ಟ್ಯಾಗ್: ಒಡಲು

ಕವಿತೆ: ಬಾಸ್ಕರನಿಗೆ ಸ್ವಾಗತ

– ಮಹೇಶ ಸಿ. ಸಿ. ಜೀವರಾಶಿಯ ಬುವಿಯ ಒಡಲ ತಬ್ಬಿದೆ ಮಂಜು ಹಸಿರು ಹೊದಿಕೆಯ ಹೊದ್ದು ನಗುತಲಿದೆ ಇಳೆಯು ಚುಮು ಚುಮು ಚಳಿಯಲ್ಲಿ ಕೆಂಬಣ್ಣದೋಕುಳಿ ಬಾನಲ್ಲಿ ಚದುರಿ ಹೋಗಿದೆ ನಿಲ್ಲದೆ ಗುಂಪಿನ ಮೇಗಗಳ ರಾಶಿ...

ಕವಿತೆ: ನೀಡು ನಿನ್ನಯ ಮಡಿಲನು

– ಚೇತನ್ ಪಟೇಲ್. ಸಾಗರದಾಚೆಗೆ ನಿಂತಿರೋ ಸಾವಿರ ಕನಸಿಗೆ ನೀಡು ನಿನ್ನಯ ಮಡಿಲನು ಒಡಲ ಒಳಗಿನ ಎಲ್ಲ ಬಾವನೆಗಳಿಗೆ ನೀಡು ನಿನ್ನಯ ಮಡಿಲನು ಕಣ್ಣು ತುಂಬಿ ನಿಂತ ಗಳಿಗೆ ಕಂಡ ನಾ ನಿನ್ನ ಎದುರಾಳಿ...

ಕವಿತೆ: ಅಮ್ಮ

– ವಿನು ರವಿ. ಅಮ್ಮಾ ಮತ್ತೊಮ್ಮೆ ನಿನ್ನಾ ಮಡಿಲಲಿ ಮಗುವಾಗಿ ಬಳಿ ಸೇರುವಾಸೆ ಬದುಕಿನಾ ವನವಾಸದಲಿ ಬಳಲಿದೆ ಜೀವ ನಿನ್ನೊಡಲ ಗರ‍್ಬದಲಿ ಜಗದ ಸುಕವೆಲ್ಲಾ ಮಲಗಿದೆ ಕರೆದುಬಿಡೆ ಒಮ್ಮೆ ಬಾ ಮಗುವೇ ಬಂದು ನನ್ನೊಡಲ...

ಕನ್ನಡವ ಬಿಡಲೊಲ್ಲೆ

– ಸ್ಪೂರ‍್ತಿ. ಎಂ. ಏನಾದರೂ ಬಿಡಬಲ್ಲೆ ಕನ್ನಡವ ಬಿಡಲೊಲ್ಲೆ ಉಸಿರಿಲ್ಲದೆ ಒಡಲಿಲ್ಲ ಕನ್ನಡವಿಲ್ಲದೆ ನಾನಿಲ್ಲ ಒಡಲಿನಿಂದ ಉಸಿರು ಹೋದರೂ ಸರಿ ಕನ್ನಡದ ಹೆಸರು ಉಳಿಸುವುದೇ ಸರಿ ರಕ್ತದ ಕಣಕಣದಿ ಕನ್ನಡ ತುಂಬಿದೆ ಅನ್ಯ ಯೋಚನೆಗೆ...

ನಾನೊಂದು ತುಂಬಿದ ಕೆರೆಯಾಗಿದ್ದೆ

– ಶಾಂತ್ ಸಂಪಿಗೆ. ನಾನೊಂದು ತುಂಬಿದ ಕೆರೆಯಾಗಿದ್ದೆ ಗಿಡಮರಗಳಲಿ ಹಸಿರನು ತುಂಬಿದ್ದೆ ಪ್ರಾಣಿ ಪಕ್ಶಿಗಳಿಗೆ ಜೀವಾಮ್ರುತವ ನೀಡಿದ್ದೆ ಅನೇಕ ಜೀವರಾಶಿಗಳಿಗೆ ಮುದ್ದಿನ ಮನೆಯಾಗಿದ್ದೆ ಮಕ್ಕಳೆಲ್ಲ ಸಂತೋಶದಿ ಕುಣಿದಾಡುವ ಕೊಳವಾಗಿದ್ದೆ ಅನುದಿನವು ಜೀವಿಗಳ ನೆಮ್ಮದಿಯ ಉಸಿರಾಟ...

ಬೂತಾಯ ಅಳಲು ಕೇಳಣ್ಣಯ್ಯ

– ಶಿವರಾಜ್ ನಾಯ್ಕ್. ( ಬರಹಗಾರರ ಮಾತು: ಮನುಶ್ಯ ತನ್ನ ಸ್ವಾರ‍್ತಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳನ್ನು ಮತ್ತು ಬೂಮಾತೆಯ ಅಳಲನ್ನು ಈ ಕವಿತೆಯಲ್ಲಿ ಹೇಳಲಾಗಿದೆ ) ಹಸಿರ ಸೀರೆ ಹರಿದಿದೆಯಲ್ಲ...

ಹ್ರುದಯ, ಒಲವು, Heart, Love

ಒಲವೇ ಒಲವಾಗು ಬಾ

– ಹರ‍್ಶಿತ್ ಮಂಜುನಾತ್. ಕಳೆದ ನಿನ್ನೆಯ ನೆನಪ ಹೊಳೆಯಲಿ ನೀ ಮೂಡಿಸಿದ ಹೆಜ್ಜೆಯ ಗುರುತ ಹುಡುಕಿ ಅಲೆದಾಡಿದೆ ಮನ ಅರಿಯದ ದಾರಿಯಲಿ ಎದೆಗಂಟೆ ಬಡಿದಿದೆ ಒಲವ ಮರೆಯಲಿ ಉಕ್ಕಿದ ಲಜ್ಜೆಯ ತುರುಬ ಎಲ್ಲೆಗೆ ಸಿಗಿಸಿ...

ಹಾರುವ ಮುಂಚೆ ಕಾಡುವ ಚಿಂತೆ

–ರತೀಶ ರತ್ನಾಕರ ಹಾರಬೇಕಿದೆ ನಗೆದು ಮುಗಿಲೆತ್ತರಕೆ ಸಾಗಬೇಕಿದೆ ಹಾದಿ ದೂರ ದೂರಕೆ ಆದರೂ ಒಳಗೊಳಗೆ ಒಂದು ಹೆದರಿಕೆ ನಾ ಬಡಿಯುವ ಬಿರುಸಿಗೆ ಎಲ್ಲಿ ಹರಿದು ಬಿಡುವುದೋ ರಕ್ಕೆ? ಹುಟ್ಟಿದಾಗಿನಿಂದ ಬೆಳೆದ ಬೆಚ್ಚನೆಯ ಗೂಡು...

Enable Notifications