ಟ್ಯಾಗ್: ಇಬ್ಬನಿ

ಕವಿತೆ: ಬೆಡಗಿ ಇನ್ನಾದರೂ ನಿನ್ನೊಲವ ಕೊಡಬಲ್ಲೆಯಾ

– ನಿತಿನ್ ಗೌಡ.  ಮುಂಜಾನೆಯ ಇಬ್ಬನಿಯ ಮೇಲಿನ ಹೊಳೆಯುವ ನೇಸರ ನೀ ನನ್ನ ಕನಸಿನ ಲೋಕಕ್ಕೆ ಕೀಲಿ ನಿನ್ನ ಆ‌‌‌ ಮುಗುಳು ನಗೆ ನಿದ್ದೆಯ ಮಂಪರಿನಲ್ಲೂ ಬಡಬಡಿಸುವ ಹೆಸರು‌ ನೀ ನನ್ನ ಮೌನದಲ್ಲಿ ಹುದುಗಿರುವ...

ಕವಿತೆ: ಮುಂಜಾನೆಯ ಹೊಂಬಿಸಿಲು

– ವಿನು ರವಿ. ಮುಂಜಾನೆಯ ಹೊಂಬಿಸಿಲಿಗೆ ತಂಗಾಳಿಯು ಮೈಯೊಡ್ಡಿದೆ ಮಲ್ಲಿಗೆ ಹೂ ನರುಗಂಪಿಗೆ ದುಂಬಿಯು ರೆಕ್ಕೆ ಬಿಚ್ಚುತ್ತಿದೆ ಕರಗಿದ ಇಬ್ಬನಿಯಲಿ ಹಸುರೆಲ್ಲವು ಮೀಯುತ್ತಿದೆ ಚಿಲಿಪಿಲಿ ಬಣ್ಣಕೆ ಬಾನೆಲ್ಲಾ ರಂಗೇರಿದೆ ಹೊಸತಾದ ಕುಡಿಯನು ಬೆಳಕು ಕೈಹಿಡಿದಿದೆ...

ಮನಸು, Mind

ಕವಿತೆ: ಪುಟ್ಟ ಪುಟ್ಟ ನೆನಪುಗಳು

– ಮಾರಿಸನ್ ಮನೋಹರ್. ಮುಂಜಾವಿನಲ್ಲಿ ಎಳೆಹುಲ್ಲಿನ ತುದಿಯ ಮೇಲಿನ ಇಬ್ಬನಿಗಳ ಕೂಡಿಸಿಕೊಂಡೆ ನೆನಪುಗಳ ದಾರದಿಂದ ಪೋಣಿಸಿ ಕಟ್ಟಿದ ಸರವು ನಿನಗಾಗಿಯೇ ಅದಕ್ಕೆ ಗಮವನ್ನು ಹೇಗೆ ಸೇರಿಸಲಿ? ಅದಕ್ಕೆ ಸುವಾಸನೆ ಬರಿಸುವದು ಹೇಗೆ? ಹೊತ್ತು ಮುಳುಗಿತು...

ಸಂಜೆಯೊಂದಿಗೆ ಮನ ಮಂಜಾಗಲು

– ಸಂದೀಪ ಔದಿ. ಮಳೆಗಾಲ ಮಲೆನಾಡಿನಲ್ಲಿ ಕೊಡೆಹಿಡಿದು ಇಳಿಜಾರಿನಲ್ಲಿ ಮೆಲ್ಲನೆ ನೀ ನಡೆಯುವಾಗ ಇಬ್ಬನಿ ರಾಶಿಯ ಹಸಿರ ಹಾಸಿನಮೇಲೆ ಉಶೆಯ ಆರಂಬದ ಗಳಿಗೆಯಲ್ಲಿ ಮೆಲ್ಲನೆ ನೀ ಮೈ ಮುರಿಯುವಾಗ ಹುಣ್ಣಿಮೆ ರಾತ್ರಿಯಲ್ಲಿ ಚಂದ್ರ ತಾರೆಯರ...

ಯಾರೋ ಬಂದುಹೋದ ನೆನಪು ಎದೆಯಲಿ

– ಚೇತನ್ ಪಟೇಲ್. ಯಾರೋ ಬಂದುಹೋದ ನೆನಪು ಎದೆಯಲಿ ಅಂದುಕೊಂಡೆ ನೀನೇ ಇರಬಹದೆಂದು ಮನದಲ್ಲಿ ಏನೋ ಹೊಸತನ ನಿನ್ನ ಆಗಮನ ಬಾಳಲಿ ತಿಳಿಯದೆ ಹೊಸ ಸಂಚಲನ ಮನಸಿನ ಮನೆಯಲಿ ಈ ಬಾವನೆ ಸರಿಯನ್ನೋ...

ಏನಾಗಿದೆ ನನಗೇನಾಗಿದೆ…

– ಸಿಂದು ಬಾರ‍್ಗವ್. ಏನಾಗಿದೆ ನನಗೇನಾಗಿದೆ ಮನಸೀಗ ಏಕೋ ಮರೆಯಾಗಿದೆ ಹಸಿರಾಗಿದೆ ಉಸಿರಾಗಿದೆ ನಿನ್ನ ಹೆಸರೀಗ ನನ್ನ ಉಸಿರಾಗಿದೆ ಕರಗಿದೆ ಮನ ಕರಗಿದೆ ಇಬ್ಬನಿಯಂತೆ ಈ ಮನ ಕರಗಿದೆ ಮುಳ್ಳಿನ ನಡುವಲಿ ಆ ಸುಮದಂತೆ...

ಅಲಲಲಾ ಕಂಡಾಲಾ…

– ಅಜಿತ್ ಕುಲಕರ‍್ಣಿ. ಅಲಲಲಾ ಕಂಡಾಲಾ ಏನದು ನಿನ್ನ ಆ ಅಕಂಡ ಸೊಬಗಿನ ಜಾಲ ಗಿರಿಯ ತುದಿಯಲ್ಲಿ ಹೆಪ್ಪುಗಟ್ಟಿದ ಮೋಡ ಮೋಡದಪ್ಪುಗೆಗೆ ಗಿರಿಯು ತೆಪ್ಪಗಿಹುದು ನೋಡಾ ಹಚ್ಚಹಸಿರಿನ ಹೊದಿಕೆ ಅದಕೆ ಸೀರೆಯೇನು? ನಡುವೆ ಹರಿವ...