ಕವಿತೆ: ಮತ್ತೆ ಬರುವೆಯಾ
– ವೆಂಕಟೇಶ ಚಾಗಿ. ನಿನ್ನ ನೆನಪುಗಳಿಗೆ ಇಲ್ಲ ಬರ ಎಶ್ಟೋ ದಿನಗಳು ಉರುಳಿದವು ಎಶ್ಟೋ ಗಂಟೆಗಳು ಕಳೆದವು ಎಶ್ಟೋ ನೆನಪುಗಳು ಮರೆತು ಹೋದವು ಹಾಗೆಯೇ ಉಳಿದಿವೆ ನಿನ್ನ ನೆನಪುಗಳು ಪಳೆಯುಳಿಕೆಯಂತೆ ಮನದೊಳಗಿನ ಆ ಆತಂಕ...
– ವೆಂಕಟೇಶ ಚಾಗಿ. ನಿನ್ನ ನೆನಪುಗಳಿಗೆ ಇಲ್ಲ ಬರ ಎಶ್ಟೋ ದಿನಗಳು ಉರುಳಿದವು ಎಶ್ಟೋ ಗಂಟೆಗಳು ಕಳೆದವು ಎಶ್ಟೋ ನೆನಪುಗಳು ಮರೆತು ಹೋದವು ಹಾಗೆಯೇ ಉಳಿದಿವೆ ನಿನ್ನ ನೆನಪುಗಳು ಪಳೆಯುಳಿಕೆಯಂತೆ ಮನದೊಳಗಿನ ಆ ಆತಂಕ...
– ಕಿಶೋರ್ ಕುಮಾರ್. ನೋಟದಿ ಸೆಳೆಯಲು ನೀ ಬಲ್ಲೆ ಅದರಿಂದಲೇ ನಿಂತಿಹೆ ನಾನಿಲ್ಲೇ ಮನದಲಿ ನೆಲೆನಿಂತೆ ನೀ ನಲ್ಲೇ ಬಿಸಿಲಲಿ ಅಲೆದೆನು ನಿನಗಾಗಿ ಅಲೆಯುತ ಬಳಲಿದೆ ನಿನಗಾಗಿ ಚೂರು ದಯೆ ತೋರೆಯ ನನಗಾಗಿ ಅದೇನೇ...
– ಶ್ಯಾಮಲಶ್ರೀ.ಕೆ.ಎಸ್. ಬದುಕೆಂದರೆ ಹೀಗೇನಾ ವಿದಿಯೇ ನೀ ಬಲ್ಲೆಯಾ ಆವ ಬಂದವಿಲ್ಲಿ ಚಿರಕಾಲ ಉಳಿವುದೋ ಆವ ಪ್ರೀತಿಯಿಲ್ಲಿ ಅನುಗಾಲ ಅರಳುವುದೋ ಆರ ಮನವು ಕಲ್ಲಾಗುವುದೋ ಆರ ದ್ರುಶ್ಟಿ ಬೀಳುವುದೋ ಅದಾವ ಮಾಯೆಯೋ ಏನೋ ನಿತ್ಯ...
– ಕಿಶೋರ್ ಕುಮಾರ್. ಮೌನವೇ ಮನದ ಮಾತಾಗಿದೆ ಮಾತಾಡಲು ಇನ್ನೇನಿಲ್ಲ ಆಕ್ರಂದನ ಮುಗಿಲ ಮುಟ್ಟಿದೆ ಕೇಳಲು ನೀನೇ ಜೊತೆಗಿಲ್ಲ ನೋವುಂಡು ನಾ ಕುಳಿತಿರುವೆ ನೋವ ನೀಡಿ ನೀ ಹೊರಟಿರುವೆ ಪ್ರತಿ ಗಳಿಗೆಯು ನಿನ್ನ ನೆನೆದಿರುವೆ...
– ಕಿಶೋರ್ ಕುಮಾರ್. ಗುರುತು ಮಾಡಿ ಹೋದ ಜಾಗಗಳವು ಮತ್ತೆ ಮತ್ತೆ ನೆನಪಿಸಿವೆ ಆ ದಿನಗಳ ಮತ್ತೊಮ್ಮೆ ಹೋಗೋಣವೇ ಆ ದಿನಗಳಿಗೆ ಮುಂದೆಂದೂ ಮರೆಯಲಾಗದ ಕ್ಶಣಗಳಿಗೆ ಗೀಚಿದ ಪುಟಗಳೆಶ್ಟೋ, ನಿದ್ದೆಗೆಟ್ಟ ರಾತ್ರಿಗಳೆಶ್ಟೋ ಲೆಕ್ಕವಿಡಲು...
– ಅಶೋಕ ಪ. ಹೊನಕೇರಿ. ನಡೆದು ಬಂದಾಯ್ತು ಬಲು ದೂರ ಯಾವುದೇ ಅಪೇಕ್ಶೆಗಳಿಲ್ಲದೆ ಸಂದಿಸುವ ಕಣ್ಣಲ್ಲಿ ಪ್ರೀತಿಯ ಒರತೆ ಬಿಟ್ಟರೆ ಮತ್ತೆಲ್ಲವೂ ಗೌಣ ನಾವು ಬೇಡಲಿಲ್ಲ ಸಿರಿ-ದನ-ಕನಕಗಳ ನೆಮ್ಮದಿಯ ಬದುಕಿಗೆ ಎಂದೂ ಅಡ್ಡಿಯಾಗಿಲ್ಲ… ಅವಿಲ್ಲದ...
– ಕಿಶೋರ್ ಕುಮಾರ್. ಪ್ರತಿ ದಿನವೂ ನಂಬಿಕೆಯ ಗಿಡಕೆ ನೀರನೆರೆದೆ ನೀನು ಆ ನಂಬಿಕೆಯ ಮರದಡಿ ನಾನಿರುವೆ, ನೀನೇ ಇಲ್ಲ ಉಸಿರು ನಿಲ್ಲುವವರೆಗೂ ನೆನೆಯುವ ನೆನಪುಗಳ ನೀಡಿ ಹೊರಟಿರುವೆ ಆ ನೆನಪುಗಳೇ ಸಿಹಿ ಬೆಲ್ಲ...
– ಕಿಶೋರ್ ಕುಮಾರ್. ಮುಡಿಗೇರಿದ ಆ ಮಲ್ಲಿಗೆ ನಗು ಚೆಲ್ಲಿದೆ ಮೆಲ್ಲಗೆ ನಗು ನಗುತಲೆ ಬರುವೆಯ ಗೆಜ್ಜೆ ಸದ್ದ ಮಾಡುತ ನನ್ನಲ್ಲಿಗೆ ರೆಪ್ಪೆಗಳಿವು ಬಡಿಯದೆ ನಿಂತಿವೆ ನಿನ ಆ ಚೆಲುವ ಸವಿಯುತ ಅದೇನು ಚೆಲುವು...
– ಕಿಶೋರ್ ಕುಮಾರ್. ದಿನಗಳವು ಕಳೆದವು ಬಲು ಸಂತಸದಿ ಮುಂದೆಯೂ ಸಾಗುವ ಅದೇ ಹರುಶದಿ ನಿಂತಲ್ಲೇ ನಲಿದೆನು ನಿನ ನಗೆಯ ಕಂಡು ನೋಡುತಲೆ ಬೆರಗಾದೆನು ನಿನ ಚೆಲುವ ಕಂಡು ಬೇಸಿಗೆಯು ಕಳೆದಂತೆ ಮಳೆಗಾಲವು ಬರದೆ...
– ಕಿಶೋರ್ ಕುಮಾರ್. ಪ್ರಣಯವಿದು ಹೊಸದು ನಮ್ಮಬ್ಬಿರ ಹೊಸೆದಿದೆ ಒಲವಿನ ಹಾಸಿಗೆ ಹಾಸಿ ಕೈ ಬೀಸಿ ಕರೆದಿದೆ ಮನವರಳಿ ನಲಿದು ಹೊಸ ಹರುಶ ತಂದು ದಿನದಿನಕೂ ತುಡಿತ ಹೆಚ್ಚಿದೆ ನಾಳೆಯ ಕನಸುಗಳ ತಂದಿದೆ ಬಿಗಿಯಾಗಲಿ...
ಇತ್ತೀಚಿನ ಅನಿಸಿಕೆಗಳು