ಟ್ಯಾಗ್: ಅಪ್ಪನ ಕುರಿತ ಕವಿತೆ

ಕವಿತೆ: ಗಜಲ್

– ವೆಂಕಟೇಶ ಚಾಗಿ. ಆಕಾಶವನು ಮುಟ್ಟುವೆನು ಒಂದು ದಿನ ಚಿಂತಿಸದಿರು ಅಪ್ಪ ನೆಲದ ಮೇಲಿನ ಡೊಂಬರಾಟದ ಬದುಕಿಗೆ ಚಿಂತಿಸದಿರು ಅಪ್ಪ ನಿನ್ನ ಬಲವನೆಲ್ಲ ಸೇರಿಸಿ ಆಕಾಶಕ್ಕೊಮ್ಮೆ ಚಿಮ್ಮಿ ಬಿಡು ನಿನ್ನ ನನಸುಗಳ ಹೊತ್ತು ತರುವೆ...

ಮಕ್ಕಳ ಕವಿತೆ: ಸವಾರಿ

– ವೆಂಕಟೇಶ ಚಾಗಿ. ಅಪ್ಪನ ಮೇಲೆ ಅಂಬಾರಿ ಹೊರಟೆ ನಾನು ಸವಾರಿ ಆನೆ ಬಂತು ದಾರಿಬಿಡಿ ಅಪ್ಪಾ ನೀನು ನಡಿನಡಿ ಅಪ್ಪನ ಕೈಯೇ ಸೊಂಡಿಲು ಆನೆಗೆ ನೋಡಿ ನಾಲ್ಕಾಲು ಬೇರೆ ಸೀಟು ನಿಮಗಿಲ್ಲ ನಿಂತು...

ನಾನು ಕಂಡ ಅಪ್ಪ

– ನವೀನ ಉಮೇಶ ತಿರ‍್ಲಾಪೂರ. ತನ್ನೆಲ್ಲ ನೋವನ್ನು ಮರೆಮಾಚಿ ನಗುಮೊಗದಿಂದ ನಗಿಸಿ ನಲಿದ ಮುಗ್ದ ಮನಸ ಅಪ್ಪನನ್ನು ನಾ ಕಂಡೆ ಕೈ ಹಿಡಿದು ಅಕ್ಶರವ ತೀಡಿಸಿದ ನನ್ನ ಪ್ರತಮ ಗುರುವಾಗಿ ಅಪ್ಪನನ್ನು ನಾ ಕಂಡೆ...

ನನ್ನ ಪ್ರೀತಿಯ ತಂದೆಗೆ..

– ರಾಕೇಶ.ಹೆಚ್. ದ್ಯಾವನಗೌಡ್ರ. ಎಂತ ನೋವು ಎದುರಾದರೂ ಕಣ್ಣೀರು ಕಣ್ಣ ಮುಂದೆ ನಿಂತರೂ ಆನಂದವೆನ್ನೊ ತೂಗುಯ್ಯಾಲೆಯಲ್ಲಿ ನನ್ನ ತೂಗಿದ ತಂದೆಗೆ ಪ್ರೀತಿಯಿಂದ ದಾರಿಯಲ್ಲಿ ಎಡವಿದಾಗ ತಪ್ಪು ಹೆಜ್ಜೆ ಇಟ್ಟಾಗ ನನ್ನ ಕೈ ಹಿಡಿದು ನಡೆಸಿದ...

ಅಪ್ಪ

– ಸಿಂದು ಬಾರ‍್ಗವ್. ಅಪ್ಪನ ಅಡುಗೆ ರುಚಿ ತಿನ್ನಲು ಪುಣ್ಯಬೇಕು, ಅವರ ಸವೆದ ಚಪ್ಪಲಿ ಹಾಕಿ ನಾಲ್ಕ್ ಹೆಜ್ಜೆ ನಡೆಯಬೇಕು… • ಅಮ್ಮನೋ ನೋವು, ಅಳುವನು ಒಂದೇ ತಕ್ಕಡಿಯಲಿ ತೂಗುವಳು, ಅದಕ್ಕೆಂದೇ ಸೆರಗನು ಕೈಯಲ್ಲೇ...