ಟ್ಯಾಗ್: :: ಅಮರ್ ಮೋಹನ್ ::

ಚುಟುಕಗಳು

ಚುಟುಕಗಳು

–ಅಮರ್ ಮೋಹನ್ 1. ಅವರಿವರ ನೋಡಿ ಅರಿವಾಗದೇ. ಅರಿವಾದರೂ ಅರ‍್ತಯಿಸದೇ ಹೋಯಿತೇ… ನೋಡಿದರೂ ನೋವು ತಿಳಿಯದೇ! ತಿಳಿಯದೇ… ತಿಳಿಯಾಯಿತೇ… ನರ ನಾಡಿಗಳು ನರಳಿವೇ.. ಅದು ಚಳಿಗಾಗೀಯೋ… ಚಡಪಡಿಕೆಗಾಗೀಯೋ….. ತಿಳಿಯದಾಗಿದೆ!! 2. ಕಾಣುವ ಕಾತರ...