ಟ್ಯಾಗ್: ಅಂಗಡಿ

ಎಳವೆಯ ನೆನಪುಗಳು: ಆಲೂಬಾತ್ ಮತ್ತು ಮರಕೋತಿ ಆಟ

– ಮಾರಿಸನ್ ಮನೋಹರ್. ಬೇಸಿಗೆ ರಜದಲ್ಲಿ ನನ್ನ ಅಜ್ಜಿಯ ಹಳ್ಳಿಯ ದೊಡ್ಡ ಬೇವಿನ ಮರದ ಕೆಳಗೆ ಗೋಲಿ ಆಡುತ್ತಿದ್ದಾಗ ಒಬ್ಬ ನಮಗಿಂತ ದೊಡ್ಡ ಹುಡುಗನ ಆಲೂಬಾತ್ ಪ್ಲಾನು ಸಾಕಾರ ಮಾಡಲು ನಾವು ಪಣತೊಟ್ಟಿದ್ದೆವು. ಈ...

village, hut, ಹಳ್ಳಿ ಮನೆ

ಎಳವೆಯ ನೆನಪುಗಳು: ದಪ್ಪಕ್ಕಿ ಊಟ, ಗೋಲಿಯಾಟ

– ಮಾರಿಸನ್ ಮನೋಹರ್. “ರೇಶನ್ ಅಂದ್ರೆ ಏನೋ?” ಅಂತ ನಾನು ಮೋನುವಿಗೆ ಕೇಳಿದ್ದಕ್ಕೆ ಅವನು ನಕ್ಕುಬಿಟ್ಟ. ಅವನ ಅಮ್ಮ ಸಿಮೆಂಟಿನ ಚೀಲದಿಂದ ಮಾಡಿದ್ದ ಕೈಚೀಲ ಕೊಟ್ಟಿದ್ದರು. ಅದನ್ನು ನಾನು ಹಿಡಿದುಕೊಳ್ಳುತ್ತೇನೆ ಕೊಡು ಅಂತ ತೊಗೊಂಡಿದ್ದೆ....

ಬಾಶೆ ಹಾಗೂ ಹಸಿವಿಗೂ ನಂಟುಂಟೇ?

– ಸುನಿಲ್ ಮಲ್ಲೇನಹಳ್ಳಿ. ಮೊನ್ನೆ ಮಾರತಹಳ್ಳಿ ಸೇತುವೆಗೆ ಮೂರ‍್ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕಾಡುಬೀಸನಹಳ್ಳಿ ಕಡೆ ಹೋಗಿ, ಅಲ್ಲಿಗೆ ಹೋಗಿದ್ದ ಕೆಲಸ ಮುಗಿಸಿಕೊಂಡು, ವಾಪಸ್ಸು ಮನೆ ಕಡೆ ಹೊರಡಬೇಕೇನ್ನುವಶ್ಟರಲ್ಲಿ, ಹಸಿವಾಗಿ ಅಲ್ಲೇ ಪಕ್ಕದಲ್ಲಿದ್ದ ಹೋಟೆಲಿಗೆ ಊಟಕ್ಕೆಂದು ಹೋದೆವು....

’ಟೋಬು’ ಸೈಕಲ್!!

– ಡಾ|| ಅಶೋಕ ಪಾಟೀಲ. ’ಟೋಬು’ ಸೈಕಲ್!! ಅದರ ಹೆಸರೇ ನಮಗೆಲ್ಲ ಒಂದು ಹೇಳದ ನಲಿವನ್ನುಂಟುಮಾಡ್ತಿತ್ತು. ಅದನ್ನು ನೋಡಿದಾಗ ಆಗುವ ಹಿಗ್ಗಂತೂ ಹೇಳಲಿಕ್ಕೆ ಸಾಲದು. ಹುಸೇನ್ ಸಾಬಿಯ ಸೈಕಲ್ ಅಂಗಡಿಯಲ್ಲಿ ತಾಸಿನ ಬಾಡಿಗೆಗೆ ಸಿಗುತ್ತಿದ್ದ...

ನೆನಪುಗಳ ಸಂತೆಯಲಿ ನನ್ನಪ್ಪನಂಗಡಿಗೆ ಬೆಲೆಕಟ್ಟುವವರಾರು?

– ಶ್ವೇತ ಪಿ.ಟಿ. ದೊಡ್ದ ಬಾಗಿಲಿನ ಅಂಗಡಿ ನನ್ನಪ್ಪನದು. ನಾಲ್ಕು ಹಲಗೆ ಸಿಗಿಸಿ ಒಂದು ಕಬ್ಬಿಣದ ಚಿಲಕ ಬಿಗಿದರೆ ಬಾಗಿಲು ಹಾಕಿದೆ ಎಂಬ ಸಮಾದಾನ. ಆದರೆ ಮೊದಲ ಬಾರಿಗೆ ಊರಿಗೆ ಬಂದ ಹೊಸ ಕಳ್ಳನಿಗೂ...