ಟ್ಯಾಗ್: ಒಂದೆಲಗ

ಒಂದೆಲಗದ ತಂಬುಳಿ, Ondelaga

ಒಂದೆಲಗದ ತಂಬುಳಿ

– ಕಲ್ಪನಾ ಹೆಗಡೆ. ಈ ತಂಬುಳಿ ಕಡುಬಿಸಿಲಿಗೆ ತುಂಬಾ ತಂಪಾಗಿರತ್ತೆ. ದೇಹವನ್ನು ತಂಪಾಗಿಡುವುದಲ್ಲದೆ ಆರೋಗ್ಯದ ಸುದಾರಣೆಗೆ ಔಶದಿಯಾಗಿಯೂ ಉಪಯೋಗಿಸುತ್ತಾರೆ. ದಿನಾಲು ಒಂದು ಎಲೆ ಜೊತೆಗೆ ಒಂದು ಕಾಳುಮೆಣಸು ತಿಂದರೆ ಬುದ್ದಿ ಚುರುಕು ಆಗತ್ತೆ, ನೆನಪಿನ...