ಟ್ಯಾಗ್: ಹೂವು

ಹುಕರ‍್ಸ್ ಲಿಪ್ಸ್ – ಇದು ತುಟಿಯಲ್ಲ ಗಿಡ

– ಕೆ.ವಿ.ಶಶಿದರ. ಈ ಪುಟ್ಟ ಗಿಡವನ್ನು ಸಾಮಾನ್ಯವಾಗಿ ಗುರುತಿಸುವುದು ಹಾಟ್ ಲಿಪ್ಸ್ ಅತವಾ ಹುಕರ‍್ಸ್ ಲಿಪ್ಸ್ ಎಂದು. ಇದನ್ನು ವೈಜ್ನಾನಿಕವಾಗಿ ಸೈಕೋಟ್ರಿಯಾ ಎಲಾಟಾ ಎಂದು ಹೆಸರಿಸಲಾಗಿದೆ. ಈ ಗಿಡ ಅತ್ಯಂತ ವಿಶಿಶ್ಟವಾದದ್ದು. ಈ ಗಿಡವನ್ನು...

ಕವಿತೆ: ಹೂದೋಟದ ಹೂವು

–ಶ್ಯಾಮಲಶ್ರೀ.ಕೆ.ಎಸ್. ಹೂದೋಟದ ಹೂ ನೀನು ಬಗೆ ಬಗೆಯ ಹೂವಾಗಿ ಅರಳಿ ನಿಂತಿರುವೆ ಬಿನ್ನ ಬಿನ್ನ ಬಣ್ಣಗಳಲ್ಲಿ ಮಿಂದೆದ್ದು ನೀ ಪರಿ ಪರಿಯ ಪರಿಮಳವ ಸೂಸುತಲಿರುವೆ ಸೊಂಪು ಕಂಪಿನ ಕೆಂಡಸಂಪಿಗೆಯೇ ನೀ ಹಾದಿ ಹಾದಿಗೂ...

ಕವಿತೆ : ಹೂ ಮಾತು

– ದ್ವಾರನಕುಂಟೆ ಪಿ. ಚಿತ್ತನಾಯಕ. ಗಾಳಿಯೊಳಗೆ ತೂಗುವಾಸೆ ನನ್ನ ಮೈ ಮನ ಎಲೆಯ ನಡುವೆ ಹೂವಿನಂತೆ ನನ್ನ ಈ ಮನ ದುಂಬಿ ಸೋಕದಂತೆ ಇರದು ನನ್ನ ಬಾಳು ಹೊಸತು ನಗೆಯ ಪ್ರೀತಿಯಲ್ಲಿ ಈ...

ಕವಿತೆ: ಮುಳ್ಳುಗಳು

– ಕಾಂತರಾಜು ಕನಕಪುರ.   ಹೂಗಿಡದಲ್ಲಿ ಮುಳ್ಳುಗಳೇಕೆ? ನೋಡಲು ರಮ್ಯವಲ್ಲ ಮ್ರುದುತನದ ಕುರುಹಿಲ್ಲ ನವಿರುತನದ ಪರಿಚಯವಿಲ್ಲ ಅವು ಕ್ರೂರತೆಯ ಪ್ರತಿನಿದಿಗಳು ಸುಮ ಸೌಂದರ‍್ಯಕೆ ರಮ್ಯರಮಣೀಯತೆಗೆ ಅವುಗಳಿಂದಲೇ ಕಂಟಕ ಹೀಗಾಗಿ ಮುಳ್ಳುಗಳೆಲ್ಲವನ್ನು ತೆರವುಗೊಳಿಸಲಾಯಿತು ಗಳಿಗೆಯೊಳಗೆ ಎಲ್ಲಾ...

ಕವಿತೆ: ಕಾಡು ಹೂವು

– ವಿನು ರವಿ. ಕಾಡು ಹೂವೊಂದು ಕಾಡಿನಲ್ಲೆ ಇರಲು ಬಯಸುತಿದೆ ಯಾರ ಹಂಗಿಲ್ಲದೆ ಯಾವ ಹೊಗಳಿಕೆಯ ಬಯಸದೆ ಸುತ್ತಲೂ ಹರಿವ ತೊರೆ ಎತ್ತಲೊ ಸೆಳೆವ ಕುಹೂ ದನಿ ಸುತ್ತಿ ಸುಳಿವ ತಂಗಾಳಿ ಇನ್ನೇನು ಬೇಕು...

ಕವಿತೆ: ಅನುರಾಗದ ಕುಸುಮಗಳು

– ವಿನು ರವಿ. ಎಲ್ಲೆಲ್ಲೂ ಎಳೆ ಹಸಿರು ಚಿಗುರು ರಮ್ಯವಾಗಿದೆ ಹೊಚ್ಚ ಹೊಸ ತಳಿರು ಬಾನಂಗಳದಿ ಹೊನ್ನ ಬಣ್ಣದ ಬೆಳಕಿನ ಬಣ್ಣದ ತೇರು ಇಬ್ಬನಿಯ ಮರೆಯಲಿ ನಗುತಿದೆ ತರಗುಟ್ಟುವ ತಂಬೆಲರು ಮರಗಿಡದ ನಡುವೆ ತೂರಿ...

ಮನಸು, Mind

ಕವಿತೆ: ಪುಟ್ಟ ಪುಟ್ಟ ನೆನಪುಗಳು

– ಮಾರಿಸನ್ ಮನೋಹರ್. ಮುಂಜಾವಿನಲ್ಲಿ ಎಳೆಹುಲ್ಲಿನ ತುದಿಯ ಮೇಲಿನ ಇಬ್ಬನಿಗಳ ಕೂಡಿಸಿಕೊಂಡೆ ನೆನಪುಗಳ ದಾರದಿಂದ ಪೋಣಿಸಿ ಕಟ್ಟಿದ ಸರವು ನಿನಗಾಗಿಯೇ ಅದಕ್ಕೆ ಗಮವನ್ನು ಹೇಗೆ ಸೇರಿಸಲಿ? ಅದಕ್ಕೆ ಸುವಾಸನೆ ಬರಿಸುವದು ಹೇಗೆ? ಹೊತ್ತು ಮುಳುಗಿತು...

ತುಳಸಿ ಮಾಲೆ, tulasi male

ಕವಿತೆ: ಮಣಿಹಾರ

– ಕಾವೇರಿ ಸ್ತಾವರಮಟ. ಮಣಿಹಾರ ಮಾರುವಾಕಿ ಬದುಕ ಬಣ್ಣ ಮಾಸಿದ ಮುದುಕಿ ಬಡತನದ ಜೊತೆ ಬಡಿದಾಡಿದಾಕಿ ಸಾರಲು ಬಂದಿಹಳು ಜೀವನದ ಸಾರ ಸುಕ್ಕುಗಟ್ಟಿದ ಕೈಲಿ ಮೂಡಿದವು ಹಾರ ಕಶ್ಟ-ಸುಕಗಳನು ಜೊತೆಯಾಗಿ ಪೋಣಿಸಿದಾಕಿ ಮಾರಲು ಕೂತಿಹಳು...

ಸಂಜೀವಿನಿ ಜೇನು

– ಸಂಜೀವ್ ಹೆಚ್. ಎಸ್.   ವಸಂತ ರುತು ಅಂದ್ರೆ ನೆನಪಿಗೆ ಬರುವುದು ಯುಗಾದಿ, ಬೇವು-ಬೆಲ್ಲ, ಚಿಗುರೊಡೆದು ಹಸನಾಗಿ ಕಾಣುವ ಮರಗಳು. ಆದರೆ ಇದರ ಜೊತೆ ಜೊತೆಯಲ್ಲಿ ನಮಗೆ ಅರಿವಿಲ್ಲದಂತೆ ಇನ್ನೂ ಒಂದು ವಿಶೇಶವಾದ...

ಕವಿತೆ: ಮಲ್ಲಿ ಕಟ್ಟಿದ ಹಾರ

– ಶಂಕರಾನಂದ ಹೆಬ್ಬಾಳ.   ನಲ್ಲೆ ತಾನು ಮಲ್ಲೆ ಕಟ್ಟಿ ಬಿಲ್ಲೆ ಕೂಡಿಯಿಟ್ಟಳು ಸೊಲ್ಲಿನಲ್ಲಿ ಮಲ್ಲಿಯಿಂದು ಮಲ್ಲೆ ಮಾರಿ ಹೋದಳು ಸರಳವಾಗಿ ಮರುಳುಮಾಡಿ ಹೆರಳು ತೀಡಿ ಪೋಪಳು ಕರುಳು ಕಲ್ಲು ಕರಗುವಂತೆ ಬೆರಗು...