ಟ್ಯಾಗ್: ಹ್ರುದಯ

ಇದುವೆ ನನ್ನ ಕೋರಿಕೆ

– ಸುರಬಿ ಲತಾ. ಪ್ರೀತಿಯ ಹೆಸರು ಪ್ರೀತಿಯೇ ಗೆಳೆಯ ಮುನಿದಾಕ್ಶಣ ಕರಗಿ ಹೋಗದು ಮುಕ ತಿರುಗಿಸಿ ಕುಳಿತಾಕ್ಶಣ ಬಾಡದು ಅತೀ ಒಲವು ಬಯಸುವುದು ಸಿಗದಾಗ ಸಿಡುಕುವುದು ಸಹಜ ಮನಸು ಬಯಕೆಗಳ ಕಣಜ ಹ್ರುದಯಗಳ ನಡುವೆ...

ನಿನ್ನ ಜೊತೆಯಾಗುವಾಸೆ ಗೆಳತಿ

– ಸಂಜಯ್ ದೇವಾಂಗ. (ಅವನು) ನಿನ್ನ ಹ್ರುದಯದ ಕೋಣೆಯಲ್ಲಿ ಪ್ರೀತಿಯಾ ಕೋಳದಿ ಬಂದಿಸಿರುವ ಹ್ರುದಯಗಳ್ಳಿ ನೀನು ನನ್ನ ಹ್ರುದಯವ ಮರಳಿ ಕೊಡು ಎನ್ನುವ ಇನಿಯ ನಾನಲ್ಲ (ಅವಳು) ನಾ ಕಂಡ ಕನಸಿನಂತೆ ಜೊತೆಯಾಗಿ ಪ್ರೀತಿಯ...

ಹ್ರುದಯದಲ್ಲಿ ಚಿತ್ರವಿರಿಸು ನಿನ್ನದೆ

– ಸುರಬಿ ಲತಾ.   ಮಡಿಯುವ ಮುನ್ನ ಒಂದು ಆಸೆ ಚಿನ್ನ ಎದೆಗೆ ತಲೆಯಾನಿಸಿ ತಬ್ಬಿಬಿಡಬೇಕು ನಿನ್ನ ನೂರು ನೋವ ತಣಿಸಿ ಹರುಶದಿ ಮನವ ಕುಣಿಸಿ ಕಣ್ಣ ನೀರ ಸುರಿಸಿ ಸಂತೈಸಿಬಿಡು ನೀ ನನ್ನ...

ಕೂಗಿ ಹೇಳಲೇ ನಾ ಅವನ ಹೆಸರನೊಮ್ಮೆ?

– ಪೂರ‍್ಣಿಮಾ ಎಮ್ ಪಿರಾಜಿ. ಕಳ್ಳನಂತೆ ಬಂದು ಹ್ರುದಯ ಬಾಚಿಕೊಂಡು ಹೋದನಲ್ಲ ಮರಳಿ ನಾ ಕೇಳಲಾಗದೆ ಒಲಿದೆ ಅವನ ಪ್ರೀತಿಗೆ ತಳಮಳಿಸುತಿದೆ ಮನಸ್ಸು ಹೇಳಲಾಗದೇ ಪ್ರೀತಿ ಓರೆಗಣ್ಣಿನಲ್ಲಿ ಸಂದೇಶ ಕಳಿಸುವ ರೀತಿ ಪ್ರೀತಿ ಹೇಳಲು...

ಮತ್ತೇಕೆ ಬಂದೆ ನೀನು

– ಸುರಬಿ ಲತಾ. ಹ್ರುದಯ ಬಾಗಿಲು ಬಡಿದು ತೆಗೆಯುವ ಮೊದಲೇ ಮರೆಯಾದವನು ಮತ್ತೇಕೆ ಬಂದು ಕೆಣಕುವೆ ಮನವನ್ನು ಕನಸ ತೋರಿಸಿ ಕಲ್ಪನೆಗಳಿಗೆ ರೆಕ್ಕೆ ಬರಿಸಿದವನು ನನಸಾಗುವ ಮುನ್ನ ಕರಗಿ ಹೋದವನು ಮತ್ತೇಕೆ ಬಂದೆ ನೀನು...

ಒಲವು, ಹ್ರುದಯ, heart, love

ಒಲವೇ ನನ್ನ ನೆನಪಾಗದೇ ನಿನಗೆ?

– ಪೂರ‍್ಣಿಮಾ ಎಮ್ ಪಿರಾಜಿ. ನೆಪವಾಯಿತೆ ನಿನಗೆ? ನನ್ನ ನೆನಪಾಗದೆ ನಿನಗೆ? ನೆಪ ಹೇಳಿ ಮರೆಯಾದ ಒಲವೇ ನನ್ನ ನೆನಪಾಗದೆ ನಿನಗೆ? ನೆನಪುಗಳ ಮೆಲಕು ಹಾಕುತ ನನಗೆ ತಳಮಳದ ಬಾವನೆ ಪ್ರತಿ ಗಳಿಗೆ...

ಚೆಲುವೆ ನಿನಗೆ ಹೇಳಬೇಕು…

– ಶಾಂತ್ ಸಂಪಿಗೆ. ಚೆಲುವೆ ನಿನಗೆ ಹೇಳಬೇಕು ಒಂದು ಮದುರ ಮಾತಿದೆ ಏಕೋ ಏನೋ ಹೇಳಲಾರೆ ಮೂಕ ಮಾತು ಬಾರದೆ ಬೀಸೋ ಗಾಳಿಯಲ್ಲು ಕೂಡ ನಿನ್ನ ಮದುರ ಹಾಡಿದೆ ನಿನ್ನ ಮರೆತ ಒಂದು ಗಳಿಗೆ...

ಒಲವು, ಪ್ರೀತಿ, Love

ನಿನ್ನೊಳು ನಾನೋ? ನನ್ನೊಳು ನೀನೋ?

– ಚೇತನ್ ಕೆ.ಎಸ್. ಕೇಳಿಸುತ್ತಿದೆ ಗೆಳತಿ ಹ್ರುದಯದ ವೀಣೆಯಲಿ ನಿನ್ನದೇ ನಾದ ಮನದ ತುಂಬೆಲ್ಲಾ ನಿನ್ನದೇ ರಾಗ ಮತಿ ತೇಲಾಡಿದೆ ನಿನ್ನದೇ ಅಮಲಿನಲಿ ನರನಾಡಿಯಲ್ಲೂ ನಿನ್ನದೇ ಸಂಚಾರ ದಿನನತ್ಯದ ಕೆಲಸದಲ್ಲೂ ನಿನ್ನದೇ ಗ್ನಾನ...

ಸತ್ತವನ ಪ್ರೀತಿಗೆ ಸಾರ‍್ತಕತೆ ಸಿಕ್ಕಿತು

– ಬಾವನ ಪ್ರಿಯ.  ಅವರ ಪ್ರೀತಿಯ ವಿಶಯ ಅರಿತ ಅವಳ ಅಣ್ಣಂದಿರು ಅವನನ್ನು ಹೊಡೆದು ಕೊಂದರು. ಅದಾರದೋ ಹೊಲದಲ್ಲಿ ಮುಚ್ಚಿಹಾಕಿದರು. ಅವನೋ ಅನಾತ – ಹೇಳುವರಿಲ್ಲ, ಕೇಳುವರಿಲ್ಲ. ದಿನಗಳು ಕಳೆದವು.. ರೈತ ಹೊಲದಲ್ಲಿ ಗುಲಾಬಿ...

ಇನ್ನ ತಡಮಾಡಿದ್ರ ನೀ ಹಿಂಗ..

– ಸದಾನಂದ.ಬ.ಸಕ್ಕರಶೆಟ್ಟಿ.   1. ಎದ್ಯಾಗಿನ ಮಾತು ಬಯಲಾಗ ಬಂದು ಹಸಿಯಾತ ಅಂಗಳ ಕಿವಿಮ್ಯಾಲೆ ಹಾಕೊಳಲಿಲ್ಲ ನೀ ನನ್ನ ಮಾತು ಹೇಳಿ ಆತು ತಿಂಗಳ ಇನ್ನ ತಡಮಾಡಿದ್ರ ನೀ ಹಿಂಗ ಆಗತೈತಿ ನನ್ನ ಹ್ರುದಯ...