ಟ್ಯಾಗ್: ಅಂಕೆಯರಿಮೆ

ತೆರೆದಕುಣಿಕೆಯ ಅಂಕೆಯೇರ‍್ಪಾಟು

– ಗಿರೀಶ ವೆಂಕಟಸುಬ್ಬರಾವ್. ಹಿಂದಿನ ಬರಹದಲ್ಲಿ ಅಂಕೆಯರಿಮೆಯ ಮೊದಲ ಮೆಟ್ಟಿಲನ್ನು ಏರಿದ್ದೆವು, ಅಲ್ಲಿ ಬಂಡಿಯೊಳಗಿನ ಬಿಸುಪು ಹಾಗು ಬಂಡಿಯ ಉರುಬನ್ನು ಅಂಕೆಯಲ್ಲಿಡುವ ಬಗೆಯಿಂದ ಅಂಕೆಯೇರ‍್ಪಾಟಿನ ಬಗ್ಗೆ ಕೊಂಚ ಅರಿತೆವು. ಆ ಬರಹದಲ್ಲಿ ಓದಿದ...