ಟ್ಯಾಗ್: ಸೋಜಿಗದ ಸಂಗತಿ

ಇವರ ಚಿತ್ರಕಲೆಗೆ ಎಮ್ಮೆಯೇ ಕ್ಯಾನ್ವಾಸ್!

– ಕೆ.ವಿ.ಶಶಿದರ. ಶುಬ ಕೆಲಸಗಳಿಗೆ ಮುಂದು ಮಾಡದಿರುವ ಸಾಕು ಪ್ರಾಣಿಗಳಲ್ಲಿ ಪ್ರಮುಕವಾದದ್ದು ಎಮ್ಮೆ. ಆದರೆ ಇಲ್ಲೊಂದು ಕಡೆ ಎಮ್ಮೆಗಳು, ಕಲಾವಿದರ ಸ್ರುಜನಶೀಲತೆ, ಕಲ್ಪನೆ ಮತ್ತು ಕೌಶಲ್ಯವನ್ನು ಪ್ರದರ‍್ಶಿಸಲು ಅತ್ಯುತ್ತಮ ಕ್ಯಾನ್ವಾಸ್ ಆಗಿ ಹಾಗೂ ಸಾರ‍್ವಜನಿಕರನ್ನು...

ಕಾದಾಟ, Fight

ಮಳೆಗಾಗಿ ಮಹಿಳೆಯರ ಹೊಡೆದಾಟ

– ಕೆ.ವಿ.ಶಶಿದರ. ಬಾರತದಲ್ಲಿ ಕುಡಿಯುವ ನೀರಿನ ಹಾಹಾಕಾರ ಬೇಸಿಗೆಯಲ್ಲಿ ಮಾತ್ರ ಕಂಡು ಬಂದರೆ ಕೆಲವು ಪ್ರದೇಶಗಳಲ್ಲಿ ಇದು ವರುಶ ಪೂರ‍್ತಿಯ ಬವಣೆ. ಈ ಬವಣೆಯನ್ನು ನೀಗಿಸುವಲ್ಲಿ ಮಹಿಳೆಯರ ಪಾತ್ರ ಬಹಳ ಹಿರಿದು. ಬೊಗಸೆ ಕುಡಿಯುವ...

ಪ್ರಕ್ರುತಿ ವಿಸ್ಮಯದ ‘ಬಿಡುವು ಪಡೆಯುವ’ ನೀರ ಬುಗ್ಗೆಗಳು

– ಕೆ.ವಿ.ಶಶಿದರ. ನೀರಿನ ಬುಗ್ಗೆಗಳು ಜೀವರಾಶಿಗಳಿಗೆ ಪ್ರಕ್ರುತಿ ನೀಡಿರುವ ವಿಶೇಶ ಕೊಡುಗಗಳು ಎನ್ನಬಹುದು. ಜಗತ್ತಿನಾದ್ಯಂತ ಹಲವು ಬುಗ್ಗೆಗಳಿವೆ. ಚಿಲುಮೆಗಳಿಂದ ಸಾಮಾನ್ಯವಾಗಿ ಬೇಸಿಗಾಲ ಹೊರತುಪಡಿಸಿದರೆ ಬಹುತೇಕ ಸತತವಾಗಿ ನೀರು ಹರಿಯುತ್ತದೆ. ಆದರೆ ಕೆಲವೇ ನಿಮಿಶಗಳಶ್ಟು ಹೊತ್ತು...

ಪ್ಯಾಲೇಸ್ ಐಡಿಯಲ್’, Le Palais idéal

ಪರ‍್ಡಿನೆಂಡ್ ಚೆವಾಲ್ – ಪ್ರಾನ್ಸ್ ನ ಸಾಂಸ್ಕ್ರುತಿಕ ಹೆಗ್ಗುರುತಿನ ಸ್ರುಶ್ಟಿಕರ‍್ತ

– ಕೆ.ವಿ.ಶಶಿದರ. ಪರ‍್ಡಿನೆಂಡ್ ಚೆವಾಲ್ – ಈತ ರಾಜಕೀಯ ಮುತ್ಸದ್ದಿಯಾಗಿರಲಿಲ್ಲ. ಜಗತ್ಪ್ರಸಿದ್ದ ಕ್ರೀಡಾಪಟುವಾಗಿರಲಿಲ್ಲ. ನೋಬಲ್ ಪ್ರಶಸ್ತಿ ಪುರಸ್ಕ್ರುತನಾಗಿರಲಿಲ್ಲ. ವಿಗ್ನಾನ ಲೋಕ ಬೆರಗುಗೊಳ್ಳುವ ಸಂಶೋದನೆ ಮಾಡಿರಲಿಲ್ಲ. ದೇಶಕ್ಕಾಗಿ ಶತ್ರುಗಳ ಎದುರು ಹೋರಾಡಿ ವೀರಮರಣ ಹೊಂದಿರಲಿಲ್ಲ. ಆದರೂ...

ಬೋಯಿಂಗ್-737

ಬೋಯಿಂಗ್-737 ವಿಮಾನ ಒಂದರ ಬಿಡಿಸಲಾಗದ ರಹಸ್ಯ!

– ಕೆ.ವಿ.ಶಶಿದರ. ಬಾಲಿ ದ್ವೀಪದಲ್ಲಿರುವ ಈ ಪಾಳುಬಿದ್ದ ಬೋಯಿಂಗ್-737 ವಿಮಾನವು ಪ್ರವಾಸಿಗರ ಪ್ರಮುಕ ಆಕರ‍್ಶಣೆಯ ಕೇಂದ್ರ ಬಿಂದುವಾಗಿದೆ. ಈ ದೈತ್ಯ ವಿಮಾನ ಇರುವುದು ಪುಟ್ಟ ಮೈದಾನದಲ್ಲಿ. ಸುತ್ತಲೂ ಮಣ್ಣಿನ ಗೋಡೆಯಿದ್ದು ಮದ್ಯಬಾಗದಲ್ಲಿ ಇದು ರಾರಾಜಿಸುತ್ತಿದೆ....

ಹಂಡ್ರೆಡ್ ಡ್ರಾಗನ್ಸ್ ಏರಿಳಿ, Hundred Dragons Elevator

ವಿಶ್ವದ ಅತಿ ಎತ್ತರದ ಹೊರಾಂಗಣದ ಏರಿಳಿ

– ಕೆ.ವಿ.ಶಶಿದರ. ಕೆಲವು ಜನರಿಗೆ ಬೆಟ್ಟಗಳ ಚಾರಣ ಬಹು ಇಶ್ಟ. ಕಾಲುಹಾದಿಯ ಅಡೆ-ತಡೆಗಳನ್ನು ದಾಟಿ ಬೆಟ್ಟದ ತುದಿಯನ್ನು ತಲುಪಿದರೆ ವಿಜಯ ಸಾದಿಸಿದ ತ್ರುಪ್ತಿ. ಮತ್ತೆ ಕೆಲವರಿಗೆ ಬೆಟ್ಟದ ತುತ್ತ ತುದಿಯಲ್ಲಿ, ಆಕಾಶದಡಿಯಲ್ಲಿ ನಿಂತು ಪ್ರಕ್ರುತಿಯ...

ಪಿಲ್ಲೋ ಲಾವಾ, Pillow Lava

ಚಿತ್ರದುರ‍್ಗದ ಮರಡಿಹಳ್ಳಿಯಲ್ಲಿ ಪಿಲ್ಲೋ ಲಾವಾದ ಬೆರಗು

– ಡಿ. ಜಿ. ನಾಗರಾಜ ಹರ‍್ತಿಕೋಟೆ. ಅದೆಶ್ಟೋ ರೋಚಕತೆ ಮತ್ತು ಬೆರಗುಗಳನ್ನು ತನ್ನೊಡಲಲ್ಲಿ ತುಂಬಿಕೊಂಡಿರುವ ನಮ್ಮ ಬೂಮಿಯ ಕತೆಯೇ ಕುತೂಹಲಕಾರಿ. ಈ ವಿಶಾಲ ಬ್ರಹ್ಮಾಂಡದಲ್ಲಿ ಬೂಮಿ ರೂಪುಗೊಂಡ ಪರಿಯೇ ಅದ್ಬುತ. 450 ಕೋಟಿ ಇತಿಹಾಸವಿರುವ...

ನಾರ‍್ವೆಯಲ್ಲಿರುವ ‘ಪ್ಲೋಬೆನೆನ್ ಪನಿಕ್ಯುಲರ್’ ರೈಲು

– ಕೆ.ವಿ.ಶಶಿದರ. ಬರ‍್ಗೆನ್‍ನಲ್ಲಿರುವ ಪ್ಲೋಬೆನೆನ್ ಪನಿಕ್ಯುಲರ್ ರೈಲು ನಾರ‍್ವೆಯ ಅತ್ಯಂತ ಪ್ರಸಿದ್ದ ಆಕರ‍್ಶಣೆಗಳಲ್ಲಿ ಒಂದಾಗಿದೆ. ಬರ‍್ಗೆನ್ನಿನ ಕೇಂದ್ರ ಸ್ತಾನದಲ್ಲಿರುವ ಇದು, ಮೀನು ಮಾರುಕಟ್ಟೆಯಿಂದ ಕೇವಲ 150 ಮೀಟರ್ ದೂರದಲ್ಲಿದೆ. ಈ ಪನಿಕ್ಯುಲರ್ ರೈಲನ್ನು ಕೇಂದ್ರ ಸ್ತಳದಿಂದ...

ಕಾಣೆಯಾದ ಸೆಪ್ಟಂಬರ್ ನ ಆ 11 ದಿನಗಳು!

– ಕೆ.ವಿ.ಶಶಿದರ. 1752ರ ಸೆಪ್ಟಂಬರ್ ತಿಂಗಳ ಕ್ಯಾಲೆಂಡರನ್ನು ಒಮ್ಮೆ ಅವಲೋಕಿಸಿ. ಇದರಲ್ಲಿ ಕೇವಲ 19 ದಿನಗಳು ಮಾತ್ರ ಇವೆ. ಹೌದಲ್ಲ! ಇನ್ನುಳಿದ 11 ದಿನಗಳು ಎಲ್ಲಿ ಹೋದವು? ಇದು ಕ್ಯಾಲೆಂಡರ್ ಪ್ರಕಾಶಕರ ಅತವಾ ಮುದ್ರಣಕಾರರ...

ನ್ಯಾಟ್ರಾನ್

ಟಾಂಜಾನಿಯಾದ ಕೆಂಪು ಸರೋವರ – ನ್ಯಾಟ್ರಾನ್

– ಕೆ.ವಿ.ಶಶಿದರ. ಪೂರ‍್ವ ಆಪ್ರಿಕಾದ ಟಾಂಜಾನಿಯಾ ಸಂಯುಕ್ತ ಗಣರಾಜ್ಯ ಅನೇಕ ನೈಸರ‍್ಗಿಕ ಅದ್ಬುತಗಳ ಆಗರ. ಅವುಗಳಲ್ಲಿ ವಿಲಕ್ಶಣ ಸರೋವರ ನ್ಯಾಟ್ರಾನ್ ಸಹ ಒಂದು. ಲೇಕ್ ನ್ಯಾಟ್ರಾನ್ ಕೀನ್ಯಾದ ಗಡಿಯ ಸಮೀಪದಲ್ಲಿದೆ. ಈ ಸರೋವರದಲ್ಲಿನ ನೀರಿನ...