ಟ್ಯಾಗ್: ಸೋಜಿಗದ ಸಂಗತಿ

ಬಿಸಿ ನೀರ ನದಿ : ನೆಲದಾಳದ ಹೊಸ ಗುಟ್ಟು!

 – ಹರ‍್ಶಿತ್ ಮಂಜುನಾತ್. ನಮ್ಮ ನೆಲದ ತನ್ನುಂಟುಗೆ(Nature)ಯೆ ಹಾಗೆ ನೋಡಿ. ಅದರೊಡಲೊಳಗೆ ಅದೆಶ್ಟು ಗುಟ್ಟುಗಳು ಅಡಗಿಹವೋ ಆ ದೇವನೇ ಬಲ್ಲ. ಹುದುಗಿದ ಗುಟ್ಟುಗಳ ಕೆದರಿ ಕೆಣಕಿದಶ್ಟೂ ಹೊಸ ಹೊಸ ಸಂಗತಿಗಳು ಹುಟ್ಟಿಕೊಳ್ಳುತ್ತವೆ. ಅಂತಹ ಸಂಗತಿಗಳು...

ಕ್ರಿಕೆಟ್ ಬಗ್ಗೆ ಹೆಚ್ಚಿನವರು ಕೇಳಿರದ 14 ಸಕ್ಕತ್ ಸಂಗತಿಗಳು!

– ಹರ‍್ಶಿತ್ ಮಂಜುನಾತ್. ಈ ದಾಂಡಾಟ(ಕ್ರಿಕೆಟ್)ವನ್ನು ನೆಚ್ಚದವರು ಯಾರಿದ್ದಾರೆ ಹೇಳಿ? ಅಶ್ಟಕ್ಕೂ ಆ ಆಟವೇ ಹಾಗೆ ಬಿಡಿ. ಎಂತವರನ್ನೂ ತನ್ನತ್ತ ಸೆಳೆಯುವ ತಾಕತ್ತೇ ಆ ಆಟದ ಹಿರಿಮೆ. ಅದರಲ್ಲೂ ನಮ್ಮ ನಾಡಿನಲ್ಲಿ ದಾಂಡಾಟದೆಡೆಗಿನ ಒಲವು...

ಮೈಕಲ್ ಜಾಕ್ಸನ್ ಕುಣಿತದ ಹಿಂದಿನ ಗುಟ್ಟು!

– ರತೀಶ ರತ್ನಾಕರ. “ಮೈಕಲ್ ಜಾಕ್ಸನ್” ಪಾಪ್ ಇನಿತ ಲೋಕವನ್ನು ಹಲವು ವರುಶಗಳ ಕಾಲ ಆಳಿದ ದೊರೆ. ಜಗತ್ತು ಬೆರಗು ಕಣ್ಣಿನಿಂದ ಕಂಡ ಕುಣಿತಗಾರ! ತನ್ನದೇ ಆದ ಹಾಡು, ಕುಣಿತದ ಬಗೆಯಿಂದ ನೋಡುಗರನ್ನು ಮೋಡಿಮಾಡುತ್ತಿದ್ದ ಈತ...

ಇವರು ಹೂತಿಟ್ಟ ಹೆಣವನ್ನು ಹೊರತೆಗೆದು ಮೆರವಣಿಗೆ ಮಾಡುವರು!

– ಹರ‍್ಶಿತ್ ಮಂಜುನಾತ್. ಒಂದು ಹುಟ್ಟು ಮನೆಯಲ್ಲಿ ಮನದಲ್ಲಿ ನಲಿವು ಮತ್ತು ಒಂದು ಹೊಸ ಬದುಕಿನ ಆಸೆ ಮೂಡಿಸುತ್ತದೆ. ಅದೇ ಸಾವು, ಹುಟ್ಟಿನ ನಲಿವಿಗಿಂತಲೂ ತುಸು ಹೆಚ್ಚಿನದ್ದೇ ಆದ ನೋವನ್ನು ತಂದಿಡುತ್ತದೆ. ಆದರೆ...

ಇದರ ಬಿರುಸಿನ ಓಟಕ್ಕೆ ಸಾಟಿಯಾರು!?

– ರತೀಶ ರತ್ನಾಕರ. ‘ಏನ್ ಓಡ್ತಾನ್ರಿ ಅವ್ನು… ಒಳ್ಳೆ ಚಿಗಟೆ ಓಡ್ದಂಗೆ ಓಡ್ತಾನೆ…’ ಉಸೇನ್ ಬೋಲ್ಟ್ ಅನ್ನೋ ಇನ್ಯಾರೋ ಬಿರುಸಿನ ಓಟಗಾರನ ಓಟವನ್ನೋ ನೋಡಿ, ಅವರ ಓಟವನ್ನು ಚಿಗಟೆ(Cheetah)ಯ ಓಟಕ್ಕೆ ಹೋಲಿಸುವುದುಂಟು. ಇಂತಹ ಚಿಗಟೆ...

ನೀರಿನ ಕೆಲವು ಸೋಜಿಗದ ಸಂಗತಿಗಳು

– ರಗುನಂದನ್. ಕಳೆದೆರಡು ಬರಹಗಳಲ್ಲಿ ನೀರಿನ ಬಗ್ಗೆ ಸಾಕಶ್ಟು ವಿಶಯಗಳನ್ನು ತಿಳಿದುಕೊಂಡಿದ್ದೆವು. ನೀರಿನ ಅಣುಕೂಟಗಳ ಒಳ-ಹೊರಗನ್ನು ಅರಿತೆವು. ಅಂದರೆ ನೀರಿನ ಬಗ್ಗೆ ಎಲ್ಲಾ ತಿಳಿದುಕೊಂಡಂತಾಯಿತೇ ? ಈ ಬರಹದಲ್ಲಿ ನೀರಿನ ಬಗ್ಗೆ ಇನ್ನೂ ತಿಳಿಯದ...

ಕಡಲಾಳದಲ್ಲಿ ಮುತ್ತುಗಳು ಹೇಗೆ ಮೂಡುತ್ತವೆ?

– ರತೀಶ ರತ್ನಾಕರ. ‘ನುಡಿದರೆ ಮುತ್ತಿನ ಹಾರದಂತಿರಬೇಕು…’ ಹನ್ನೆರಡನೇ ನೂರೇಡಿನಲ್ಲಿ ಹುಟ್ಟಿದ ವಚನಗಳನ್ನು ಕೇಳಿದರೆ ಮುತ್ತು-ರತ್ನಗಳ ಪರಿಚಯ ನಮಗೆ ತುಂಬಾ ಹಿಂದಿನಿಂದ ಇರುವುದು ತಿಳಿಯುತ್ತದೆ. ಕಡಲ ತೀರದಲ್ಲಿ ಮಾನವನು  ಊಟಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಮುತ್ತುಗಳು...

ಬೆಕ್ಕುಗಳಿಂದ ಪಡೆವ ಕಾಪಿ!

– ಪ್ರೇಮ ಯಶವಂತ. ನಿಮಗೆ ತಿಳಿದುರುವಂತೆ, ಒಂದು ಕಾಪಿಯ ಬೆಲೆ ಅಬ್ಬಬ್ಬಾ ಎಂದರೆ ಅಯ್ದರಿಂದ ಹದಿನಯ್ದು ರುಪಾಯಿಗಳಿರಬಹುದು. ಇನ್ನು ದೊಡ್ಡ ಬಿಡದಿ (hotel) ಇಲ್ಲವೇ ಕಾಪಿ ಮನೆಗಳಲ್ಲಿ (café) ಹೆಚ್ಚೆಂದರೆ ಕಾಪಿಯ ಬೆಲೆ...

ಡೆಡ್ ಸೀ ಎಂಬ ಉಪ್ಪಿನಕೆರೆ !

– ಕಿರಣ್ ಮಲೆನಾಡು. ’ಡೆಡ್ ಸೀ’ (Dead Sea) ಎಂಬ ಹೆಸರನ್ನು ನೀವು ಕೇಳಿರಬಹುದು. ಇದೇನಿದು ವಿಚಿತ್ರ ಹೆಸರು ಅಂತಾನೂ ಬೆರಗುಗೊಂಡಿರಬಹುದು. ಬನ್ನಿ ಇದರ ಅಚ್ಚರಿಯ ವಿಶಯಗಳತ್ತ ಒಂದು ನೋಟ ಬೀರೋಣ. ಇಸ್ರೇಲ್...

ಜೇನುಹುಳ – ಕೆಲವು ಸೋಜಿಗದ ಸಂಗತಿಗಳು!

– ರತೀಶ ರತ್ನಾಕರ. ಸಾಮಾನ್ಯ ಹುಳದಂತೆ ಕಾಣುವ ಜೇನುಹುಳದ ಬಾಳ್ಮೆ ಹಲವು ಸೋಜಿಗದಿಂದ ಕೂಡಿದೆ. ತನ್ನ ಪಾಡಿಗೆ ತಾನು ಗೂಡನ್ನು ಕಟ್ಟಿ, ಹೂವನ್ನು ಹುಡುಕಿ, ಸಿಹಿಯನ್ನು ಕೂಡಿ, ಒಗ್ಗಟ್ಟಿನ ಬಾಳ್ಮೆ ನಡೆಸುತ್ತಾ, ಬದುಕಿನ ಬಂಡಿಯ...