ಕವಿತೆ: ಸೋಂಕಿಗೆ ಹೆದರಿ
– ಅಜಿತ್ ಕುಲಕರ್ಣಿ. ಮುಚ್ಚಿದ ಬಾಗಿಲು ತೆರೆದು ಮುಚ್ಚಿದೆ ಯಾಕೆ ಯಾರೂ ಬರುತಿಲ್ಲ ಹಾಲು, ಪೇಪರು ಬಂದೇ ಇಲ್ಲ ಅಪ್ಪ ಆಪೀಸಿಗೆ ಹೋಗಿಲ್ಲ ಶಾಲೆಯೂ ಇಲ್ಲ ಆಡಲೂ ಇಲ್ಲ ಇದು ರಜೆಯೋ ಇಲ್ಲಾ ಸಜೆಯೋ?...
– ಅಜಿತ್ ಕುಲಕರ್ಣಿ. ಮುಚ್ಚಿದ ಬಾಗಿಲು ತೆರೆದು ಮುಚ್ಚಿದೆ ಯಾಕೆ ಯಾರೂ ಬರುತಿಲ್ಲ ಹಾಲು, ಪೇಪರು ಬಂದೇ ಇಲ್ಲ ಅಪ್ಪ ಆಪೀಸಿಗೆ ಹೋಗಿಲ್ಲ ಶಾಲೆಯೂ ಇಲ್ಲ ಆಡಲೂ ಇಲ್ಲ ಇದು ರಜೆಯೋ ಇಲ್ಲಾ ಸಜೆಯೋ?...
– ಅಜಿತ್ ಕುಲಕರ್ಣಿ. ಮುತ್ತಿನಾ ತೋರಣದ ಮುಂದಿನ ಬಾಗಿಲಲಿ ಮೆಲ್ಲನೆ ಮುಂದಡಿ ಇಡುತಿಹ ಮುದ್ದಾದ ಮುಗುಳೆ ಅಂಗಳದಿ ಓಡಾಡಿ ಕಂಗಳಲಿ ಕುಣಿದಾಡಿ ತಿಂಗಳನ ಕರೆತರುವ ಬಣ್ಣದ ಚಿಟ್ಟೆಯಂತಹ ತರಲೆ ಕೋಗಿಲೆಯ ಬರಹೇಳಿ ಮೊಲಗಳಿಗೆ ಕತೆಹೇಳಿ...
– ಅಜಿತ್ ಕುಲಕರ್ಣಿ. ಗೆದ್ದ ಪದಕಗಳ ಕಂಡು ಹಿರಿಹಿರಿ ಹಿಗ್ಗಿದವಳು ಬಿದ್ದಾಗ ಪಾದಗಳ ದೂಳು ಕೊಡವಿದವಳು ನನ್ನ ಸದ್ದು ಇಲ್ಲದಾದಾಗ ಕಳವಳಗೊಂಡವಳು ಅವಳಿನ್ನಾರು ಹೇಳಿ? ನನ್ನ ಅಮ್ಮ ಬೆತ್ತದ ಚೇರಲಿ ಕುಳಿತು ಮಗ್ಗಿಯ ಕಲಿಸಿದವಳು...
– ಅಜಿತ್ ಕುಲಕರ್ಣಿ. ನನ್ನ ಕೊರಳು ನಿನ್ನ ಕೊಳಲು ಇವಕಿಂತ ಏನು ಸೊಗಸಿದೆ? ಕೊರಳ ಬಳಸಿ ಕೊಳಲ ನುಡಿಸು ಇದಕಿಂತ ನಲಿವು ಎಲ್ಲಿದೆ? ನನ್ನೊಲು ಒಲವ ಕೊಡುವರಾರೋ ನೆರೆಯೋ ನನ್ನಯ ಹತ್ತಿರ ಸುತ್ತಿ ಬಳಸಿ...
– ಅಜಿತ್ ಕುಲಕರ್ಣಿ. ಅಲಲಲಾ ಕಂಡಾಲಾ ಏನದು ನಿನ್ನ ಆ ಅಕಂಡ ಸೊಬಗಿನ ಜಾಲ ಗಿರಿಯ ತುದಿಯಲ್ಲಿ ಹೆಪ್ಪುಗಟ್ಟಿದ ಮೋಡ ಮೋಡದಪ್ಪುಗೆಗೆ ಗಿರಿಯು ತೆಪ್ಪಗಿಹುದು ನೋಡಾ ಹಚ್ಚಹಸಿರಿನ ಹೊದಿಕೆ ಅದಕೆ ಸೀರೆಯೇನು? ನಡುವೆ ಹರಿವ...
– ಅಜಿತ್ ಕುಲಕರ್ಣಿ. (ಬರಹಗಾರರ ಮಾತು: ಬೆಂಗಳೂರಿಗೆ ದೂರದ ಹಳ್ಳಿಗಳಿಂದ ಬರುವ ಕೂಲಿ ಕೆಲಸಗಾರರ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿರುತ್ತಾರೆ. ಅವರನ್ನು ಕುರಿತು ಬರೆದದ್ದು) ದುಂಡುಗಲ್ಲದ ಹುಡುಗ ಗುಂಡು ಮೊಗದ ಹುಡುಗ ಈ ಓಣಿಯಲಿ ಬಂದಿಹನು...
– ಅಜಿತ್ ಕುಲಕರ್ಣಿ. ಮೈದುಂಬಿ ಹರಿಯುತಿದೆ ಹೊನಲು ಹರಿಯುವೆಡೆಯಲ್ಲೆಲ್ಲ ಕನ್ನಡವೇ ಮೊದಲು ಮೈದುಂಬಿ ಹರಿಯುತಿದೆ ಹೊನಲು ಹೊಳೆಯಾಗಿ ಹರಿಯುತಿದೆ ಅರಿವಿನಾಳದ ತಳಕೆ ಎಲರಾಗಿ ಬೀಸುತಿದೆ ಏರುಗೈಮೆ ಗಳ ಏರಿಗೆ ನೀರಾಗಿ ಹರಿಯುತಿದೆ ಜಗವನ್ನೇ ಅಪ್ಪುತಾ...
– ಅಜಿತ್ ಕುಲಕರ್ಣಿ. ಊರ ನೆತ್ತಿ ಮ್ಯಾಲ ಕರೀ ಮಾಡ ಕವಿದು ಹಾಡ ಹಗಲ ಬೆಳಕ ಮಬ್ಬಾತು ಹಕ್ಕಿಗಳು ಹೌಹಾರಿ ಚಿಂವ್ ಚಿಂವ್ ಅಂತ ಚೀರಿ ಗೂಡು ಸೇರಿದ ಬಳಿಕ ಚೀರಾಟ ಗಪ್ಪಾತು ಬಿತ್ತಾಕಂತ...
– ಅಜಿತ್ ಕುಲಕರ್ಣಿ. (ಏಕಾಂತವನ್ನು ಒಂದು ಪಾತ್ರದಂತೆ ಮಾಡಿ ಈ ಕವಿತೆಯನ್ನು ಬರೆಯಲಾಗಿದೆ ) ಇಂದು ಮನೆಯಲ್ಲಿ ನಾವಿಬ್ಬರೇ ನಾನು ಮತ್ತು ಏಕಾಂತ ಒಟ್ಟಿಗೇ ದ್ಯಾನ ಮತ್ತು ಮೌನ ಹೊರಗಿನವರಾರಿಗೂ ಇದು ಗೊತ್ತಿಲ್ಲ! ನಾನು...
– ಅಜಿತ್ ಕುಲಕರ್ಣಿ. ಅವರಿವರ ನಡುವಿದ್ದರೂ ಇರದಂತಿರುವವನು ಅವನು ಸಾವಿನ ಅಂಚಲಿದ್ದರೂ ನಗುವವನು ಅವನು ಮಗುವಿನ ದುಕ್ಕಕೂ ಕೂಡ ಮರುಗುವವನು ಅವನು ಅವನು ಯಾರು ಬಲ್ಲಿರಾ? ಅವನು ಸಂತ ಅವನ ಅನುಬಾವ ಅನಂತ ಕುಂತಲ್ಲೆ...
ಇತ್ತೀಚಿನ ಅನಿಸಿಕೆಗಳು