ಟ್ಯಾಗ್: ಒಲವಿನ ಕವಿತೆ

ಸಂಜೆಯೊಂದಿಗೆ ಮನ ಮಂಜಾಗಲು

– ಸಂದೀಪ ಔದಿ. ಮಳೆಗಾಲ ಮಲೆನಾಡಿನಲ್ಲಿ ಕೊಡೆಹಿಡಿದು ಇಳಿಜಾರಿನಲ್ಲಿ ಮೆಲ್ಲನೆ ನೀ ನಡೆಯುವಾಗ ಇಬ್ಬನಿ ರಾಶಿಯ ಹಸಿರ ಹಾಸಿನಮೇಲೆ ಉಶೆಯ ಆರಂಬದ ಗಳಿಗೆಯಲ್ಲಿ ಮೆಲ್ಲನೆ ನೀ ಮೈ ಮುರಿಯುವಾಗ ಹುಣ್ಣಿಮೆ ರಾತ್ರಿಯಲ್ಲಿ ಚಂದ್ರ ತಾರೆಯರ...

ಸುಂದರ ಅನುಬಂದ

– ಸವಿತಾ. ಒಲವಿನ ಬಾವ ಹೊರಹೊಮ್ಮುವ ಸಂತಸ ಹ್ರುದಯ ತುಂಬುವ ಸುಂದರ ಅನುಬವ ಅನುಪಮ ಸುಂದರ ನೋಟವ ಸೆಳೆಯುವ ನಿನ್ನಯ ನಯನ ಒಲವು ಸೂಸುವ ಪರಿಯ ಅಂದ ಮನಕೆ ತಂದ ಮನೋಲ್ಲಾಸ ಮನವ ಸಂತೈಸುತ...

ಪ್ರೀತಿ, ಹೋಗುತ್ತಿರುವೆ ದೂರ ನೀನೆಲ್ಲಿ

– ಮಂಜು. ಏ ಪ್ರೀತಿ, ಹೋಗುತ್ತಿರುವೆ ದೂರ ನೀನೆಲ್ಲಿ ದಿನವು ನಿನದೇ ನೆನಪು ಮನದಲ್ಲಿ ಹೋಗುತ್ತಿದ್ದರೂ ದೂರ ಆಗುತ್ತಿರುವಿ ಇನ್ನೂ ಹತ್ತಿರ ಕಳೆಯಬೇಡ ಸಮಯ ಚಿಂತೆಯಲ್ಲಿ ಬಂದು ಕೇಳುವೆನು ಮನೆಯಲ್ಲಿ ಒಪ್ಪಿದರೆ ಅನಿಸುತ್ತೆ...

ಒಲವು, ಪ್ರೀತಿ, Love

ನಿನ್ನ ಒಂದು ಮಾತು

– ರಂಜಿತಾ ವೈ. ಎಂ. ನಿನ್ನ ಒಂದು ಮಾತು ಸಾಕು ಹಗಲು ಇರಳು ಮರೆಯುವುದು ನನ್ನ ಮನಸು ನಿನ್ನ ಒಂದು ಮಾತು ಸಾಕು ಕುಣಿಯುವುದು ನನ್ನ ಮೌನ ತುಂಬಿದ ಮನಸು ನಿನ್ನ ಒಂದು ಮಾತು...

ಇದುವೆ ನನ್ನ ಕೋರಿಕೆ

– ಸುರಬಿ ಲತಾ. ಪ್ರೀತಿಯ ಹೆಸರು ಪ್ರೀತಿಯೇ ಗೆಳೆಯ ಮುನಿದಾಕ್ಶಣ ಕರಗಿ ಹೋಗದು ಮುಕ ತಿರುಗಿಸಿ ಕುಳಿತಾಕ್ಶಣ ಬಾಡದು ಅತೀ ಒಲವು ಬಯಸುವುದು ಸಿಗದಾಗ ಸಿಡುಕುವುದು ಸಹಜ ಮನಸು ಬಯಕೆಗಳ ಕಣಜ ಹ್ರುದಯಗಳ ನಡುವೆ...

ನಿನ್ನ ಜೊತೆಯಾಗುವಾಸೆ ಗೆಳತಿ

– ಸಂಜಯ್ ದೇವಾಂಗ. (ಅವನು) ನಿನ್ನ ಹ್ರುದಯದ ಕೋಣೆಯಲ್ಲಿ ಪ್ರೀತಿಯಾ ಕೋಳದಿ ಬಂದಿಸಿರುವ ಹ್ರುದಯಗಳ್ಳಿ ನೀನು ನನ್ನ ಹ್ರುದಯವ ಮರಳಿ ಕೊಡು ಎನ್ನುವ ಇನಿಯ ನಾನಲ್ಲ (ಅವಳು) ನಾ ಕಂಡ ಕನಸಿನಂತೆ ಜೊತೆಯಾಗಿ ಪ್ರೀತಿಯ...

ಸಂಪಿಗೆ ಹೂವಿನ ಒಲವಿನ ಕತೆ

– ಶಾಂತ್ ಸಂಪಿಗೆ. ಸುಂದರವಾದ ಕಾಡಿನ ನಡುವೆ ಸಂಪಿಗೆ ಎನ್ನುವ ಹೂವಿತ್ತು ಸುಗಂದ ಪರಿಮಳ ಹರಡುತ ಎಲ್ಲೆಡೆ ಸುಮದುರ ಕಂಪನು ತುಂಬಿತ್ತು ಮದುವನು ಅರಸಿ ಹೂವನು ಹುಡುಕುತ ಹಾಡುತ ಹೊರಟಿತ್ತು, ದುಂಬಿಗೆ ಚಂದ್ರನ ಚೆಲುವಿತ್ತು...

ನೀ ಬರದೇ ಹೋದೆ

– ಸುರಬಿ ಲತಾ. ಮನ ನೊಂದಿತ್ತು ನೀ ಹೇಳಿಕೊಟ್ಟ ಸಹನೆಯ ಪಾಟ ನೆನಪಾಯಿತು ಸಾಂತ್ವನದ ಮಾತಿಗೆ ಮನ ಕಾದಿತ್ತು ಆದರೇಕೋ ನೀ ಬರದೇ ಹೋದೆ ನಡಿಗೆಯನ್ನು ಕಲಿಸಿದ ಅಮ್ಮ ನೆನಪಾದಳು ಜೀವನದ ಪಾಟ ಕಲಿಸಿದ...

ದರ‍್ಪಣದೆದಿರು ನನ್ನಾಕೆ…

– ಸಂದೀಪ ಔದಿ. ದರ‍್ಪಣದೆದಿರು ನನ್ನಾಕೆ ಬಣ್ಣಿಸಲಾಗದ ಅವಳ ನಾಚಿಕೆ ಗುನುಗುತ್ತಿದ್ದಳು ಯಾವುದೋ ಹಾಡು ನೋಡುವಂತಿತ್ತು ಈ ಹ್ರುದಯದ ಪಾಡು ಸ್ತಿರ ಚಿತ್ರದಂತೆ ಆ ಪ್ರತಿಬಿಂಬ ಸೊಂಟ ಸುತ್ತಿದ ತುಸು ಜಂಬ ಕೈಗೆ ಮುತ್ತಿಡುತಿದ್ದ...

ಕೂಗಿ ಹೇಳಲೇ ನಾ ಅವನ ಹೆಸರನೊಮ್ಮೆ?

– ಪೂರ‍್ಣಿಮಾ ಎಮ್ ಪಿರಾಜಿ. ಕಳ್ಳನಂತೆ ಬಂದು ಹ್ರುದಯ ಬಾಚಿಕೊಂಡು ಹೋದನಲ್ಲ ಮರಳಿ ನಾ ಕೇಳಲಾಗದೆ ಒಲಿದೆ ಅವನ ಪ್ರೀತಿಗೆ ತಳಮಳಿಸುತಿದೆ ಮನಸ್ಸು ಹೇಳಲಾಗದೇ ಪ್ರೀತಿ ಓರೆಗಣ್ಣಿನಲ್ಲಿ ಸಂದೇಶ ಕಳಿಸುವ ರೀತಿ ಪ್ರೀತಿ ಹೇಳಲು...