ಟ್ಯಾಗ್: ಆರೋಗ್ಯಕರ ಹಣ್ಣುಗಳು

ಕಿತ್ತಳೆ ಹಣ್ಣಿನ ಒಳಿತುಗಳು

– ಶ್ಯಾಮಲಶ್ರೀ.ಕೆ.ಎಸ್. ಎಲ್ಲಾ ರುತುಗಳಲ್ಲೂ ಆಯಾ ರುತುವಿನ ಹಣ್ಣುಗಳ ನಡುವೆ ಪೈಪೋಟಿ ನಡೆಯುವುದೇನೋ ಅನ್ನಿಸುತ್ತದೆ. ಈಗಾಗಲೇ ಬಹಳ ಮಂದಿ ಕಿತ್ತಳೆಹಣ್ಣುಗಳ ರಾಶಿ ತುಂಬಾ ಕಡೆ ನೋಡಿರುತ್ತೀರ ಅಲ್ಲವೇ ? ನಿಂಬೆ, ಹೇರಳೆಕಾಯಿ, ಮೂಸಂಬಿಗಳ ತರಹ...

ಸೀತಾಪಲ ಹಣ್ಣು

– ಶ್ಯಾಮಲಶ್ರೀ.ಕೆ.ಎಸ್. ಇತ್ತೀಚೆಗೆ ಗಣಪತಿ ಹಬ್ಬದ ಸಮಯದಲ್ಲಿ ಹಣ್ಣಿನ ಅಂಗಡಿಗಳ ಮುಂದೆ ಸೀತಾಪಲದ ಹಣ್ಣಿನ ರಾಶಿಯನ್ನು ಕಂಡು ಅಚ್ಚರಿ ಉಂಟಾಯಿತು. ಸೀತಾಪಲ ಹಣ್ಣುಗಳು ಕಾಣಿಸಿಗುವುದು ತುಂಬಾ ವಿರಳ. ಎಳವೆಯ ರಜಾದಿನಗಳಲ್ಲಿ ಅಜ್ಜಿ ತಾತನ ಊರಿಗೆ...

ಬಡವರ ಸೇಬು – ಸೀಬೆಹಣ್ಣು

– ಶ್ಯಾಮಲಶ್ರೀ.ಕೆ.ಎಸ್. ಬಡವರ ಸೇಬು ಎಂದರೆ ತಟ್ಟನೆ ನೆನಪಿಗೆ ಬರುವುದು ಸೀಬೆಹಣ್ಣು. ಹಣ್ಣುಗಳ ರಾಣಿ ಎಂತಲೂ ಸೀಬೆಹಣ್ಣನ್ನು ಕರೆಯುವುದುಂಟು. ಮಕ್ಕಳು, ಹಿರಿಯರು ಹೀಗೆ ಎಲ್ಲರಿಗೂ ಅಚ್ಚುಮೆಚ್ಚು ಈ ಸೀಬೆಹಣ್ಣು. ಮಕ್ಕಳು ಸಾಮಾನ್ಯವಾಗಿ ಇತರೆ ಹಣ್ಣುಗಳನ್ನು...

ಸಪೋಟ ಹಣ್ಣು

–ಶ್ಯಾಮಲಶ್ರೀ.ಕೆ.ಎಸ್. ಇನ್ನೇನು ಬೇಸಿಗೆ ಕಾಲ ಆರಂಬವಾಗುತ್ತಿದ್ದಂತೆಯೇ, ಬಿಸಿಲಿನ ಬೇಗೆ ತಡೆಯಲಾರದೆ ಜನರು ಕಂಡ ಕಂಡಲ್ಲಿಯೇ ಹಣ್ಣಿನ ಜ್ಯೂಸ್ ಸೆಂಟರ್‍‍ಗಳತ್ತ ಕಣ್ಣು ಹಾಯಿಸಿ ಬೇಟಿ ನೀಡುವುದು ಸಹಜ. ಚಿಕ್ಕೂ ಜ್ಯೂಸ್, ಪೈನಾಪಲ್ ಜ್ಯೂಸ್, ಆಪಲ್...