ಟ್ಯಾಗ್: ಇರ‍್ಪರಿಮೆ

ಇಂಡೋನೇಶಿಯಾದ ನೀಲಿ ಜ್ವಾಲಾಮುಕಿ

– ಕೆ.ವಿ.ಶಶಿದರ. ಇದೊಂದು ಕಣ್ಮನ ಸೆಳೆಯುವ ಅದ್ಬುತ ಚಿತ್ರ. ಇದು ಸುಂದರ ಹೆಣ್ಣಿನ ಚಿತ್ರವಂತೂ ಅಲ್ಲ. ಮುಗ್ದ ಮಗುವಿನ ಚಿತ್ರವೂ ಅಲ್ಲ. ಇದೊಂದು ಬಯಾನಕ ಜ್ವಾಲಾಮುಕಿಯ ಬೆಂಕಿಯ ಚಿತ್ರ. ಈ ಚಿತ್ರ ಅಶ್ಟು ವೈರಲ್...

ನೀರು – ಏನಿದರ ಗುಟ್ಟು?

– ರಗುನಂದನ್. ಮುಂಚಿನಿಂದಲೂ ಮನುಶ್ಯನಿಗೆ ಬೂಮಿಯನ್ನು ಬಿಟ್ಟು ಬೇರೆಡೆ ಜೀವಿಗಳು ಇವೆಯೇ ಎಂಬ ಕುತೂಹಲ ಇದ್ದೇ ಇದೆ. ಮಂಗಳ ಮತ್ತು ಶುಕ್ರ ಸುತ್ತುಗಗಳಲ್ಲಿ ಜೀವಿಗಳನ್ನು ಹುಡುಕುವ ಪ್ರಯತ್ನ ಸಾಕಶ್ಟು ನಡೆದಿದೆ. ನೇಸರಕೂಟದಾಚೆಗೂ(solar system) ಜೀವಿಗಳು...

ಬೆಳೆಗೆ ಬೇಕಿರುವ ಪೊರೆತಗಳಾವವು?

– ಚಯ್ತನ್ಯ ಸುಬ್ಬಣ್ಣ. ಕಾಳಿನ ಬೆಳೆಗಳಾದ ಬತ್ತ, ರಾಗಿ, ಜೋಳ ಅತವಾ ತರಕಾರಿಗಳು ಮುಂತಾದವನ್ನು ತಿಂಡಿ-ತಿನಿಸುಗಳಿಗಾಗಿ ಬೆಳೆಯುವುದು ಸಾಗುವಳಿ ಇಲ್ಲವೇ ಬೇಸಾಯ. ಮನುಶ್ಯ ಕಾಡು-ಮೇಡುಗಳಲ್ಲಿ ಅಂಡಲೆದು ಕಯ್ಗೆ ಸಿಕ್ಕ ಗೆಡ್ಡೆ-ಗೆಣಸುಗಳನ್ನು ತಿನ್ನುವುದು ಇಲ್ಲವೆ ತನ್ನ ಕಯ್ಯಲ್ಲಿ...

ಇದರ ಕಯ್ಗಳು ಏಕೆ ಅಂಟಿಕೊಳ್ಳುವುದಿಲ್ಲ?

– ವಿವೇಕ್ ಶಂಕರ್. ಎಂಟು ಕಯ್ಗಳಿರುವ ಹಾಗೂ ಕಡಲುಗಳಲ್ಲಿ ನೆಲೆಸಿರುವ ಹಲವು ಉಸುರಿಗಳಲ್ಲಿ ಎಂಟುತೋಳ(octopus) ಒಂದು. ಈ ಎಂಟುತೋಳದ ಕಯ್ಯಿಯ ನಡವಳಿಕೆಯು ಅರಿಮೆಯ ಜಗತ್ತಿಗೆ ಒಂದು ಬೆರಗು, ಈ ನಡುವಳಿಕೆಯನ್ನು ಅರಿಯಲು ಹಲವು ಅರಕೆಗಳು ನಡೆಯುತ್ತಿವೆ....

ಕಂಬನಿಗಳಲ್ಲೂ ಹಲವು ಬಗೆಗಳು!

– ವಿವೇಕ್ ಶಂಕರ್. ಹಲವು ಕುಳ್ಳಿಹಗಳಲ್ಲಿ ನಮ್ಮ ಕಣ್ಣಿನಿಂದ ಕಂಬನಿಯು ಮೂಡುತ್ತದೆ. ನೋವು, ನಲಿವು, ಈರುಳ್ಳಿ ಕತ್ತರಿಸುವಾಗ ಹೀಗೆ ಹಲವು ಕುಳ್ಳಿಹಗಳಲ್ಲಿ ನಮ್ಮ ಕಣ್ಣುಗಳಿಂದ ಕಂಬನಿಯು ಉಂಟಾಗುತ್ತದೆ. ಮೇಲ್ನೋಟಕ್ಕೆ ಈ ಎಲ್ಲಾ ಕಂಬನಿಗಳು ಒಂದೇ...

ಇಂಗ್ಲಿಶ್ ಪದಗಳಿಗೆ ಕನ್ನಡದ ಪದಕಟ್ಟಣೆ

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವುದು ಹೇಗೆ ಎಂಬುದರ ಕುರಿತಾಗಿ ನಾನು ಬರೆದಿರುವ, ಮತ್ತು ಮೂರು ನಾಲ್ಕು ತಿಂಗಳುಗಳಲ್ಲಿ ಹೊರಬರಲಿರುವ ಕಡತದ ಕೆಲವು ಪಸುಗೆಗಳನ್ನು ಇಲ್ಲಿ...

ಹಯ್ಡ್ರೋಜನ್ ಕಾರುಗಳು ಮುನ್ನೆಲೆಗೆ

– ಜಯತೀರ‍್ತ ನಾಡಗವ್ಡ. (ಹ್ಯೂಂಡಾಯ್ ಕೂಟದ ix35 ಹಯ್ಡ್ರೋಜನ್ ಕಾರು) ಇಂದಿನ ವೇಗದ ಬದುಕಿನಲ್ಲಿ ನಮ್ಮ ಸುತ್ತಮುತ್ತೆಲ್ಲ ಕೆಡುಗಾಳಿ ಹೆಚ್ಚುತ್ತಿದೆ. ಇದನ್ನು ಕಡಿಮೆಗೊಳಿಸಿ ವಾತಾವರಣ ಹದವಾಗಿರಿಸಲು ಜಗತ್ತಿನೆಲ್ಲೆಡೆ ಸಾಕಶ್ಟು ಪ್ರಯತ್ನಗಳು ನಡೆಯುತ್ತಿವೆ. ಬಂಡಿಗಳ...

’ಕನ್ನಡಿಗ’ ಬಾರತದ ರತ್ನ

– ಪ್ರಶಾಂತ ಸೊರಟೂರ. ಒಕ್ಕೂಟ ಬಾರತದಲ್ಲಿ ನಾಡಿಗರಿಗೆ ನೀಡಲಾಗುವ ಎಲ್ಲಕ್ಕಿಂತ ಮಿಗಿಲಾದ ಬಿರುದು ಬಾರತ ರತ್ನ, ಈ ಬಾರಿ ನಮ್ಮ ಹೆಮ್ಮೆಯ ಕನ್ನಡಿಗರಾದ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಸಂದಿದೆ.  ಈ ಮೂಲಕ ಮೂರನೇ ಬಾರಿಗೆ...