ಟ್ಯಾಗ್: ಅಮಲು

ಕವಿತೆ: ಹಣದ ಅಮಲು

– ಶ್ಯಾಮಲಶ್ರೀ.ಕೆ.ಎಸ್. ಆಸೆ ಕೈ ಬೀಸಿತೆಂದು ಜಗವು ಕಾಸಿನ ಬೆನ್ನೇರಿದೆ ಹಣದ ಅಮಲು ಅತಿಯಾಗಿದೆ ದನದ ನಶೆ ಏರಿತೆಂದು ಮನವು ಮರ‍್ಕಟವಾಗಿದೆ ಅಹಂ ಆರ‍್ಬಟಿಸಿದೆ ರೊಕ್ಕದ ರುಚಿ ಮೀರಿತೆಂದು ನಡೆಯು ರಕ್ಕಸವಾಗಿದೆ ಬಡವನ ಹಸಿವು...

ಕವಿತೆ: ಯಾರಿವಳು?

– ಬಸವರಾಜ್.ಟಿ.ಲಕ್ಶ್ಮಣ. ಮೌನವು ಮಾತನಾಡುತ್ತಿದೆ ಅವಳ ನಗುವಿಗಾಗಿ ಮನವು ತುಡಿಯುತ್ತಿದೆ ಅವಳ ಪ್ರೀತಿಗಾಗಿ ಅವಳ ಕುಡಿನೋಟದಿ ಪ್ರೀತಿ ಎಂಬ ಮದುಪಾನವನ್ನ ಮನಸ್ಸಿಗೆ ಉಣಿಸಿದಳು ಪ್ರೀತಿಯ ಅಮಲಿನಲ್ಲಿರುವ ಮನವಿಂದು ಅವಳ ಪ್ರೀತಿಯ ಗುಂಗಿನಲ್ಲಿ ತಿರುಗುವಂತೆ ನಶೆಯೇರಿಸಿದಳು...

ಮನುಜ ಕಾಣ್…

– ಕೌಸಲ್ಯ. ಪರರ ನೋಯಿಸುವ ತಾನ್ ನೋವಿನ ಪರಿಯನು ಕಾಣ ಪರರ ನಿಂದಿಸುವ ತಾನ್ ಸದಾ ಪರರ ಚಿಂತನೆಯೊಳಿರ‍್ಪನೆಂದರಿಯ ಮನುಜ ಕಾಣ್ ಹುಟ್ಟಿದ ತಾನ್ ಜೀವದನೆಲೆಯೊಳು ಬ್ರಮಿಸಿಕೊಂಡಿರ‍್ಪ ತಾನೆ ಜಗದೊಳು ಮರಣದ ಶಯ್ಯೆಯೊಳಕ್ಕೆ ಪೋಗಲಾರೆ...