ಅಂಜಿಕ್ಯುನಿ ಹಳ್ಳಿಯ ನಿಗೂಡ ರಹಸ್ಯ
– ಕೆ.ವಿ.ಶಶಿದರ. 1930 ನವೆಂಬರ್ ಚಳಿಗಾಲದ ಹುಣ್ಣಿಮೆಯ ದಿನ ರಾತ್ರಿ ಜೋ ಲೇಬೆಲ್ಲೆ ಎಂಬಾತ ಅಂಜಿಕ್ಯುನಿ ಹಳ್ಳಿಗೆ ಬೇಟಿ ನೀಡಿದ. ಅಂಜಿಕ್ಯುನಿ ಕೆನಡಾ ದೇಶದ ನುನಾವುಟ್ನ ಕಿವಲ್ಲಿಕ್ ಪ್ರಾಂತ್ಯದ ಅಂಜಿಕ್ಯುನಿ ಸರೋವರದ ದಡದಲ್ಲಿರುವ ಒಂದು ಪುಟ್ಟ ಹಳ್ಳಿ. ಹಳ್ಳಿಗೆ ಕಾಲಿಡುತ್ತಲೇ ಜೋ ಲೇಬೆಲ್ಲನಿಗೆ ಆಶ್ಚರ್ಯ ಕಾದಿತ್ತು....
ಇತ್ತೀಚಿನ ಅನಿಸಿಕೆಗಳು