ಟ್ಯಾಗ್: ಹಬ್ಬದ ಕವಿತೆಗಳು

ಕವಿತೆ: ಶ್ರಾವಣ ಸಡಗರ

– ಶ್ಯಾಮಲಶ್ರೀ.ಕೆ.ಎಸ್. ಆಶಾಡದ ಅಬ್ಬರವು ಅಡಗಿ ಶ್ರಾವಣವು ಶರವೇಗದಿ ಬಂದು ಹಸಿರುಟ್ಟು ನಿಂತಳು ಬೂದೇವಿ ಚಿಟಪಟ ಸೋನೆ ಮಳೆಯಲ್ಲಿ ಮಿಂದು ಹಬ್ಬಗಳೆಲ್ಲವೂ ಸಾಲು ಸಾಲಾಗಿ ಶುಬದಿನಗಳು ಒಟ್ಟಾಗಿ ಬಂದಿರೆ ಸಂಬ್ರಮಕ್ಕೆ ಅಣಿಯಾಗಿ ಬಕ್ತಸಮೂಹವು ಕಾದಿಹುದು...