ಟ್ಯಾಗ್: ಅರ್‍ಜುನ

ಕವಿತೆ: ಏಕಲವ್ಯ

– ಶ್ಯಾಮಲಶ್ರೀ.ಕೆ.ಎಸ್. ದಟ್ಟಡವಿಯೊಳು ಬೆಳೆದ ದಿಟ್ಟ ಬಿಲ್ಲುಗಾರನು ಪಟ್ಟು ಬಿಡದೆ ಬಿಲ್ವಿದ್ಯೆ ಕಲಿತ ಇವ ಅಪ್ರತಿಮ ಚಲಗಾರನು ಗುರುವಿನ ತಿರಸ್ಕಾರದಲ್ಲೂ ಅರಿವಿನ ನೆಲೆ ಕಂಡವನು ಗುರು ದ್ರೋಣರ ಪ್ರತಿಮೆಯ ಪೂಜಿಸಿ ನಿಶ್ಟೆಯಿಂದ ಕಲಿತವನು ಶಬ್ದವನ್ನು...