ಟ್ಯಾಗ್: ಅಹಂಕಾರ

ಸಣ್ಣ ಕತೆ: ಕಾಂಚಾಣದ ಸದ್ದು

– ಶರೀಪ ಗಂ ಚಿಗಳ್ಳಿ. ಲೋಕಾಪುರದ ಗ್ರಾಮದಲ್ಲಿ ಮಲ್ಲಯ್ಯ ಒಳ್ಳೆಯ ದುಡಿಮೆ ಮಾಡಿ ಇತಿ ಮಿತಿಯಲ್ಲಿ ವ್ಯವಹಾರ ಮಾಡಿ ಹಣ ಉಳಿತಾಯ ಮಾಡುತ್ತಾ ಬಂದನು. ಇದರಿಂದ ಮಲ್ಲಯ್ಯ ಗ್ರಾಮದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಯಾದ. ಶ್ರೀಮಂತನಾದರೂ...

ವಚನಗಳು, Vachanas

ಕಾಣದ ಜೀವಿಯು ಬಂದು ತಲ್ಲಣಿಸುವುದು ಜಗವು ನೋಡಾ…

– ಅಶೋಕ ಪ. ಹೊನಕೇರಿ. ಕಂಡು ಕಂಡುದನೆಲ್ಲವ ಕೊಂಡು ಅಟ್ಟಹಾಸದಿ ಮೆರೆವ ಜನಕೆ ಕಾಣದ ಜೀವಿಯು ಬಂದು ತಲ್ಲಣಿಸುವುದು ಜಗವು ನೋಡಾ ಗುಹೇಶ್ವರಾ ಈ ಮೇಲಿನ ವಚನ ಅಲ್ಲಮಪ್ರಬುವಿನ ೧೨ ನೇ ಶತಮಾನದ ಕೊಡುಗೆ....

ಅಹಂಕಾರಿ ಮನಸ್ಸನ್ನು ನಿಯಂತ್ರಣದಲ್ಲಿಡೋಣ

–  ಪ್ರಕಾಶ್ ಮಲೆಬೆಟ್ಟು. ನಮ್ಮ ದಿನನಿತ್ಯದ ಜೀವನದಲ್ಲಿ ಬೆಳಗಿನಿಂದ ಸಂಜೆ ತನಕ ಅನೇಕ ಗಟನೆಗಳು ನಡೆಯುತ್ತವೆ. ಕೆಲವು ಸಿಹಿಯನ್ನು ಹೊತ್ತು ತಂದರೆ ಮತ್ತೆ ಕೆಲವು ಕಹಿ. ಕೆಲವೊಮ್ಮೆ ಮರೆಯಲೇ ಸಾದ್ಯವಾಗದಂತ ಕಹಿ ಗಟನೆಗಳು ನಡೆದು...

ಜೆನ್ ಕತೆ: ಬಿಕ್ಶಾ ಪಾತ್ರೆ

– ಕೆ.ವಿ.ಶಶಿದರ. ಬಿಕ್ಶುಕನೊಬ್ಬ ರಾಜನ ಅರಮನೆಗೆ ಬಂದ. ರಾಜ ವಾಯುವಿಹಾರದಲ್ಲಿ ಇದ್ದ. ಉದ್ಯಾನದ ಹೊರಗಡೆ ಇದ್ದ ಸೇವಕ ಬಿಕ್ಶುಕನನ್ನು ತಡೆದು, ತಾನೇ ಬಿಕ್ಶೆ ನೀಡಲು ಮುಂದಾದ. ತಕ್ಶಣ ಆ ಬಿಕ್ಶುಕ ಆ ಸೇವಕನನ್ನು ತಡೆದು...

ಶಾಂತಿ, ನೆಮ್ಮದಿ

ನಮ್ಮ ‘ಅಹಂ’ ಗಳ ಕೋಟೆಯಿಂದ ಹೊರಬರಬೇಕು

–  ಅಶೋಕ ಪ. ಹೊನಕೇರಿ. ನಮಗೆ ಪ್ರೀತಿ ಸ್ನೇಹಗಳ ನಿಜವಾದ ಅನುಬೂತಿಯಾಗಬೇಕಾದರೆ ಮೊದಲು ನಮ್ಮ ನಮ್ಮ ‘ಅಹಂ’ ಗಳ ಕೋಟೆಯಿಂದ ಹೊರಬರಬೇಕು. ಎಲ್ಲಿವರೆಗೂ ‘ಅಹಂ’ ಎಂಬ ಕೋಟೆಯನ್ನು ಕಟ್ಟಿಕೊಂಡು ಅದರೊಳಗಿರುತ್ತೇವೆಯೋ ಅಲ್ಲಿಯವರೆಗೆ ನಾವು ಯಾವ...

ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು

– ಶ್ರೀನಿವಾಸಮೂರ‍್ತಿ ಬಿ.ಜಿ. ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು ನಿನ್ನಂತೆಯೇ ನಾನಾಗಲು ಯತ್ನಿಸಿ, ಲೋಕವಾಗುವೆ ದೇವಾ ಇದ್ದಾಗ ಎಲ್ಲವು ನನ್ನದೇ ಎಂಬ ಸೋಗಿನೊಳಗೆ ಬೆಂದು ಸೋತಿಹೆನು ನೆಮ್ಮದಿಯ ಬಾಳಿಗೆ ಈ ಸೋಗು-ಸೋಪಾನ ಬೇಕಾಗಿಲ್ಲ...