ಟ್ಯಾಗ್: ಆಡುನುಡಿ

ನಮಗೂ ನಿಮ್ಮಂಗೆ ಆಸೆ ಇಲ್ವೇ ?

ನಮಗೂ ನಿಮ್ಮಂಗೆ ಆಸೆ ಇಲ್ವೇ ?

–ಸಿ.ಪಿ.ನಾಗರಾಜ ಹಲವು ವರುಶಗಳ ಹಿಂದೆ ನಾನು ಕನ್ನಡ ಮಾಸ್ತರನಾಗಿ ಕೆಲಸ ಮಾಡುತ್ತಿದ್ದ ಕಾಳಮುದ್ದನದೊಡ್ಡಿಯ ಬಾರತಿ ಕಾಲೇಜಿನಲ್ಲಿ ನಡೆದ ಪ್ರಸಂಗವಿದು. ಏಕೋ…ಏನೋ… ಆ ವರುಶ ವಿದ್ಯಾರ‍್ತಿಗಳ ಸಮಸ್ಯೆಗಳು ತುಸು ಹೆಚ್ಚಾಗಿ, ಹತೋಟಿಗೆ ಸಿಗಲಾರದಂತೆ ಬಿಗಡಾಯಿಸಿಕೊಳ್ಳುತ್ತಿದ್ದವು....

ಮಹಾಪ್ರಾಣವು ಕನ್ನಡಿಗರ ಮಾತಿನಲ್ಲಿ ಇಲ್ಲ

– ಚೇತನ್ ಜೀರಾಳ್. (ಇದು ದಟ್ಸ್ ಕನ್ನಡದಲ್ಲಿ ಮೂಡಿಬಂದ ಬರಹಕ್ಕೆ ನೀಡಿರುವ ಪ್ರತಿಕ್ರಿಯೆ.)  ಉತ್ತರ ಕರ‍್ನಾಟಕದಲ್ಲಿ ಮಾತನಾಡಲಾಗುವ ಕನ್ನಡದಲ್ಲಿ ಮಹಾಪ್ರಾಣಗಳಿವೆ ಎಂಬ ಮಾತು ಇತ್ತೀಚೆಗೆ ಕೇಳಿಬಂತು. ಕನ್ನಡದ ಮಾತಿನಲ್ಲಿ ಮಹಾಪ್ರಾಣಗಳಿಲ್ಲ ಎಂದು ಹೇಳುವ ಮೂಲಕ ಉತ್ತರ...

ಪತ್ರಕ್ಕೊಂದು ಉತ್ತರ

ಪತ್ರಕ್ಕೊಂದು ಉತ್ತರ

– ಪ್ರಶಾಂತ ಸೊರಟೂರ. ವಿನಾಯಕ ಹಂಪಿಹೊಳಿ ಎಂಬುವವರು ದಟ್ಸ್ ಕನ್ನಡ ಮತ್ತು ಪೇಸಬುಕ್ ತಾಣದಲ್ಲಿ ಎಲ್ಲರ ಕನ್ನಡದ ಬಗ್ಗೆ ಆಡಿರುವ ಮಾತುಗಳಿಗೆ ಉತ್ತರವಾಗಿ ನನ್ನ ಅನಿಸಿಕೆ, ಅನುಬವಗಳನ್ನು ಈ ಬರಹದಲ್ಲಿ ಹಂಚಿಕೊಳ್ಳುತ್ತಿರುವೆ. ಹಿರಿಯರಾದ...

ಮಂದಿನುಡಿ

ಮಂದಿನುಡಿ

–ಶ್ರೀನಿವಾಸಮೂರ‍್ತಿ ಬಿ.ಜಿ (ಕಲೆ ಹಾಕಿದವರು) {ಆಡುನುಡಿಯನ್ನು ಬರಹಕ್ಕೆ ಇಳಿಸುವ ಮೊಗಸುಗಳಲ್ಲಿ ಇದೂ ಒಂದು. ಇಲ್ಲಿ ಮಂದಿಯಾಡುವ ನಗೆಯ, ಹುರುಳ್ದುಂಬಿದ ಮಾತುಗಳನ್ನು ಕೊಡಲಾಗಿದೆ. ಈ ಕೆಳಗಿನ ಮಾತುಗಳು ತುಮಕೂರು ಜಿಲ್ಲೆ ಹಾಗೂ ನೆಲಮಂಗಲದ ಸುತ್ತಲೂ ಬಳಕೆಯಲ್ಲಿದೆ. ಇಲ್ಲಿ ಬರೆಯಲಾದ ಯಾವುದೇ ಜಾತಿ...

ಗೊಂದಲದ ಗೂಡಿಂದ ಕನ್ನಡಕ್ಕೆ ಬಿಡುಗಡೆ

– ಸಂದೀಪ್ ಕಂಬಿ. ಕನ್ನಡ ಲಿಪಿಯು ಓದಿದಂತೆ ಬರೆಯುವಂತಹುದು ಎಂದು ಮೊದಲ ಹಂತದ ಶಾಲೆಯ ಕಲಿಕೆಯಿಂದಲೇ ನಮಗೆ ಹೇಳಿ ಕೊಡಲಾಗುತ್ತದೆ. ಕನ್ನಡದ ಲಿಪಿಯನ್ನು ಇಂಗ್ಲೀಶಿನ ತೊಡಕು ತೊಡಕಾದ ಸ್ಪೆಲ್ಲಿಂಗ್ ಏರ್‍ಪಾಡಿಗೆ ಹೋಲಿಸಿದಾಗ ನನಗೆ...

ಬರಹದಲ್ಲಿ ಯಾವುದು ಸರಿ, ಯಾವುದು ತಪ್ಪು?

 – ಡಿ. ಎನ್. ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 20 ಕನ್ನಡದಲ್ಲಿ ಬಳಕೆಯಾಗುವ ಪದಗಳು ಮತ್ತು ಪದರೂಪಗಳು ಸರಿಯೋ ತಪ್ಪೋ ಎಂಬುದನ್ನು ತೀರ‍್ಮಾನಿಸುವಲ್ಲಿ ನಾವು ಯಾವ ಕಟ್ಟಲೆಗಳನ್ನು ಬಳಸಬೇಕು? ಕನ್ನಡದ ಕಟ್ಟಲೆಗಳನ್ನೇ...

ಕನ್ನಡ ಬರಹಗಾರರ ಕೀಳರಿಮೆ

– ಡಿ.ಎನ್.ಶಂಕರ ಬಟ್. ಹಿಂದಿನ ಕಾಲದಲ್ಲಿ ಕನ್ನಡದ ಬರಹಗಾರರ ಮಟ್ಟಿಗೆ ಸಂಸ್ಕ್ರುತ ಬರಹವು ತಿಳಿವಿನ ಕಣಜವಾಗಿತ್ತು ಮತ್ತು ಹೊಸ ಹೊಸ ತಿಳಿವುಗಳ ಚಿಲುಮೆಯಾಗಿತ್ತು. ಹಾಗಾಗಿ, ಅವರು ಸಂಸ್ಕ್ರುತ ಬರಹವನ್ನು ತುಂಬಾ ತಕ್ಕುಮೆಯಿಂದ ಕಂಡರು ಮತ್ತು...

ಯಾವುದು ಕನ್ನಡ ವ್ಯಾಕರಣ?

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 12 ಕೇಶಿರಾಜನ ಕಾಲದಿಂದಲೂ ಕನ್ನಡ ಪಂಡಿತರು ಯಾವುದನ್ನು ‘ಕನ್ನಡ ವ್ಯಾಕರಣ’ ಎಂಬುದಾಗಿ ಕರೆಯುತ್ತ ಬಂದಿದ್ದಾರೋ ಅದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲ; ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳು...

ಬರಹ ಕನ್ನಡ ಮತ್ತು ಆಡುಗನ್ನಡ

– ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 1 ಆಡುನುಡಿಯೆಂಬುದು ಜಾಗದಿಂದ ಜಾಗಕ್ಕೆ ಬದಲಾಗುವುದು ಸಹಜ. ನಮ್ಮ ನಲ್ಮೆಯ ಕನ್ನಡ ನುಡಿಗೂ ಈ ಮಾತು ಒಪ್ಪುತ್ತದೆ. ಬೇರೆ ಬೇರೆ ಊರುಗಳಲ್ಲಿರುವ ಕನ್ನಡಿಗರು ಬೇರೆ ಬೇರೆ...