ಟ್ಯಾಗ್: ಸೇವಂತಿಗೆ

ದುಂಬಿ ನಾನಲ್ಲ

– ಹಜರತಅಲಿ.ಇ.ದೇಗಿನಾಳ. ಮಕರಂದ ಹೀರಲು ಹೂವಿಂದ ಹೂವಿಗೆ ಹಾರಿ ಹೋಗುವ ದುಂಬಿ ನಾನಾಗಲಾರೆ ನನ್ನ ಸಕಿಯೆಂಬ ಸೂರ‍್ಯಪಾನದ ಹೂವ ಸಕ್ಯವನು ಮರೆತು ನಾ ಬದುಕಲಾರೆ ಹತ್ತು ಹಲ ಹೂವುಗಳ ಮೋಹಕ್ಕೆ ಒಳಗಾಗಿ ಹುಚ್ಚಾಗಿ ಅಲೆವ ದುಂಬಿ ನಾನಲ್ಲ ಮಲ್ಲಿಗೆ, ಸಂಪಿಗೆ, ಸೇವಂತಿಗೆಯರೆಂಬ ಅಪ್ಸರೆಯರ ಪ್ರೇಮ ನನಗೆ...