ಟ್ಯಾಗ್: ಸೋಜಿಗದ ಸಂಗತಿ

ಕಾಚಿಕಲ್ಲಿ: ಮೊಸಳೆಯ ಪವಿತ್ರ ಕೊಳ

– ಕೆ.ವಿ.ಶಶಿದರ. ಪಶ್ಚಿಮ ಆಪ್ರಿಕಾದಲ್ಲಿನ ರಿಪಬ್ಲಿಕ್ ಆಪ್ ಗ್ಯಾಂಬಿಯಾದ ಎರಡನೇ ಪ್ರಮುಕ ನಗರ ಬಕಾವು. ಈ ನಗರದ ಮುಕ್ಯ ಆಕರ‍್ಶಣೆಯೆಂದರೆ, ಅಟ್ಲಾಂಟಿಕ್ ಬೋಲೆವಾರ್‍ಡ್‌ನ ದಕ್ಶಿಣಕ್ಕೆ ಸುಮಾರು 700 ಮೀಟರ‍್ ದೂರದಲ್ಲಿರುವ ಕಾಚಿಕಲ್ಲಿ ವಸತಿ ಉಪನಗರದ...

ಪೋಲ್ಟೆರಾಬೆಂಡ್ ಜರ‍್ಮನ್ ಮದುವೆ

– ಕೆ.ವಿ.ಶಶಿದರ. ಪೋಲ್ಟರಾಬೆಂಡ್ ಎಂದರೆ ಜರ‍್ಮನಿಯ ಬಹಳ ಹಳೆಯ ಮದುವೆ ಸಂಪ್ರದಾಯ. ಇದರಲ್ಲಿ ಮದುವೆಯ ಹಿಂದಿನ ದಿನ ಪಿಂಗಾಣಿ ಮತ್ತು ಮಣ್ಣಿನ ವಸ್ತುಗಳನ್ನು ಒಡೆಯುವುದು ಪ್ರಮುಕವಾದದ್ದು. ಈ ಕಾರ‍್ಯಕ್ರಮ ಹಿಂದಿನ ಕಾಲದಲ್ಲಿ ಮದುವೆಯ ಹಿಂದಿನ...

ಜಪಾನಿನ ಕೊಕೇಶಿ ಗೊಂಬೆಗಳು

– ಕೆ.ವಿ.ಶಶಿದರ. ಕೊಕೇಶಿ ಗೊಂಬೆಗಳು ಜಪಾನಿನ ಸಾಂಪ್ರದಾಯಿಕ ಮರದ ಗೊಂಬೆಗಳು. ಇವುಗಳನ್ನು ಮಕ್ಕಳಿಗಾಗಿ ತಯಾರಿಸಲಾಗುತ್ತದೆ. ಮೂಲತಹ ಕೊಕೇಶಿ ಗೊಂಬೆಗಳು 1600 -1868ರ ಜಪಾನಿನ ಇಡೋ ಅವದಿಯ ಕೊನೆಯ ಕಾಲದ್ದೆಂದು ಹೇಳಲಾಗುತ್ತದೆ. ಜಪಾನಿನ ತೊಹೊಕು ಪ್ರದೇಶದಲ್ಲಿನ...

ಶಾರೊ – ನೈಜೀರಿಯಾದ ಬುಡಕಟ್ಟಿನವರ ವಿಚಿತ್ರ ಹಬ್ಬ

– ಕೆ.ವಿ.ಶಶಿದರ. ನೈಜೀರಿಯಾ ಆಪ್ರಿಕಾ ಕಂಡದ ಅತಿ ದೊಡ್ಡ ದೇಶ. ಇಲ್ಲಿ 350ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿವೆ. ಇವುಗಳಲ್ಲಿ ಪ್ರಮುಕವಾದವು ಯರೂಬಾ, ಹೌಸಾ ಹಾಗೂ ಇಗ್ಬೊ. ಉತ್ತರ ನೈಜೀರಿಯಾದ ಪುಲಾನಿ ಜನಾಂಗೀಯ ಗುಂಪು ಸಹ...

ಟಿಯಾನ್ಮೆನ್ ಪರ‍್ವತ: ಚೀನಾದ ಸ್ವರ‍್ಗದ ಬಾಗಿಲು

– ಕೆ.ವಿ.ಶಶಿದರ. ಚೀನಾ ಅನೇಕ ನೈಸರ‍್ಗಿಕ ಆಕರ‍್ಶಣೆಗಳನ್ನು ಹೊಂದಿರುವ ದೇಶ. ಚೀನಾ ಗೋಡೆ ಮಾನವ ನಿರ‍್ಮಿತವಾದರೆ, ಟಿಯಾನ್ಮೆನ್ ಪರ‍್ವತದಲ್ಲಿನ ‘ಸ್ವರ‍್ಗದ ಬಾಗಿಲು’ ನೈಸರ‍್ಗಿಕವಾದದ್ದು. ಇದು ಜಾಂಗ್ಜಿಯಾಜಿ ನಗರದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಹುನಾನ್ ಪ್ರಾಂತ್ಯದಲ್ಲಿದೆ....

ಹಲ್ಲು ಮೊನಚುಗೊಳಿಸುವಿಕೆ – ಒಂದು ಬಯಾನಕ ಆಚರಣೆ

– ಕೆ.ವಿ.ಶಶಿದರ. ಕ್ರಿಶ್ಚಿಯನ್ ದರ‍್ಮವನ್ನು ಅನುಸರಿಸುವ ಮೆಂಟವಾಯಿ ಜನಾಂಗದವರ ಮೂಲ ಇಂಡೋನೇಶ್ಯಾದ ಪಶ್ಚಿಮ ಸುಮಾತ್ರದ ಮೆಂಟವಾಯಿ ದ್ವೀಪಗಳು. ಇವರದು ಅಲೆಮಾರಿ ಜೀವನ ಶೈಲಿ. ಇವರುಗಳು ಗುರುತಿಸಿಕೊಂಡಿರುವುದು ತಮ್ಮ ಆದ್ಯಾತ್ಮಿಕತೆ, ಹಚ್ಚೆಗಳನ್ನು ಹಾಕಿಸಿಕೊಳ್ಳುವುದು ಹಾಗೂ ಹಲ್ಲನ್ನು...

ಮೋಸೆಸ್ ಮಿರಾಕಲ್ – ಸಮುದ್ರ ಇಬ್ಬಾಗವಾಗುವ ಸೋಜಿಗ

– ಕೆ.ವಿ.ಶಶಿದರ. ಕೊರಿಯಾದ ದ್ವೀಪ ಸಮೂಹದಲ್ಲಿನ ಜಿಂಡೋ ಮತ್ತು ಮೋಡೋ ದ್ವೀಪಗಳ ನಡುವೆ ಸಮುದ್ರ ಇಬ್ಬಾಗವಾಗುವ ವಿಚಿತ್ರ ವಿದ್ಯಮಾನವನ್ನು ಮೋಸೆಸ್ ಮಿರಾಕಲ್ ಎನ್ನುತ್ತಾರೆ. ಈ ಸಮುದ್ರ ವಿಬಜನೆಯ ವಿದ್ಯಮಾನ ವಸಂತಕಾಲದಿಂದ ಬೇಸಿಗೆಯ ಅವದಿಯಲ್ಲಿ ಸಂಬವಿಸುತ್ತದೆ....

ವಿಶ್ವದ ಅತಿ ಉದ್ದದ ಸುರಂಗ – ಲಾರ‍್ಡಲ್ ಸುರಂಗ

– ಕೆ.ವಿ.ಶಶಿದರ. ವಿಶ್ವದ ಅತಿ ಉದ್ದದ ಸುರಂಗ ಪಶ್ಚಿಮ ನಾರ‍್ವೆಯ ಲಾರ‍್ಡಲ್ ಮತ್ತು ಔಲ್ರ‍್ಯಾಂಡ್ ನಗರಗಳ ನಡುವೆ 15.2 ಮೈಲಿಗಳಿಶ್ಟಿದೆ. ಅಂದರೆ 24.5 ಕಿಲೋಮೀಟರ್ ಉದ್ದವಿದೆ. ಆಶ್ಚರ‍್ಯವೆಂದರೆ ಇಶ್ಟು ಉದ್ದದ ಸುರಂಗ ಮಾರ‍್ಗದ ನಿರ‍್ಮಾಣಕ್ಕೆ...

ಬಬಲ್ಗಮ್ ಅಲ್ಲೆ, ಕ್ಯಾಲಿಪೋರ‍್ನಿಯಾ

– ಕೆ.ವಿ.ಶಶಿದರ. ಅದೊಂದು ಕೇವಲ ಎಪ್ಪತ್ತು ಅಡಿ ಉದ್ದದ ಸಣ್ಣ ಓಣಿ. ಇಕ್ಕೆಲಗಳಲ್ಲಿ ಹದಿನೈದು ಅಡಿ ಎತ್ತರದ ಗೋಡೆಗಳು. ಇಶ್ಟು ಸಣ್ಣ ಓಣಿ ಜಗದ್ವಿಕ್ಯಾತವಾಗಿ, ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವುದು ರೋಚಕ ಕತೆ....

ಒನ್ಬಶಿರಾ: ಹೀಗೊಂದು ಅಪಾಯಕಾರಿ ಉತ್ಸವ

– ಕೆ.ವಿ.ಶಶಿದರ. ಜಗತ್ತಿನಲ್ಲಿ ಆಚರಣೆಯಲ್ಲಿರುವ ಅತ್ಯಂತ ಅಪಾಯಕಾರಿ ಉತ್ಸವಗಳಲ್ಲಿ ಜಪಾನ್ ದೇಶದ ಒನ್ಬಶಿರಾ ಉತ್ಸವ ಮೊದಲ ಐದರಲ್ಲಿ ಸ್ತಾನಗಳಿಸಿದೆ. ಪ್ರತಿ ಆರು ವರುಶಗಳಿಗೊಮ್ಮೆ ಆಚರಿಸಲಾಗುವ ಈ ಉತ್ಸವವು ನೆನ್ನೆ ಮೊನ್ನೆಯದಲ್ಲ. ಇದಕ್ಕೆ ಸರಿ ಸುಮಾರು...

Enable Notifications OK No thanks