ಕವಿತೆ: ಒಲವಿನ ಪತ್ರಗಳು
– ವೆಂಕಟೇಶ ಚಾಗಿ. ಎದೆಯೊಳಗೆ ಕ್ರುಶಿ ಮಾಡಿದ್ದ ನೂರಾರು ಪತ್ರಗಳು ವಿಲೇವಾರಿಯಾಗದೆ ನರಳುತ್ತಿದ್ದವು ಇರುವಶ್ಟು ಜಾಗದಲ್ಲಿ ಮತ್ತಶ್ಟು ಪತ್ರಗಳನ್ನು ತುರುಕಲು ಮೂಟೆ ಕಟ್ಟಿ ಇಡಲಾಗುತ್ತಿತ್ತು ಬಲವಂತವಾಗಿ ಕೆಲವಶ್ಟು ಬಿಡುಗಡೆಯ ಬಾಗ್ಯ ಪಡೆದಿದ್ದವು ಸಹ ಅದೂ...
– ವೆಂಕಟೇಶ ಚಾಗಿ. ಎದೆಯೊಳಗೆ ಕ್ರುಶಿ ಮಾಡಿದ್ದ ನೂರಾರು ಪತ್ರಗಳು ವಿಲೇವಾರಿಯಾಗದೆ ನರಳುತ್ತಿದ್ದವು ಇರುವಶ್ಟು ಜಾಗದಲ್ಲಿ ಮತ್ತಶ್ಟು ಪತ್ರಗಳನ್ನು ತುರುಕಲು ಮೂಟೆ ಕಟ್ಟಿ ಇಡಲಾಗುತ್ತಿತ್ತು ಬಲವಂತವಾಗಿ ಕೆಲವಶ್ಟು ಬಿಡುಗಡೆಯ ಬಾಗ್ಯ ಪಡೆದಿದ್ದವು ಸಹ ಅದೂ...
– ವೆಂಕಟೇಶ ಚಾಗಿ. ಬಾಗಿಲ ಬಳಿ ಕನಸುಗಳೆಲ್ಲ ಕಾಯುತ್ತಾ ಕುಳಿತಿವೆ ನಿನ್ನ ಆಗಮನಕ್ಕಾಗಿ ನೂರಾರು ಬಾವನೆಗಳು ಬಣ್ಣ ಬಳಿದು ಹಾತೊರೆಯುತ್ತಿವೆ ನಿನ್ನ ಆಗಮನಕ್ಕಾಗಿ ಮುಂಜಾನೆಯ ಮೊಗ್ಗೊಂದು ರಾತ್ರಿ ಕಂಡ ಕನಸನ್ನು ನಿನಗೆ ಹೇಳಬಯಸಿದೆ ಹೂದೋಟದ...
– ವಿನು ರವಿ. ಸಾಗರದ ಅಲೆಗಳ ಮೇಲೆ ತೇಲುವ ದೋಣಿಯಲಿ ವಿಹರಿಸಲು ನಾ ಬಯಸಿದೆ ಆದರೆ ನೀ ಬರಲೆ ಇಲ್ಲ ಜೊತೆಯಾಗಲು ಹೂ ಮೊಗ್ಗೆಯ ಆರಿಸಿ ಮಾಲೆಯ ಕಟ್ಟಿ ಮುಡಿಯ ಸಿಂಗರಿಸಿ ಕಾದಿದ್ದೆ ಆದರೆ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ನಿನ್ನ ಕಾಲ್ಬೆರಳಿಗೆ ಕಾಲುಂಗುರ ತೊಡಿಸಿ ನಿನ್ನ ಕಾಲ್ಗೆಜ್ಜೆಗಳ ನಾದಕ್ಕೆ ತಲೆದೂಗುವೆ ನಿನ್ನ ಬರಸೆಳೆದು ಅರೆಗಳಿಗೆ ಬಿಡದೆ ನನ್ನ ತೋಳುಗಳಲ್ಲಿ ಬಿಗಿದಪ್ಪಿ ಮುದ್ದಾಡುವೆ ನಿನ್ನ ಕಂಗಳೊಳಗೆ ಕಾಣುವ ಬಿಂಬ ನಾನಾಗಿ...
– ಅಶೋಕ ಪ. ಹೊನಕೇರಿ. ಒಲವೆಂಬ ಚುಂಬಕಕೆ ಆಕರ‍್ಶಣೆಯುಂಟು ಒಲವಿನ ನವಿರಾದ ತೀಡುವಿಕೆಗೆ ಹಣ್ಣೆಲೆಯೂ ಚಿಗುರುವುದುಂಟು ಕೊರಡು ಕೊನರುವುದುಂಟು ಮೌನ ಮನದೊಳಗಿನ ಬಚ್ಚಿಟ್ಟುಕೊಂಡ ಒಲವಿನ ತೊಳಲಾಟದ ಪಯಣಕೆ ಅಪಗಾತವೆ ಆಸರೆಯಾದಿತು ಬದುಕು ಊನವಾದೀತು...
– ಶಂಕರಾನಂದ ಹೆಬ್ಬಾಳ. ಒಲವ ಬಾವದಿ ಕರವ ಪ್ರೇಮದಲಿ ಹಿಡಿದೆಯಲ್ಲ ಸಕಿ ಚೆಲುವ ಸುಂದರ ಸ್ವಪ್ನದ ಲೋಕದಲಿ ತೇಲಿಸಿದೆಯಲ್ಲ ಸಕಿ ತುಳಿದು ಸಪ್ತಪದಿಯ ಏಳು ಹೆಜ್ಜೆಯನು ಇಡುವೆ ಜೊತೆಯಲಿ ಸೆಳೆದು ಹ್ರುದಯವ ತೋಶದಿ...
– ವೆಂಕಟೇಶ ಚಾಗಿ. ನಾನೀಗ ಕಾಲಿಯಾಗಿರುವೆ ನಿನ್ನ ಸನಿಹದ ಕ್ಶಣಗಳ ಕಜಾನೆಯಿಲ್ಲದೆ ನಿನ್ನ ಹೊಗಳುವ ಸುಳ್ಳುಗಳೂ ಕಾಲಿಯಾಗಿವೆ ಮಾತಿಗೆ ಜೀವವಿಲ್ಲದೆ ಆಗಸದ ನಕ್ಶತ್ರಗಳೂ ಕಾಲಿಯಾಗಿವೆ ಮಿನುಗುವ ನಿನ್ನ ಕಣ್ಣುಗಳಿಲ್ಲದೆ ಗಾಳಿಯು ಸುಳಿಯುವುದನ್ನೆ ಮರೆತಂತಿದೆ ನಿನ್ನ...
– ಚೇತನ್ ಪಟೇಲ್. ಸಾಗರದಾಚೆಗೆ ನಿಂತಿರೋ ಸಾವಿರ ಕನಸಿಗೆ ನೀಡು ನಿನ್ನಯ ಮಡಿಲನು ಒಡಲ ಒಳಗಿನ ಎಲ್ಲ ಬಾವನೆಗಳಿಗೆ ನೀಡು ನಿನ್ನಯ ಮಡಿಲನು ಕಣ್ಣು ತುಂಬಿ ನಿಂತ ಗಳಿಗೆ ಕಂಡ ನಾ ನಿನ್ನ ಎದುರಾಳಿ...
– ಅಶೋಕ ಪ. ಹೊನಕೇರಿ. ಮನದ ಮಾತಿಗೆ ಬಾವಗಳ ಸಂತೆಗೆ ಮಿಡಿದ ಹ್ರುದಯಗಳು ಮೌನದಿ ಪ್ರೇಮ ಚುಂಬಕವಾಗಿ ಮನದಲಿ ಪ್ರೇಮ ಮುದ್ರೆಯೊತ್ತಿ ಮದುರ ಕಾವ್ಯವ ಗೀಚಿ ಮುನ್ನುಡಿಯ ಕನ್ನಡಿಯಾಗಿ ಮನ ಬೆರೆತು ಪ್ರತಿಪಲನಗೊಂಡು ಮೇರು...
– ವಿನು ರವಿ. ನೀನೆಂದರೆ ಅನುರಾಗವಲ್ಲ ಎದೆ ತುಂಬಾ ಆರಾದನೆ ನೀನೆಂದರೆ ಕಾಮನೆಯಲ್ಲ ಕಣ್ಣು ತುಂಬಾ ಅಬಿಮಾನ ನೀನೆಂದರೆ ಬೇಡಿಕೆಯಲ್ಲ ಮೌನದಿ ಮಾಡುವ ಪ್ರಾರ‍್ತನೆ ನೀನೆಂದರೆ ಬಾವುಕತೆಯಲ್ಲ ಮಾತಿಗೆ ನಿಲುಕದ ಮದುರಾನುಬೂತಿ ನೀನೆಂದರೆ ಉಲ್ಲಾಸವಲ್ಲ...
ಇತ್ತೀಚಿನ ಅನಿಸಿಕೆಗಳು