ಟ್ಯಾಗ್: ಅರಿವು

ಬದುಕು ಮತ್ತು ಸಾಮಾನ್ಯ ತಿಳಿವಳಿಕೆ

– ಅಶೋಕ ಪ. ಹೊನಕೇರಿ. ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು’ ಎಂಬಂತೆ ನಾವು ಎಶ್ಟೇ ಪದವಿಗಳನ್ನು ಪಡೆದು ವಿದ್ಯಾವಂತರಾದರೂ ನಮ್ಮ ನಿತ್ಯ ಜೀವನ ನಡೆಸಲು, ನಿತ್ಯ ಬದುಕು ನೂಕಲು ನಮಗೆ ಸಾಮಾನ್ಯ ಗ್ನಾನ,...

ಕವಿತೆ: ಅಕ್ಕನ ಕನಸು

– ಚಂದ್ರಗೌಡ ಕುಲಕರ‍್ಣಿ. ಅಡಿಗಡಿಗೆ ಕಾಡುವ ಎಡಬಿಡದೆ ಬೇಡುವ ಒಡಲ ಕೆಡಕಿನ ಹಂಗನ್ನು ತೊರೆದಿಟ್ಟ ಗುಡಿಯ ತೋರಣವು ಈ ಕವಿತೆ ಒಲ್ಲದಿದು ತನ್ನದನು ಸಲ್ಲದಿದು ಪರಗಿನ್ನು ಅಲ್ಲದುದ ಹರಿದು ಬಲ್ಲಿದನು ತಾನಾದ ಮಲ್ಲಯ್ನ ತೊಡುಗೆ...

ಅರಿವು, ದ್ಯಾನ, Enlightenment

ನನ್ನ ಅನಿಸಿಕೆಯಲ್ಲಿ ‘ದೇವರು’

– ಬರತ್ ರಾಜ್. ಕೆ. ಪೆರ‍್ಡೂರು. “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ‌ ಇಲ್ಲೆ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ರಾಶ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಕವಿತೆ ಕೇಳುತ್ತಿದ್ದಾಗ ಮನಸ್ಸು ನೆನಪಿನ...

ಹೊತ್ತಗೆ, Book

ಅರಿವಿನ ದೀಪವ ಬೆಳಗಿರಿ

– ಸಿಂದು ಬಾರ‍್ಗವ್. ಬೆಳಕಿನ ಕೆಳಗೆ ಕತ್ತಲಿದೆ ನೋವಿನ ಜೊತೆಗೆ ನಲಿವು ಇದೆ ದೀಪವ ಬೆಳಗಿರಿ ಅರಿವಿನ ದೀಪವ ಬೆಳಗಿರಿ ಸೋಲಿನ ಹಿಂದೆ ಗೆಲುವು ಇದೆ ಸಾದನೆಯ ಹಿಂದೆ ಚಲವು ಇದೆ ದೀಪವ ಬೆಳಗಿರಿ...

ಹೊತ್ತಗೆ, Book

ಸಾವಿರದ ನಿಜವ ತೋರುವ ಪುಸ್ತಕ

– ಚಂದ್ರಗೌಡ ಕುಲಕರ‍್ಣಿ. ನುಡಿಮುತ್ತ ಹರಳುಗಳ ಒಡಲಲ್ಲಿ ಹೊತ್ತಿರುವ ಕಡಲಿನ ಆಳ ಬಗೆಬಗೆದು ತೋರುವ ಸಡಗರದ ಲೋಕ ಪುಸ್ತಕ ಬಾನಚುಕ್ಕೆಯ ಬೆರಗು ಕಾನನದ ಸಿರಿ ಸೊಬಗು ದ್ಯಾನದಲಿ ಬೆಸೆದು ಅಕ್ಶರಕೆ ಇಳಿಸಿರುವ ಜಾಣತನದ ತೊಡುಗೆ...

ಅರಿವಿನಾ ಹಸಿವು…

– ವಿನು ರವಿ.   ಕಾಯಕಕ್ಕೆ ಹಸಿವಿನಾ ಅರಿವು ಬುದ್ದಿಗೆ ಅರಿವಿನಾ ಹಸಿವು ಬಾವಕ್ಕೆ ಚೆಲುವಿನಾ ಹಸಿವು ಬುದ್ದಿ ಬಾವಗಳು ಬಯಕೆ ಚೆಲುವುಗಳು ಬ್ರಮೆಯ ಹುಸಿಯೊಳಗೆ ಸಿಲುಕಿ ಕಾಡಲು ಬ್ರಹ್ಮ ಶಿವರು ಹುಟ್ಟು ಸಾವಿನ...

ನಿನ್ನ ನೀ ಅರಿಯೇ…

– ಪೂರ‍್ಣಿಮಾ ಎಮ್ ಪಿರಾಜಿ. ಅರಿಯೇ… ಅರಿಯೇ… ಅರಿಯೇ… ನಿನ್ನ ನೀ ಅರಿಯೇ… ನೀನಿರುವ ಲೋಕವನ್ನರಿಯೇ ನೀ ನಡೆವಾ ದಾರಿಯನ್ನರಿಯೇ ಅರಿತು ಕಾಣು ಸುಕದ ಬಾಳು ಮೀನು ತಾನಿರುವ ತಾಣವನ್ನರಿಯದೇ ಹುಡುಕಿದಂತೆ ಸುಂದರ ಕಡಲನ್ನು...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 6ನೆಯ ಕಂತು

– ಸಿ.ಪಿ.ನಾಗರಾಜ.   ಕುಲಮದ ಛಲಮದ ವಿದ್ಯಾಮದದವರ ತೋರದಿರಾ ಅವರ ಆರೂಢ ಪದವಿಯನೆನಗೆ ತೋರದಿರಾ ಅವರ ಗರುವ ಗಂಭೀರತನವನೆನಗೆ ತೋರದಿರಾ ಶಮೆದಮೆಯುಳಿದು ದಶಮುಖ ನಿಂದು ಲಿಂಗದಲ್ಲಿ ಲೀಯವಾದವರನಲ್ಲದೆ ಎನಗೆ ತೋರದಿರಾ ಗುಹೇಶ್ವರ. “ನಾವೇ ಎಲ್ಲವನ್ನೂ...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 5ನೆಯ ಕಂತು

– ಸಿ.ಪಿ.ನಾಗರಾಜ.   ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣ ನೆರೆ ಮೂರುಲೋಕವೆಲ್ಲವು ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ. ತಾವು ಮಾಡಬೇಕಾದ ಕೆಲಸವನ್ನು...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ.   ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದರೆ ಆ ಬೆವಸಾಯದ ಘೋರವೇತಕಯ್ಯ ಕ್ರಯವಿಕ್ರಯವ ಮಾಡಿ ಮನೆಯ ಸಂಚು ನಡೆಯದನ್ನಕ್ಕ ಆ ಕ್ರಯವಿಕ್ರಯದ ಘೋರವೇತಕಯ್ಯ ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿದ್ದರೆ ಆ ಓಲಗದ...