ನಿಲ್ಲಲಶ್ಟು ನೆಲವನ್ನು ಕೊಟ್ಟರೆ ಜಗತ್ತನ್ನೇ ಎತ್ತುವೇ
– ಗಿರೀಶ ವೆಂಕಟಸುಬ್ಬರಾವ್. ಕಳೆದ ಬರಹದಲ್ಲಿ ಆರ‍್ಕಿಮಿಡೀಸ್ ಕಟ್ಟಲೆಯಿಂದ ಪುಟ್ಟಗೋಲಿ ನೀರಲ್ಲಿ ಮುಳುಗಿದರೆ, ದೊಡ್ಡಹಡಗುಗಳು ಏಕೆ ತೇಲುವುದೆಂಬುದನ್ನು ಅರಿತೆವು, ದಟ್ಟಣೆಯಳಕಗಳ ಪರಿಚಯ ಮಾಡಿಕೊಂಡೆವು ಹಾಗೂ ತೇಲುವಿಕೆಯನ್ನು ಗಮನದಲ್ಲಿಟ್ಟುಕೊಂಡು ಹಡಗು ಕಟ್ಟುವ ಪರಿಯನ್ನು ಅರಿತೆವು....
ಇತ್ತೀಚಿನ ಅನಿಸಿಕೆಗಳು