ಟ್ಯಾಗ್: ಅಪ್ಪುಗೆ

ರಾಶ್ಟ್ರೀಯ ಅಪ್ಪುಗೆಯ ದಿನ

– ಕೆ.ವಿ.ಶಶಿದರ. ಅಮ್ಮನನ್ನು ಕಂಡಾಕ್ಶಣ ಓಡಿ ಬರುವ ಪುಟ್ಟ ಕಂದ ಮೊದಲು ಮಾಡುವ ಕೆಲಸವೆಂದರೆ ಅಮ್ಮನ ಕುತ್ತಿಗೆಯನ್ನು ತನ್ನ ಪುಟ್ಟ ಕೈಗಳಿಂದ ಬಳಸಿ ಗಟ್ಟಿಯಾಗಿ ಅಪ್ಪುವುದು. ಅಮ್ಮ ಸಹ ತನ್ನ ಕಂದಮ್ಮನನ್ನು ಎರಡೂ ಕೈಗಳಿಂದ...

ವಂದನೆ ವಂದನೆ…

– ಸುರಬಿ ಲತಾ. ವಂದನೆ ವಂದನೆ ಆ ಬಾನಿಗೆ ವಂದನೆ ಸುಮ್ಮನೆ ನಾ ಅಪ್ಪಿದೆ ಒಪ್ಪಿದೆ ಇನಿಯನೆ ಸರಿದಿಹ ತಂಗಾಳಿಗೆ ನಲಿದಿಹೆ ತೋಳಿನಲಿ ಗೆಳೆಯನ ಸಂಗದಲಿ ತಂಗಾಳಿಗೆ ವಂದನೆ ಪ್ರೇಮಿಗಳ ಮನದಾಸೆಗಳ ಅರಿತಿಹ ಕರುಣನಿಗೆ...

ಅವಳಪ್ಪುಗೆಯ ಮುದ ಸಾಕೆನ್ನ ಬದುಕಿಗೆ

– ಹರ‍್ಶಿತ್ ಮಂಜುನಾತ್. ಯಾರವಳು ಅಲಂಕಾರಕೆ ಅಡಿಯಿಟ್ಟವಳು ಯಾರವಳು ಬಣ್ಣ ಬೆಡಗ ಮೆರುಗೆಂದವಳು ಅವಳು ಬಲ್ಲಳೇ ಎನ್ನವಳ ಲಾವಣ್ಯವ ಕಣ್ ಕಾಡಿಗೆ ಹೆಚ್ಚಿಸುವ ತಾರುಣ್ಯವ ? ನೋಟದೊಳಗದೇನ ಇಟ್ಟನೋ ಪರಶಿವ ತಾನ್ ಮರುನುಡಿಗೆ ಎಡೆ...

ಅಲಲಲಾ ಕಂಡಾಲಾ…

– ಅಜಿತ್ ಕುಲಕರ‍್ಣಿ. ಅಲಲಲಾ ಕಂಡಾಲಾ ಏನದು ನಿನ್ನ ಆ ಅಕಂಡ ಸೊಬಗಿನ ಜಾಲ ಗಿರಿಯ ತುದಿಯಲ್ಲಿ ಹೆಪ್ಪುಗಟ್ಟಿದ ಮೋಡ ಮೋಡದಪ್ಪುಗೆಗೆ ಗಿರಿಯು ತೆಪ್ಪಗಿಹುದು ನೋಡಾ ಹಚ್ಚಹಸಿರಿನ ಹೊದಿಕೆ ಅದಕೆ ಸೀರೆಯೇನು? ನಡುವೆ ಹರಿವ...

ನಾನು ಮತ್ತು ಏಕಾಂತ

– ಅಜಿತ್ ಕುಲಕರ‍್ಣಿ. (ಏಕಾಂತವನ್ನು ಒಂದು ಪಾತ್ರದಂತೆ ಮಾಡಿ ಈ ಕವಿತೆಯನ್ನು ಬರೆಯಲಾಗಿದೆ ) ಇಂದು ಮನೆಯಲ್ಲಿ ನಾವಿಬ್ಬರೇ ನಾನು ಮತ್ತು ಏಕಾಂತ ಒಟ್ಟಿಗೇ ದ್ಯಾನ ಮತ್ತು ಮೌನ ಹೊರಗಿನವರಾರಿಗೂ ಇದು ಗೊತ್ತಿಲ್ಲ! ನಾನು...