ಟ್ಯಾಗ್: ಹಿಮಾಚಲ ಪ್ರದೇಶದ ಸುತ್ತಾಟದ ಸ್ತಳಗಳು

ಮಣಿಕರಣ್

ಹಿಂದೂ ಮತ್ತು ಸಿಕ್ಕರ ಪವಿತ್ರ ಯಾತ್ರಾಸ್ತಳ – ಮಣಿಕರಣ್

– ಕೆ.ವಿ.ಶಶಿದರ. ಮಣಿಕರಣ್ ಹಿಮಾಚಲಪ್ರದೇಶದಲ್ಲಿರುವ ಒಂದು ಯಾತ್ರಾಸ್ತಳವಾಗಿದೆ. ಮಣಿಕರಣ್ ಹೆಸರುವಾಸಿಯಾಗಿರುವುದು ಅಲ್ಲಿರುವ ಬಿಸಿನೀರಿನ ಬುಗ್ಗೆಯಿಂದ. ಇದನ್ನು ಹಿಂದೂಗಳು ಮತ್ತು ಸಿಕ್ಕರು ಪವಿತ್ರಸ್ತಳವೆಂದು ಪರಿಗಣಿಸಿದ್ದಾರೆ. ಮಣಿಕರಣ್ ಇರುವುದು ಕುಲು ಜಿಲ್ಲೆಯಲ್ಲಿ. ಕುಲುವಿನಿಂದ 45 ಕಿಲೋಮೀಟರ‍್ ದೂರದಲ್ಲಿರುವ...

Enable Notifications