ಕವಿತೆ: ಶರಣು ಜೀವದಾತೆಗೆ
– ಎನ್. ರಾಜೇಶ್. ಹೆತ್ತಾಗ ಗೊತ್ತಿರಲಿಲ್ಲ ನೀ ನನಗೆ ಯಾರೆಂದು ಅಪ್ಪಿದ ಮೊದಲ ಕ್ಶಣದಿ ಅರಿತೆ ನೀ ದೇವರೆಂದು ಜಗತ್ತಿಗೆ ಅರಿವಿದೆ ತಾಯಿಯೇ ಮೊದಲ ಗುರುವೆಂದು ನೀ ಕಳಿಸಿದ ಪಾಟಗಳೇ ಜೀವನದ ದಾರಿ...
– ಎನ್. ರಾಜೇಶ್. ಹೆತ್ತಾಗ ಗೊತ್ತಿರಲಿಲ್ಲ ನೀ ನನಗೆ ಯಾರೆಂದು ಅಪ್ಪಿದ ಮೊದಲ ಕ್ಶಣದಿ ಅರಿತೆ ನೀ ದೇವರೆಂದು ಜಗತ್ತಿಗೆ ಅರಿವಿದೆ ತಾಯಿಯೇ ಮೊದಲ ಗುರುವೆಂದು ನೀ ಕಳಿಸಿದ ಪಾಟಗಳೇ ಜೀವನದ ದಾರಿ...
– ವೆಂಕಟೇಶ ಚಾಗಿ. ದೇವರು ಇಲ್ಲ ಎಂದವಗೆ ಕಾಣಳು ತಾಯಿ ದೇವರು *** ಮಾನವ ಜನ್ಮ ಕೋಟಿ ಜನ್ಮಕೂ ಶ್ರೇಶ್ಟ ಕೊಟ್ಟಳಾ ತಾಯಿ *** ದೇವರ ಆಟ ಬದುಕ ಜಂಜಾಟದಿ ಸೋತು ಗೆದ್ದಳು ***...
– ವೆಂಕಟೇಶ ಚಾಗಿ. ದುಡ್ಡು ಕೊಟ್ಟರೂ ಸಿಗದ ಸೌಬಾಗ್ಯವು ತಾಯಿ ಮಮತೆ *** ಮತ್ತಾರೂ ಇಲ್ಲ ತ್ಯಾಗದ ಪ್ರತಿರೂಪ, ತಾಯಿ ಬಿಟ್ಟರೆ *** ಸಾಕಿ ಸಲುಹಿ ನೋವು ನುಂಗುವವಳು ಕರುಣಾಮಯಿ *** ಆಕೆ...
– ನಾಗರಾಜ್ ಬೆಳಗಟ್ಟ. ನವಮಾಸ ಗರ್‍ಬದರಿಸಿ ಕರುಳ ಬಳ್ಳಿಯ ಕತ್ತರಿಸಿ ನೆತ್ತರ ಮುದ್ದೆಯ ಸ್ಪರ್‍ಶಿಸಿದ ಕುಲ ದೇವತೆ ನೋವಲ್ಲೇ ನಗೆಸುರಿಸಿ ನಿನ್ನುಸಿರ ನನಗರಿಸಿ ಹ್ರುದಯಕ್ಕೆ ಉಸಿರನ್ನಿಟ್ಟ ಸ್ರುಶ್ಟಿದೇವತೆ ಹಾಲು ಉಣಿಸಿ ಅರಿವು ಬೆಳೆಸಿ ಬಾಳಲ್ಲಿ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಹೆತ್ತವಳವಳಲ್ಲವೇ ಹೊತ್ತವಳವಳಲ್ಲವೇ ತುತ್ತಿಟ್ಟವಳವಳಲ್ಲವೇ ಮುತ್ತಿಟ್ಟವಳವಳಲ್ಲವೇ ಹಾಲುಣಿಸಿದವಳವಳಲ್ಲವೇ ಲಾಲಿ ಹಾಡಿದವಳವಳಲ್ಲವೇ ಜೋಲಿ ತೂಗಿದವಳವಳಲ್ಲವೇ ಲಾಲಿಸಿ ಪಾಲಿಸಿದವಳವಳಲ್ಲವೇ ಹಡೆದವಳವಳಲ್ಲವೇ ಒಡಹುಟ್ಟಿದವಳವಳಲ್ಲವೇ ಒಡನಾಡಿಯಾದವಳವಳಲ್ಲವೇ ನಡೆನುಡಿ ಕಲಿಸಿದವಳವಳಲ್ಲವೇ ಮನೆಯ ದೀಪವಳವಳಲ್ಲವೇ ಮನೆಯ ಬೆಳಗುವಳವಳಲ್ಲವೇ ಮನೆಗೆ...
– ನಿತಿನ್ ಗೌಡ. ಅಮ್ಮ ಅಮ್ಮ ನೀ ನನ್ನ ಅಮ್ಮ ಬಯಸಿ ಬಯಸಿ ನೀ ಪಡೆದೆ ನನ್ನ || ೨|| ಕಣ್ಣು ತೆರೆದಾಗ, ನಾ ಜಗವ ಕಂಡೆ ಆ ಜಗವೆ ನೀನೆಂದು ಕೊನೆಗೆ ಅರಿತೆ...
– ಶ್ಯಾಮಲಶ್ರೀ.ಕೆ.ಎಸ್. ಅಳುವಾಗ ಆಲಂಗಿಸಿ ಹಸಿದಾಗ ಉಣಬಡಿಸಿ ಮುನಿದಾಗ ಸಂತೈಸಿ ಕಂದಮ್ಮನ ಹರಸುವಳು ತಾಯೆಂಬ ಅರಸಿ ಸನ್ಮಾರ‍್ಗವನ್ನು ತೋರಿಸುತ್ತಾ ಸದ್ಬುದ್ದಿಯನ್ನು ಕಲಿಸುತ್ತಾ ನೋವನ್ನು ಮರೆಸುತ್ತಾ ರಕ್ಶೆಯ ದೀವಿಗೆಯಾಗಿಹಳು ತಾಯಿ ಕಂದನ ಸುತ್ತಾ ಮಮತೆಯ...
– ವಿನು ರವಿ. ಅಮ್ಮಾ ಮತ್ತೊಮ್ಮೆ ನಿನ್ನಾ ಮಡಿಲಲಿ ಮಗುವಾಗಿ ಬಳಿ ಸೇರುವಾಸೆ ಬದುಕಿನಾ ವನವಾಸದಲಿ ಬಳಲಿದೆ ಜೀವ ನಿನ್ನೊಡಲ ಗರ‍್ಬದಲಿ ಜಗದ ಸುಕವೆಲ್ಲಾ ಮಲಗಿದೆ ಕರೆದುಬಿಡೆ ಒಮ್ಮೆ ಬಾ ಮಗುವೇ ಬಂದು ನನ್ನೊಡಲ...
– ವಿನು ರವಿ. ಕಣ್ ಬಿಟ್ಟ ಕೂಡಲೇ ಕಂಡವಳು ನೀನಲ್ಲವೇ ಅಮ್ಮಾ… ನಿನ್ನ ಕಣ್ ತಂಪಿನಲಿ ಬೆಳೆದವಳು ನಾನಲ್ಲವೇ ಅಮ್ಮಾ ಜಗದಾ ಸುಕವೆಲ್ಲಾ ನನಗೆ ಸಿಗಲೆಂದು ಹಾರೈಸಿದವಳು ನೀನಲ್ಲವೇ ಅಮ್ಮಾ ನಿನ್ನಾ ಪ್ರೀತಿಯ ಸುದೆಯಾ...
– ಸ್ಪೂರ‍್ತಿ. ಎಂ. ದೇವರೇ, ಬರೆಯುವೆ ನಿನಗೆ ಪತ್ರವನ್ನು ಒಮ್ಮೆ ದರೆಗೆ ಕಳುಹಿಸೆನ್ನ ಅಮ್ಮನನ್ನು ಬಂದೊಡನೆ ಅವಳನ್ನು ತಬ್ಬುವಾಸೆ ಒಮ್ಮೆ ಬಿಕ್ಕಿ ಅತ್ತು ಬಿಡುವಾಸೆ ಅವಳ ಕೈ ತುತ್ತಿನ ರುಚಿ ನೋಡುವಾಸೆ ಲಾಲಿಹಾಡ ಕೇಳಿ...
ಇತ್ತೀಚಿನ ಅನಿಸಿಕೆಗಳು