತನ್ನ ತೀರ‍್ಮಾನಗಳನ್ನು ಹೇರುವಂತಿಲ್ಲ. ಆಯ್ಕೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಂತಿಲ್ಲ. ಆದ್ದರಿಂದ ಕರ‍್ನಾಟಕ ಸರ‍್ಕಾರವೂ ಈ...

ತಾಯ್ನುಡಿಯಲ್ಲಿನ ಕಲಿಕೆ ಮತ್ತು ಸುಪ್ರೀಂ ಕೋರ‍್ಟ್ ತೀರ‍್ಪು

– ಅನ್ನದಾನೇಶ ಶಿ. ಸಂಕದಾಳ.   ಕರ‍್ನಾಟಕದ ಶಾಲೆಗಳಲ್ಲಿ ಕಲಿಕೆಯ ನುಡಿಯಾಗಿ ತಾಯ್ನುಡಿಯನ್ನು ಬಳಸುವುದರ ಕುರಿತು ಮೇರು ತೀರ‍್ಪುಮನೆ(ಸುಪ್ರಿಂ ಕೋರ‍್ಟ್)ಯ ತೀರ‍್ಪು ಮೊನ್ನೆಯಶ್ಟೆ ಹೊರಬಿದ್ದಿದೆ. ಒಂದರಿಂದ ನಾಲ್ಕನೇ ತರಗತಿವರೆಗೂ ಎಲ್ಲಾ ( ಸರಕಾರೀ-ಕಾಸಗಿ) ಶಾಲೆಗಳಲ್ಲಿ ಕನ್ನಡದಲ್ಲಿ(ಪರಿಸರದ ನುಡಿ) ಅತವ ತಾಯ್ನುಡಿಯಲ್ಲಿ(ಕನ್ನಡೇತರ ನುಡಿಯನ್ನು ತಾಯ್ನುಡಿಯಾಗಿ ಹೊಂದಿರುವವರಿಗೆ ಅವರ...